Skip to main content

Gemini: ನಿಮ್ಮ ಆಲ್-ಇನ್-ಒನ್ AI ಕೆರಿಯರ್ ಕೋಚ್

ನಿಮ್ಮ ಮುಂದಿನ ದೊಡ್ಡ ಹೆಜ್ಜೆಯನ್ನು ಇಡಲು ಟೂಲ್‌ಗಳನ್ನು ಅನ್‌ಲಾಕ್ ಮಾಡಿ. Gemini Live ಮೂಲಕ ಗಮನಾರ್ಹ ರೆಸ್ಯೂಮ್ ಅನ್ನು ರಚಿಸಿ, ಮಾದರಿ ಕವರ್ ಲೆಟರ್‌ಗಳನ್ನು ಜನರೇಟ್ ಮಾಡಿ ಮತ್ತು ನೈಜ-ಸಮಯದ ಸಾಮಾನ್ಯ ಸಂದರ್ಶನದ ಪ್ರಶ್ನೆಗಳನ್ನು ಅಭ್ಯಾಸ ಮಾಡಿ.

ವಿದಾಯ, ಖಾಲಿ ಪುಟದ ಸಿಂಡ್ರೋಮ್

ಮೊದಲಿನಿಂದ ಪ್ರಾರಂಭಿಸುವುದನ್ನು ನಿಲ್ಲಿಸಿ. Canvas ಮೂಲಕ, Gemini ನಿಮ್ಮ AI ರೆಸ್ಯೂಮ್ ಬಿಲ್ಡರ್ ಆಗಿ ಕಾರ್ಯನಿರ್ವಹಿಸುತ್ತದೆ, ವೃತ್ತಿಪರ ರೆಸ್ಯೂಮ್ ಟೆಂಪ್ಲೇಟ್‌ಗಳು ಮತ್ತು ನಿಮ್ಮ ಕೆರಿಯರ್ ಗುರಿಗಳಿಗಾಗಿ ವೈಯಕ್ತೀಕರಿಸಿದ ಮಾದರಿ ಕವರ್ ಲೆಟರ್‌ಗಳನ್ನು ರಚಿಸುವ ಮೂಲಕ "ಖಾಲಿ ಪುಟದ ಬ್ಲೂಸ್" ಅನ್ನು ತೊಡೆದುಹಾಕಲು ನಿಮಗೆ ಸಹಾಯ ಮಾಡುತ್ತದೆ. Gemini ನಿಮ್ಮ ಪ್ರೊಫೈಲ್ ಅನ್ನು ಮೊದಲಿನಿಂದ ನಿರ್ಮಿಸಲು, CV ಲೆಟರ್ ಉದಾಹರಣೆಯನ್ನು ಜನರೇಟ್ ಮಾಡಲು ಮತ್ತು ಪುಟದಲ್ಲಿ ನಿಮ್ಮ ಪ್ರಮುಖ ಕೌಶಲ್ಯಗಳನ್ನು ಎದ್ದು ಕಾಣುವಂತೆ ಮಾಡಲು ಸಹಾಯ ಮಾಡಬಲ್ಲದು. ಹುದ್ದೆಯನ್ನು ಪಡೆದುಕೊಳ್ಳುವುದರ ಜೊತೆಗೆ, ಅದು ಕೆರಿಯರ್ ಪರಿವರ್ತನೆಗಳನ್ನು ಸಹ ಬೆಂಬಲಿಸುತ್ತಿದ್ದು, ಮಾದರಿ ರಾಜೀನಾಮೆ ಟೆಂಪ್ಲೇಟ್‌ಗಳನ್ನು ಒದಗಿಸುತ್ತದೆ, ಇದರಿಂದಾಗಿ ನೀವು ಘನತೆಯಿಂದ ಮುನ್ನಡೆಯಬಹುದು. ನಿಮ್ಮ ವೃತ್ತಿಪರ ಪ್ರಯಾಣದಲ್ಲಿ ನೀವು ಎಲ್ಲೇ ಇದ್ದರೂ, ಪ್ರಾರಂಭಿಸುವುದನ್ನು ಮತ್ತು ಗಮನ ಸೆಳೆಯುವುದನ್ನು Gemini ಈಗ ಸುಲಭವಾಗಿಸಿದೆ.

AI interface prompt to draft an ATS-friendly resume surrounded by iridescent office supplies on a starry background.

ಹಾಟ್ ಸೀಟ್ ಅನ್ನು ನಿಮ್ಮದಾಗಿಸಿಕೊಳ್ಳಿ

ಸಂದರ್ಶನದ ಆತಂಕವನ್ನು ಆತ್ಮವಿಶ್ವಾಸವಾಗಿ ಪರಿವರ್ತಿಸಿ. ನಿಮ್ಮ ಫೋನ್ ಅನ್ನು ಅಣಕು ಸಂದರ್ಶಕರಾಗಿ ಪರಿವರ್ತಿಸಲು Gemini Live ಅನ್ನು ಬಳಸಿ, ಅದು ನೈಜ ಸಂಭಾಷಣೆಯ ಅನುಭವವನ್ನು ನೀಡುವ ಸಹಜ ಸಂವಾದವನ್ನು ರಚಿಸುತ್ತದೆ. ನಡವಳಿಕೆಯ ಸಂದರ್ಶನದ ಪ್ರಶ್ನೆಗಳಿಗೆ ಉತ್ತರಿಸುವ ಅಭ್ಯಾಸ ಮಾಡಿ, STAR ವಿಧಾನವನ್ನು ಕರಗತ ಮಾಡಿಕೊಳ್ಳಿ ಮತ್ತು ನಿಮ್ಮ ಧ್ವನಿ ಮತ್ತು ಸ್ಪಷ್ಟತೆಯ ಕುರಿತು ತತ್‌ಕ್ಷಣದ ಫೀಡ್‌ಬ್ಯಾಕ್ ಪಡೆಯಿರಿ. ಸಾಮಾನ್ಯ ಸಂದರ್ಶನದ ಪ್ರಶ್ನೆಗಳಿಗೆ ತಯಾರಿ ನಡೆಸಲು ಮತ್ತು ಕನ್ನಡಿಯ ಮುಂದೆ ಮಾತನಾಡುವ ಮುಜುಗರವಿಲ್ಲದೇ ನಿಮ್ಮ ಪ್ರಸ್ತುತಿಯನ್ನು ಸುಧಾರಿಸಲು ಇದು ಅತ್ಯುತ್ತಮ ಮಾರ್ಗವಾಗಿದೆ.

Iridescent microphones on purple flanking a prompt: Let’s practice interview questions based on this job description.

ನಿಮಗಾಗಿ ಮುಂದೇನಿದೆ ಎಂಬುದನ್ನು ಎಕ್ಸ್‌ಪ್ಲೋರ್ ಮಾಡಿ

ಎಲ್ಲಿಂದ ಪ್ರಾರಂಭಿಸಬೇಕೆಂದು ಖಚಿತವಾಗಿ ತಿಳಿದಿಲ್ಲವೇ? Career Coach Gem ಸಹಾಯ ಮಾಡಬಲ್ಲದು. ನಿಮ್ಮ ಪ್ರತಿಭೆಗಳು ನಿಮ್ಮನ್ನು ಎಲ್ಲಿಗೆ ಕರೆದೊಯ್ಯಬಲ್ಲವು ಎಂಬುದನ್ನು ಅನ್ವೇಷಿಸಲು Gemini ನಿಮ್ಮ ವೈಯಕ್ತಿಕ ಕೆರಿಯರ್ ಗೈಡ್ ಆಗಿ ಕಾರ್ಯನಿರ್ವಹಿಸಬಲ್ಲದು. ಸ್ಟ್ಯಾಂಡರ್ಡ್ ಕೆರಿಯರ್ ಆ್ಯಪ್ಟಿಟ್ಯೂಡ್ ಪರೀಕ್ಷೆಯನ್ನು ಮೀರಿ, ನಿಮ್ಮ ಸಾಮರ್ಥ್ಯಗಳನ್ನು ವಿಶ್ಲೇಷಿಸಲು, ಹೊಸ ಉದ್ಯಮಗಳನ್ನು ಅನ್ವೇಷಿಸಲು ಮತ್ತು ನಿಮ್ಮ ನಿರ್ದಿಷ್ಟ ಕೌಶಲ್ಯಗಳು ಮತ್ತು ಆಸಕ್ತಿಗಳಿಗೆ ಸೂಕ್ತವಾಗಿರುವ ಉದ್ಯೋಗ ಹುಡುಕಾಟ ಸ್ಟ್ರ್ಯಾಟಜಿಯನ್ನು ಅನ್ವೇಷಿಸಲು, ಇದನ್ನು ಬಳಸಿ. ಉದಾಹರಣೆಗೆ, ನೀವು ಕಾರ್ಪೊರೇಟ್ ತರಬೇತಿಗೆ ಬದಲಾವಣೆ ಮಾಡಿಕೊಳ್ಳಲು ಶಿಕ್ಷಕರಾಗಿದ್ದರೆ, ನಿಮ್ಮಲ್ಲಿನ ವರ್ಗಾಯಿಸಬಹುದಾದ ಕೌಶಲ್ಯಗಳನ್ನು ಗುರುತಿಸಲು Gemini ಗೆ ಸಾಧ್ಯವಾಗುತ್ತದೆ ಮತ್ತು ಹೊಸ ಹುದ್ದೆಗೆ ಯಶಸ್ವಿಯಾಗಿ ಪರಿವರ್ತನೆಗೊಳ್ಳಲು ನಿಮಗೆ ಸಹಾಯ ಮಾಡಲು ವೈಯಕ್ತೀಕರಿಸಿದ ಉದ್ಯೋಗ ಹುಡುಕಾಟ ಯೋಜನೆಯನ್ನು ಅದು ನಿರ್ಮಿಸುತ್ತದೆ. ಕೊನೆಯೇ ಇಲ್ಲದ ಸ್ಕ್ರೋಲಿಂಗ್ ಅನ್ನು ಮರೆತುಬಿಡಿ ಮತ್ತು ನಿಮ್ಮ ಗುರಿಗಳನ್ನು ಗುರುತಿಸಲು ಮತ್ತು ಒಂದು ಹಂತ ಮೇಲಕ್ಕೇರುವುದನ್ನು ಪ್ರಾರಂಭಿಸಲು ನಿಮ್ಮ ಕೆರಿಯರ್ ರೋಡ್‌ಮ್ಯಾಪ್ ನಿರ್ಮಿಸಲು Gemini ಗೆ ಅವಕಾಶ ನೀಡಿ.

Gemini live icon

ಪದೇಪದೇ ಕೇಳಲಾಗುವ ಪ್ರಶ್ನೆಗಳು

Gemini ನಿಮಗೆ ಸಹಾಯ ಮಾಡಬಹುದಾದ ಅನೇಕ ಸಂಗತಿಗಳಲ್ಲಿ ರೆಸ್ಯೂಮ್‌ಗಳ ರಚನೆ ಒಂದಾಗಿದೆ! ನಿಮ್ಮ ಅನುಭವವನ್ನು ಡ್ರಾಫ್ಟ್ ಮಾಡಲು, ನಿಮ್ಮ ವ್ಯಾಕರಣವನ್ನು ರೀಫೈನ್ ಮಾಡಲು ಮತ್ತು ನಿಮ್ಮ ಅರ್ಜಿಯ ಮಟಿರಿಯಲ್‌ಗಳನ್ನು ಫಾರ್ಮ್ಯಾಟ್ ಮಾಡಲು ನೀವು Gemini ಅನ್ನು ಬಳಸಬಹುದು. ನಿಮ್ಮ ರೆಸ್ಯೂಮ್ ಅನ್ನು ನಿರ್ಮಿಸುವ ಮತ್ತು ನೇಮಕಾತಿ ಮಾಡುವವರ ಗಮನ ಸೆಳೆಯುವ ಉಚಿತವಾದ ಮಾರ್ಗ ಇದಾಗಿದೆ.

ಖಂಡಿತವಾಗಿಯೂ. Gemini ಅತ್ಯಂತ ಪರಿಣಾಮಕಾರಿ ಕವರ್ ಲೆಟರ್ ಜನರೇಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಉದ್ಯೋಗದ ವಿವರಣೆ ಮತ್ತು ನಿಮ್ಮ ಹಿನ್ನೆಲೆಯನ್ನು ಒದಗಿಸಿದರೆ ಸಾಕು, Gemini ಕೆಲವೇ ಸೆಕೆಂಡ್‌ಗಳಲ್ಲಿ ನಿಮಗಾಗಿ ವೈಯಕ್ತೀಕರಿಸಲಾದ ಉಚಿತ ಕವರ್ ಲೆಟರ್ ಟೆಂಪ್ಲೇಟ್ ಅನ್ನು ರಚಿಸುತ್ತದೆ.

ನಿಮ್ಮ ನಿರ್ದಿಷ್ಟ ಉದ್ಯಮಕ್ಕೆ ಸಂಬಂಧಿಸಿದ ಸಾಮಾನ್ಯ ಉದ್ಯೋಗ ಸಂದರ್ಶನದ ಪ್ರಶ್ನೆಗಳನ್ನು ಕೇಳಲು ನೀವು Gemini ಗೆ ಪ್ರಾಂಪ್ಟ್ ಮಾಡಬಹುದು. ಉತ್ತಮ ಅನುಭವಕ್ಕಾಗಿ, ನಿಮ್ಮ ಮೊಬೈಲ್ ಸಾಧನದಲ್ಲಿ Gemini Live ಅನ್ನು ಬಳಸಿಕೊಂಡು ಜೋರಾಗಿ ಉತ್ತರಿಸುವ ಅಭ್ಯಾಸ ಮಾಡಿ ಮತ್ತು ನಿಮ್ಮ ಪರ್ಫಾರ್ಮೆನ್ಸ್ ಕುರಿತು ನೈಜ-ಸಮಯದ ಫೀಡ್‌ಬ್ಯಾಕ್ ಪಡೆಯಿರಿ.

ಹೌದು. ಹುದ್ದೆಗಳ ಕುರಿತು ಬ್ರೈನ್‌ಸ್ಟಾರ್ಮ್ ಮಾಡಲು, ನಿಮ್ಮ ವರ್ಗಾಯಿಸಬಹುದಾದ ಕೌಶಲ್ಯಗಳನ್ನು ಮ್ಯಾಪ್ ಮಾಡಲು ಅಥವಾ ನಿಮ್ಮ ಅನನ್ಯ ಸಾಮರ್ಥ್ಯಗಳಿಗೆ ಯಾವ ಉದ್ಯೋಗಗಳು ಸರಿಹೊಂದುತ್ತವೆ ಎಂಬುದನ್ನು ನೋಡಲು ಕೆರಿಯರ್ ಪರೀಕ್ಷೆಯಾಗಿ ಕಾರ್ಯನಿರ್ವಹಿಸಲು ನೀವು Gemini ಅನ್ನು ಬಳಸಬಹುದು.

ಪ್ರತಿಕ್ರಿಯೆಗಳನ್ನು ಪರಿಶೀಲಿಸಿ. ಹೊಂದಾಣಿಕೆ ಮತ್ತು ಲಭ್ಯತೆಯಲ್ಲಿ ವ್ಯತ್ಯಾಸವಾಗುತ್ತದೆ. ಆಯ್ದ ಫೀಚರ್‌ಗಳಿಗೆ 18+ ವಯಸ್ಸಿನವರು ಅರ್ಹರು.