Skip to main content

Gems ಮೂಲಕ ಕಸ್ಟಮ್ ಎಕ್ಸ್‌‌ಪರ್ಟ್‌‌ಗಳನ್ನು ಬಿಲ್ಡ್ ಮಾಡಿ

ಯಾವುದೇ ವಿಷಯದ ಕುರಿತಾದ ಸಹಾಯಕ್ಕಾಗಿ Gems ನಿಮ್ಮ ಕಸ್ಟಮ್ AI ಎಕ್ಸ್‌ಪರ್ಟ್‌‌ಗಳಾಗಿರುತ್ತವೆ. Gems ಕೆರಿಯರ್ ಕೋಚ್ ಅಥವಾ ಬ್ರೈನ್‌ಸ್ಟಾರ್ಮ್ ಪಾರ್ಟ್‌‌ನರ್ ಇಂದ ಹಿಡಿದು ಕೋಡಿಂಗ್ ಹೆಲ್ಪರ್‌ವರೆಗೆ ಯಾವುದಾದರೂ ಆಗಿರಬಹುದು. ನಮ್ಮ ಪ್ರಿಮೇಡ್ Gem‌s ಸೂಟ್‌ನೊಂದಿಗೆ ಪ್ರಾರಂಭಿಸಿ, ಅಥವಾ ನಿಮ್ಮ ಅನನ್ಯ ಅಗತ್ಯಗಳಿಗೆ ಅನುಗುಣವಾಗಿ ನಿಮ್ಮದೇ ಆದ ಕಸ್ಟಮ್ Gems ಅನ್ನು ನಿರ್ಮಿಸಿ.

ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ

ನಿಮ್ಮ ಹೆಚ್ಚು ಪುನರಾವರ್ತಿತ ಕಾರ್ಯಗಳಿಗಾಗಿ ಹೆಚ್ಚು ವಿವರವಾದ ಪ್ರಾಂಪ್ಟ್ ಸೂಚನೆಗಳನ್ನು ಸೇವ್ ಮಾಡಲು Gems ನಿಮಗೆ ಅವಕಾಶ ನೀಡುತ್ತದೆ ಇದರಿಂದ ನೀವು ಸಮಯವನ್ನು ಉಳಿಸಬಹುದು ಮತ್ತು ಆಳವಾದ, ಹೆಚ್ಚು ಕ್ರಿಯೇಟಿವ್ ಕೊಲಬೊರೇಶನ್ ಮೇಲೆ ಫೋಕಸ್ ಮಾಡಬಹುದು.

ನಿಮ್ಮ ಸ್ವಂತ ಫೈಲ್‌ಗಳನ್ನು ಅಪ್‌ಲೋಡ್ ಮಾಡಿ

ನೀವು ಕಸ್ಟಮ್ Gems ಗೆ ನಿಜವಾಗಿಯೂ ಸಹಾಯಕವಾಗಲು ಅಗತ್ಯವಿರುವ ಸಂದರ್ಭ ಮತ್ತು ಮಾಹಿತಿಯ ಮೂಲಗಳನ್ನು ನೀಡಬಹುದು.

ನಿಮ್ಮ ಅನುಭವವನ್ನು ವೈಯಕ್ತೀಕರಣಗೊಳಿಸಿ

ನಿರ್ದಿಷ್ಟ ಟೋನ್ ಮತ್ತು ಶೈಲಿಯಲ್ಲಿ ಬರೆಯಲು ನಿಮಗೆ Gem ಸಹಾಯದ ಅಗತ್ಯವಿದ್ದರೂ ಅಥವಾ ಒಂದು ಪ್ರಮುಖ ವಿಷಯದ ಬಗ್ಗೆ ತಜ್ಞರ ಜ್ಞಾನದ ಅಗತ್ಯವಿದ್ದರೂ, Gems ನಿಮ್ಮ ಉತ್ಪಾದಕತೆಯನ್ನು ಸೂಪರ್‌ಚಾರ್ಜ್ ಮಾಡಬಹುದು.