Skip to main content

ನಮ್ಮ ವಿದ್ಯಾರ್ಥಿ ಆಫರ್‌ಗೆ ರಜೆಯ ವಿರಾಮ ನೀಡಲಾಗಿದೆ

ಒಂದು ತಿಂಗಳು ಶುಲ್ಕರಹಿತವಾಗಿ Google AI Pro ಪಡೆಯಿರಿ ಮತ್ತು ನಮ್ಮ ಅತ್ಯುತ್ತಮ ಮಾಡಲ್ ಆದ NotebookLM ಗೆ ಆ್ಯಕ್ಸೆಸ್, ಜೊತೆಗೆ 2 TB ಸಂಗ್ರಹಣೆಯನ್ನು ಪಡೆಯಿರಿ. Gemini ಮೂಲಕ ನಿಮ್ಮ ಕಲಿಕೆಯನ್ನು ವೈಯಕ್ತಿಕಗೊಳಿಸಿ, ಅನ್‌‌ಲಿಮಿಟೆಡ್ ಹೋಮ್‌‌ವರ್ಕ್ ಸಹಾಯವನ್ನು ಪಡೆಯಿರಿ ಮತ್ತು ನಿಮ್ಮ ಪರೀಕ್ಷೆಗಳಲ್ಲಿ ಇನ್ನೂ ಉತ್ತಮ ಪ್ರದರ್ಶನ ನೀಡಿ.

ಹೋಮ್‌ವರ್ಕ್ ಸಹಾಯ

ನೀವು ಕೆಲಸ ಮಾಡುತ್ತಿರುವುದರ ಚಿತ್ರ ಅಥವಾ ಫೈಲ್ ಅನ್ನು ಅಪ್‌ಲೋಡ್ ಮಾಡಿ, ಹಾಗೂ ಅದಕ್ಕೆ ಉತ್ತರವನ್ನು ಪಡೆಯುವುದು ಹೇಗೆ ಎಂದು ತಿಳಿದುಕೊಳ್ಳಲು ನಿಮಗೆ ಸಹಾಯ ಮಾಡಲು Gemini ಸ್ಪಷ್ಟವಾದ, ಹಂತ-ಹಂತದ ಮಾರ್ಗದರ್ಶನವನ್ನು ನೀಡುತ್ತದೆ.

  • ದ್ಯುತಿಸಂಶ್ಲೇಷಣೆ ಕ್ರಿಯೆಯನ್ನು ಹಂತ ಹಂತವಾಗಿ ವಿವರಿಸು
  • ಈ ಡಾಕ್ಯುಮೆಂಟ್‍ನಲ್ಲಿರುವ ವಿಷಯವನ್ನು ನನಗಾಗಿ ಸಾರಾಂಶ ರೂಪದಲ್ಲಿ ನೀಡು
  • ಮೊದಲನೇ ವಿಶ್ವಯುದ್ಧಕ್ಕೆ ಕಾರಣಗಳು ಮತ್ತು ಅದರ ಐತಿಹಾಸಿಕ ಮಹತ್ವವನ್ನು ಸಂಶೋಧಿಸು
  • ಈ ಗಣಿತದ ಪ್ರಾಬ್ಲಂ ಬಗ್ಗೆ ನನಗೆ ವಿವರಿಸು

ಪರೀಕ್ಷೆಗೆ ತಯಾರಿ

ನಿಮ್ಮ ಮುಂದಿನ ಪರೀಕ್ಷೆಗೆ ನೀವು ಸಿದ್ಧರಾಗಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ನೋಟ್ಸ್‌ನಿಂದ ಸ್ಲೈಡ್‌ಗಳವರೆಗೆ ನಿಮ್ಮ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ ಮತ್ತು ಅವುಗಳನ್ನು ಸ್ಟಡಿ ಗೈಡ್, ಅಭ್ಯಾಸ ಪರೀಕ್ಷೆ ಅಥವಾ ಪಾಡ್‌ಕಾಸ್ಟ್ ಆಗಿ ಮಾಡಿ.

  • ನನ್ನ ತರಗತಿಯ ನೋಟ್ಸ್ ಅನ್ನು ಸ್ಟಡಿ ಗೈಡ್ ಆಗಿ ಪರಿವರ್ತಿಸು
  • ಕೋಲ್ಡ್ ವಾರ್ ಬಗ್ಗೆ ನನ್ನ ಜೊತೆ ಕ್ವಿಝ್ ಪ್ರಾರಂಭಿಸು
  • ನನ್ನ ಲೆಕ್ಚರ್ ನೋಟ್ಸ್‌ನ ಸಾರಾಂಶವನ್ನು ನೀಡು
  • ಈ ಲಗತ್ತಿಸಲಾದ ನೋಟ್ಸ್‌ ಬಳಸಿ ಪಾಡ್‌ಕಾಸ್ಟ್ ರಚಿಸು

ಬರವಣಿಗೆಗೆ ಸಹಾಯ

ಬರೆಯಲು ಇರುವ ಅಡೆತಡೆಗಳಿಂದ ಹೊರಬನ್ನಿ. Gemini ಆ್ಯಪ್ ನಿಮಗೆ ಮೊದಲ ಡ್ರಾಫ್ಟ್ ಪಡೆಯಲು, ನಿಮ್ಮ ಆರ್ಗ್ಯುಮೆಂಟ್ ಕುರಿತು ಕೆಲಸ ಮಾಡಲು ಮತ್ತು ನಿಮ್ಮ ಆಲೋಚನೆಗಳನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ.

  • ನನ್ನ ಪ್ರಬಂಧವನ್ನು ಪ್ರೂಫ್‌ರೀಡ್ ಮಾಡು ಮತ್ತು ಯಾವುದೇ ಸುಧಾರಣೆಗಳಿದ್ದಲ್ಲಿ ಸೂಚಿಸು
  • ಈ ಪ್ಯಾರಾಗ್ರಾಫ್ ಅನ್ನು ಚಿಕ್ಕದಾಗಿಸು ಮತ್ತು ಸ್ಪಷ್ಟಗೊಳಿಸು
  • ಈ ಇಮೇಲ್ ಹೆಚ್ಚು ಪ್ರೊಫೆಷನಲ್ ಆಗಿ ಕಾಣುವಂತೆ ಮಾಡು
  • ನನ್ನ CV ಯನ್ನು ಉತ್ತಮಗೊಳಿಸು

Gemini ನ ಎಲ್ಲವೂ. ಮತ್ತು ಇನ್ನಷ್ಟು.

ನಮ್ಮ ಅತ್ಯುತ್ತಮ AI ಮಾಡಲ್

ನಮ್ಮ ಅತ್ಯುತ್ತಮ AI ಮಾಡಲ್ - 2.5 Pro ಗೆ ವಿಸ್ತೃತ ಆ್ಯಕ್ಸೆಸ್ ಅನ್ನು ಆನಂದಿಸಿ, ಇದನ್ನು ನಿಮಗೆ ಮುಂದೆ, ವೇಗವಾಗಿ ಹೋಗಲು ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ.

ವೀಡಿಯೊ ಜನರೇಶನ್

Gemini ಸರಳ ಪಠ್ಯ ಮತ್ತು ಚಿತ್ರಗಳನ್ನು Veo 3 Fast ನಿಂದ ಚಾಲಿತವಾದ ಕಸ್ಟಮ್ ಆಡಿಯೋದೊಂದಿಗೆ ಡೈನಾಮಿಕ್ ವೀಡಿಯೊಗಳಾಗಿ ಪರಿವರ್ತಿಸಬಹುದು.

Deep Research

2.5 Pro ನಿಂದ ಚಾಲಿತವಾದ ನಿಮ್ಮ ಅತ್ಯಂತ ಸ್ಮಾರ್ಟ್ ರಿಸರ್ಚ್ ಅಸಿಸ್ಟೆಂಟ್ ನಿಮ್ಮ ಹಲವಾರು ಗಂಟೆಗಳ ಕೆಲಸವನ್ನು ಕೆಲವೇ ನಿಮಿಷಗಳಲ್ಲಿ ಮಾಡಲು ಸಹಾಯ ಮಾಡುತ್ತದೆ. ಯಾವುದೇ ವಿಷಯದ ಕುರಿತು ವಿವರವಾದ ವರದಿಗಳನ್ನು ಓದಿ ಮತ್ತು ನಿಮ್ಮ ಒಳನೋಟಗಳನ್ನು ತೀಕ್ಷ್ಣಗೊಳಿಸಲು ಫಾಲೋ ಅಪ್ ಪ್ರಶ್ನೆಗಳನ್ನು ಕೇಳಿ—Gemini ಆ್ಯಪ್ ನಿಮ್ಮ ವೈಯಕ್ತಿಕ ರಿಸರ್ಚ್ ಪಾರ್ಟ್‌ನರ್ ಆಗಿದ್ದು, ಯಾವಾಗಲೂ ಸಹಾಯ ಮಾಡಲು ಸಿದ್ಧವಿರುತ್ತದೆ.

ಆಡಿಯೋ ಓವರ್‌ವ್ಯೂಗಳು (ಪಾಡ್‌ಕಾಸ್ಟ್‌ಗಳು)

ಆಡಿಯೋ ಓವರ್‌ವ್ಯೂಗಳ ಮೂಲಕ, ನೀವು ಯಾವುದೇ ಫೈಲ್ ಅನ್ನು - ನಿಮ್ಮ Deep Research ವರದಿಗಳನ್ನು ಸಹ - ಯಾವುದೇ ಸಮಯದಲ್ಲಿ, ಎಲ್ಲಿ ಬೇಕಾದರೂ ಕೇಳಬಹುದಾದ ಪಾಡ್‌ಕಾಸ್ಟ್ ಆಗಿ ಪರಿವರ್ತಿಸಬಹುದು. ಒಳನೋಟಗಳನ್ನು ಸಂಗ್ರಹಿಸಲು 2.5 Pro ಜೊತೆಗೆ Deep Research ಬಳಸಿ, ನಂತರ ಅವುಗಳನ್ನು ತಕ್ಷಣವೇ ಪಾಡ್‌ಕಾಸ್ಟ್ ಆಗಿ ಪರಿವರ್ತಿಸಿ–ಪ್ರಯಾಣದಲ್ಲಿರುವಾಗ ಕಲಿಯಲು ಸೂಕ್ತವಾಗಿರುತ್ತದೆ.

Google Docs ಗೆ ಎಕ್ಸ್‌ಪೋರ್ಟ್ ಮಾಡಿ

ನಿಮ್ಮ ಕೆಲಸವನ್ನು Google Docs ಗೆ ಸುಲಭವಾಗಿ ಎಕ್ಸ್‌ಪೋರ್ಟ್ ಮಾಡಿ, ಕಾಪಿ ಮಾಡಿ ಪೇಸ್ಟ್ ಮಾಡುವ ಅಗತ್ಯವಿಲ್ಲ. ನೀವು Canvas ನೊಂದಿಗೆ ನಿಮ್ಮ ಬರವಣಿಗೆಯನ್ನು ಫರ್ಫೆಕ್ಟ್ ಮಾಡುತ್ತಿರಲಿ ಅಥವಾ Deep Research ನೊಂದಿಗೆ ಪ್ರಬಂಧವನ್ನು ಎಕ್ಸ್‌ಪ್ಲೋರ್ ಮಾಡುತ್ತಿರಲಿ, Google Docs ನೊಂದಿಗೆ Gemini ನ ಇಂಟಿಗ್ರೇಶನ್ ನಿಮ್ಮ ಕೆಲಸವನ್ನು ಪರಿಣಾಮಕಾರಿಯಾಗಿ ಮತ್ತು ಸುವ್ಯವಸ್ಥಿತವಾಗಿ ಇರಿಸುತ್ತದೆ.

Gemini Live

ವಿಚಾರಗಳನ್ನು ಚೆನ್ನಾಗಿ ಬ್ರೈನ್‌ಸ್ಟಾರ್ಮ್ ಮಾಡಿ, ಸಂಕೀರ್ಣ ವಿಷಯಗಳನ್ನು ಸರಳಗೊಳಿಸಿ ಮತ್ತು ನೈಜ-ಸಮಯದ ಪ್ರತಿಕ್ರಿಯೆಗಳೊಂದಿಗೆ ಪ್ರೆಸೆಂಟೇಶನ್‌ಗಳಿಗಾಗಿ ರಿಹರ್ಸಲ್ ಮಾಡಿ. ನಿಮ್ಮ ಪ್ರಾಬ್ಲಂ ಸೆಟ್‌ನ ಕುರಿತ ಪ್ರತಿಕ್ರಿಯೆಯಿಂದ ಹಿಡಿದು ನಿಮ್ಮ ಪಠ್ಯಪುಸ್ತಕದ ಸಂಕೀರ್ಣ ಭಾಗಕ್ಕೆ ಸಂಬಂಧಿಸಿದ ಕಷ್ಟಕರವಾದ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಸೂಕ್ತವಾದ ಸಹಾಯ ಪಡೆಯಲು ನಿಮ್ಮ ಕ್ಯಾಮರಾ ಅಥವಾ ಸ್ಕ್ರೀನ್ ಅನ್ನು Gemini ನೊಂದಿಗೆ ಹಂಚಿಕೊಳ್ಳಿ.

ಜೊತೆಗೆ, Google AI Pro ಪ್ಲಾನ್‍ನಿಂದ ಪ್ರೀಮಿಯಂ ಪ್ರಯೋಜನಗಳನ್ನು ಆನಂದಿಸಿ.

2 TB ಸಂಗ್ರಹಣೆ

Google Drive, Gmail ಮತ್ತು Google Photos ನಲ್ಲಿ ಬಳಸಲು ನಿಮ್ಮ ಸವಿನೆನಪುಗಳು ಮತ್ತು ಫೈಲ್‌ಗಳನ್ನು 2 TB ಸಂಗ್ರಹಣೆಯೊಂದಿಗೆ ಬ್ಯಾಕಪ್ ಮಾಡಿ ಇಟ್ಟುಕೊಳ್ಳಿ.

NotebookLM

ಪ್ರತಿ ನೋಟ್‌ಬುಕ್‌ಗೆ 5 ಪಟ್ಟು ಹೆಚ್ಚು ಆಡಿಯೋ ಓವರ್‌ವ್ಯೂಗಳು, ನೋಟ್‌ಬುಕ್‌ಗಳು ಮತ್ತು ಸೋರ್ಸ್‌ಗಳೊಂದಿಗೆ ಸ್ಮಾರ್ಟ್ ಆಗಿ ಅಧ್ಯಯನ ಮಾಡಿ ಮತ್ತು ಸಂಶೋಧಿಸಿ.

Flow

ಸಿನಿಮೀಯ ದೃಶ್ಯಗಳು ಮತ್ತು ಕಥೆಗಳನ್ನು ರಚಿಸುವುದಕ್ಕಾಗಿ Veo 3 ಜೊತೆಗೆ ಕಸ್ಟಮ್ ಆಗಿ ನಿರ್ಮಿಸಲಾಗಿರುವ ನಮ್ಮ AI ಫಿಲ್ಮ್‌ಮೇಕಿಂಗ್ ಟೂಲ್ ಅನ್ನು ಆ್ಯಕ್ಸೆಸ್ ಮಾಡಿ.

Whisk

ಪಠ್ಯ ಅಥವಾ ಚಿತ್ರ ಪ್ರಾಂಪ್ಟ್‌ಗಳನ್ನು ಬಳಸಿಕೊಂಡು ಚಿತ್ರಗಳನ್ನು ಜನರೇಟ್ ಮಾಡಿ, ಮತ್ತು ನೀವು ರಚಿಸುವ ಚಿತ್ರಗಳನ್ನು ನೀವು ಬಯಸುವ ಯಾವುದೇ ಶೈಲಿಯಲ್ಲಿ ಜೀವಂತಗೊಳಿಸಲು ಆ್ಯನಿಮೇಟ್ ಮಾಡಿ.

Gmail, Docs ಮತ್ತು ಇತ್ಯಾದಿಗಳಲ್ಲಿ Gemini

ನಿಮ್ಮ ನಿತ್ಯದ ಕಾರ್ಯಗಳನ್ನು ಸುಲಭಗೊಳಿಸಿ ಮತ್ತು ನಿಮ್ಮ ಮೆಚ್ಚಿನ Google ಆ್ಯಪ್‌ಗಳಲ್ಲಿ ಬರೆಯಲು, ವ್ಯವಸ್ಥಿತಗೊಳಿಸಲು ಮತ್ತು ನೇರವಾಗಿ ವಿಶುವಲೈಜ್ ಮಾಡಲು ಸಹಾಯ ಪಡೆಯಿರಿ.

ಪದೇಪದೇ ಕೇಳಲಾಗುವ ಪ್ರಶ್ನೆಗಳು

ನಮ್ಮ 15 ತಿಂಗಳ ವಿದ್ಯಾರ್ಥಿ ಆಫರ್ ಜೂನ್ 30, 2025 ರಂದು ಮುಕ್ತಾಯಗೊಂಡಿದೆ ಮತ್ತು ನಿಮ್ಮ ಪ್ರದೇಶದಲ್ಲಿ ಇನ್ನು ಮುಂದೆ ಲಭ್ಯವಿರುವುದಿಲ್ಲ. ನೀವು ಈಗಲೂ 1 ತಿಂಗಳ Google AI Pro ಟ್ರಯಲ್ ಅನ್ನು ಆನಂದಿಸಬಹುದು ಮತ್ತು Gemini ಆ್ಯಪ್, NotebookLM ಹಾಗೂ Whisk ಗೆ ಇನ್ನಷ್ಟು ಆ್ಯಕ್ಸೆಸ್ ಅನ್ನು ಅನ್‌ಲಾಕ್ ಮಾಡಬಹುದು, ಜೊತೆಗೆ 2TB ಯಷ್ಟು ಸಂಗ್ರಹಣೆಯನ್ನು ಪಡೆಯಬಹುದು.

ನಿಮ್ಮ ಆಫರ್ ಕೊನೆಗೊಳ್ಳುತ್ತಿದೆ ಎಂದು ನೆನಪಿಸಲು ನಾವು ನಿಮಗೆ ಮುಂಚಿತವಾಗಿ ಇಮೇಲ್ ಕಳುಹಿಸುತ್ತೇವೆ, ಆದ್ದರಿಂದ ರದ್ದುಗೊಳಿಸಲು ನಿಮಗೆ ಸಾಕಷ್ಟು ಸಮಯವಿರುತ್ತದೆ.

ಆಯ್ದ ಫೀಚರ್‌ಗಳಿಗೆ Google One AI Premium ಪ್ಲಾನ್, ಇಂಟರ್ನೆಟ್ ಮತ್ತು ಹೊಂದಾಣಿಕೆಯ ಖಾತೆಯ ಅಗತ್ಯವಿದೆ. ಆಯ್ದ ದೇಶಗಳಲ್ಲಿ, ಭಾಷೆಗಳಲ್ಲಿ ಮತ್ತು 18+ ವಯಸ್ಸಿನ ಬಳಕೆದಾರರಿಗೆ ಲಭ್ಯವಿದೆ. ಜವಾಬ್ದಾರಿಯುತವಾಗಿ ರಚಿಸಿ.