College students can unlock a 1 million token context window with a free Pro plan for one year. ಇನ್ನಷ್ಟು ತಿಳಿಯಿರಿ
Skip to main content

ದೊಡ್ಡ ಫೈಲ್‌ಗಳು ಮತ್ತು ಕೋಡ್ ರೆಪಾಸಿಟರಿಗಳ ಕುರಿತು ತಿಳಿದುಕೊಳ್ಳಿ

Pro ದಲ್ಲಿ Gemini ವ್ಯಾಪಕವಾಗಿ ಲಭ್ಯವಿರುವ ಯಾವುದೇ ಚಾಟ್‌ಬಾಟ್‌ಗಿಂತ ಹೆಚ್ಚಿನ ಮಾಹಿತಿಯನ್ನು ವಿಶ್ಲೇಷಿಸಬಹುದು. ಇದು 1 ಮಿಲಿಯನ್ ಟೋಕನ್‌ಗಳ ಕಾಂಟೆಕ್ಸ್ಟ್ ವಿಂಡೋವನ್ನು ಹೊಂದಿದೆ, ಅಂದರೆ ಇದು ಏಕಕಾಲದಲ್ಲಿ 1,500 ಪುಟಗಳ ಪಠ್ಯ ಅಥವಾ 30K ಸಾಲುಗಳ ಕೋಡ್ ಅನ್ನು ಪ್ರಾಸೆಸ್ ಮಾಡಬಹುದು.

ಸಂಕೀರ್ಣ ವಿಷಯಗಳನ್ನು ಅರ್ಥಮಾಡಿಕೊಳ್ಳಿ ಮತ್ತು ಸ್ಮಾರ್ಟ್ ಆಗಿ ಸ್ಟಡಿ ಮಾಡಿ

ಒಂದು ವಿಷಯದ ಕುರಿತು ಒಂದೇ ಸಮಯದಲ್ಲಿ ಆಳವಾದ ಸಂಶೋಧನಾ ಪ್ರಬಂಧಗಳು ಮತ್ತು ಪಠ್ಯಪುಸ್ತಕಗಳನ್ನು ವಿಶ್ಲೇಷಿಸಿ ಮತ್ತು ನಿಮ್ಮ ನಿರ್ದಿಷ್ಟ ಪಠ್ಯಕ್ರಮ ಮತ್ತು ಕಲಿಕಾ ಶೈಲಿಗೆ ಅನುಗುಣವಾಗಿ ಸಹಾಯ ಪಡೆಯಿರಿ. ನೀವು ಪರೀಕ್ಷೆಗಳು ಮತ್ತು ಸ್ಟಡಿ ನೋಟ್ಸ್ ಅನ್ನು ಸಹ ಜನರೇಟ್ ಮಾಡಬಹುದು.

ಹಲವಾರು ಫೈಲ್‌ಗಳಲ್ಲಿ ಒಳನೋಟಗಳನ್ನು ತಿಳಿಯಿರಿ

ಸಾವಿರಾರು ಗ್ರಾಹಕ ವಿಮರ್ಶೆಗಳು, ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು ಮತ್ತು ಬೆಂಬಲ ಟಿಕೆಟ್‌ಗಳನ್ನು ಏಕಕಾಲದಲ್ಲಿ ವಿಶ್ಲೇಷಿಸುವ ಮೂಲಕ ಟ್ರೆಂಡ್‌‌ಗಳು, ಸಮಸ್ಯೆ ಇರುವ ಅಂಶಗಳು ಮತ್ತು ಪ್ರಸ್ತುತ ಬೇಕಾಗಿರುವ ಅಗತ್ಯಗಳನ್ನು ಗುರುತಿಸಲು ಗ್ರಾಹಕರ ಫೀಡ್‌ಬ್ಯಾಕ್ ಅನ್ನು ಆಳವಾಗಿ ಅಧ್ಯಯನ ಮಾಡಿ. ನಂತರ, ನಿಮ್ಮ ರಿಸರ್ಚ್‌ನ ಆಧಾರದ ಮೇಲೆ ಪ್ರೆಸೆಂಟೇಶನ್‌ಗೆ ಸಿದ್ಧವಾಗಿರುವ ಚಾರ್ಟ್‌ಗಳನ್ನು ರಚಿಸಿ.

ಕೋಡ್ ಅನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ ಮತ್ತು ಎಕ್ಸಿಕ್ಯೂಟ್ ಮಾಡಿ

30 ಸಾವಿರ ಸಾಲುಗಳ ಕೋಡ್ ಅನ್ನು ಅಪ್‌ಲೋಡ್ ಮಾಡಿ ಮತ್ತು Pro ದಲ್ಲಿ Gemini ಎಡಿಟ್‌ಗಳನ್ನು ಸೂಚಿಸಿ, ದೋಷಗಳನ್ನು ಡೀಬಗ್ ಮಾಡಿ, ದೊಡ್ಡ ಪ್ರಮಾಣದ ಪರ್ಫಾರ್ಮೆನ್ಸ್ ಬದಲಾವಣೆಗಳನ್ನು ಆಪ್ಟಿಮೈಸ್ ಮಾಡಲು ಸಹಾಯ ಮಾಡಿ ಮತ್ತು ಕೋಡ್‌ನ ವಿವಿಧ ಭಾಗಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ವಿವರಿಸಿ.