Gemini ನಿಂದ ಇನ್ನಷ್ಟು ಪ್ರಯೋಜನ ಪಡೆಯಿರಿ
ಇನ್ನೂ ಪೇಯ್ಡ್ ಪ್ಲಾನ್ ಪಡೆದಿಲ್ಲವೇ? Gemini Omni ಮತ್ತು ನಮ್ಮ ಹೊಸ ಫೀಚರ್‌ಗಳಿಗೆ ಆ್ಯಕ್ಸೆಸ್ ಅನ್ನು ಅನ್‌ಲಾಕ್ ಮಾಡಲು ಕೆಳಗಿನ ಆಯ್ಕೆಗಳಲ್ಲಿ ಒಂದನ್ನು ಆರಿಸಿ.
ಕಚೇರಿ, ಶಾಲೆ ಅಥವಾ ಮನೆಯಲ್ಲಿನ ಕಾರ್ಯಗಳನ್ನು ನಿಭಾಯಿಸಲು Google AI ನಿಂದ ದೈನಂದಿನ ಕೆಲಸಗಳಿಗೆ ಸಹಾಯ ಪಡೆಯಿರಿ.
-
3.5 Flash ಗೆ ಆ್ಯಕ್ಸೆಸ್
-
3 Pro ಗೆ ಬದಲಾಗುವ ಆ್ಯಕ್ಸೆಸ್
-
ಇಮೇಜ್ ಜನರೇಶನ್ ಮತ್ತು ಎಡಿಟಿಂಗ್
-
Deep Research
-
Gemini Live
-
Canvas
-
Gems
ನಿಮ್ಮ ಉತ್ಪಾದಕತೆ ಮತ್ತು ಸೃಜನಶೀಲತೆಯನ್ನು ವರ್ಧಿಸುವುದಕ್ಕಾಗಿ ಹೊಸದಾದ ಮತ್ತು ಪವರ್‌ಫುಲ್ ಆದ ಫೀಚರ್‌ಗಳಿಗೆ ಹೆಚ್ಚಿನ ಆ್ಯಕ್ಸೆಸ್ ಪಡೆಯಿರಿ.
Google AI Plus, 160 ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ — ದೇಶಗಳ ಸಂಪೂರ್ಣ ಪಟ್ಟಿಯನ್ನು ನೋಡಿ.
ನಿಮ್ಮ ಉತ್ಪಾದಕತೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸಲು ಹೊಸ ಮತ್ತು ಪವರ್‌ಫುಲ್ ಫೀಚರ್‌ಗಳಿಗೆ ಅತ್ಯುನ್ನತ ಆ್ಯಕ್ಸೆಸ್ ಅನ್ನು ಪಡೆಯಿರಿ.
Google AI Pro, 150 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರದೇಶಗಳಲ್ಲಿ ಲಭ್ಯವಿದೆ - ದೇಶಗಳ ಸಂಪೂರ್ಣ ಪಟ್ಟಿಯನ್ನು ನೋಡಿ.
ಅತ್ಯುತ್ತಮವಾದ Google AI ಮತ್ತು ವಿಶೇಷ ಫೀಚರ್‌ಗಳಿಗೆ ಅತ್ಯುನ್ನತ ಮಟ್ಟದ ಆ್ಯಕ್ಸೆಸ್ ಅನ್ನು ಅನ್‌ಲಾಕ್ ಮಾಡಿ.
₹19,500 INR / ತಿಂಗಳು: AI Pro ಗೆ ಹೋಲಿಸಿದರೆ 20x ಹೆಚ್ಚಿನ ಬಳಕೆಯ ಮಿತಿಗಳು
Google AI Ultra, 150 ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ — ದೇಶಗಳ ಸಂಪೂರ್ಣ ಪಟ್ಟಿಯನ್ನು ನೋಡಿ.
YouTube Premium ಪ್ರತ್ಯೇಕ ಪ್ಲಾನ್ 40 ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ — ದೇಶಗಳ ಸಂಪೂರ್ಣ ಪಟ್ಟಿಯನ್ನು ನೋಡಿ.
ನಿಮ್ಮ ವ್ಯಾಪಾರ ಅಥವಾ ಕೆಲಸದ ಖಾತೆಗಾಗಿ AI ಪರಿಹಾರಗಳನ್ನು ಹುಡುಕುತ್ತಿದ್ದೀರಾ? ಪ್ರಾರಂಭಿಸಿ
ಮುಂಚೂಣಿಯಲ್ಲಿರುವ ನಮ್ಮ ಸಾಮರ್ಥ್ಯಗಳ ಮೂಲಕ ನಿಮ್ಮ ಸೃಜನಶೀಲ ಸಾಮರ್ಥ್ಯವನ್ನು ಅನ್‌ಲಾಕ್ ಮಾಡಿ
ಹೆಚ್ಚು ಪರಿಣಾಮಕಾರಿಯಾಗಿ ರಚಿಸಿ
ನಮ್ಮ ಪ್ರಮುಖ ಮಾಡಲ್ ಆಗಿರುವ 3.1 Pro ಗೆ ಹೆಚ್ಚಿನ ಆ್ಯಕ್ಸೆಸ್‌ನೊಂದಿಗೆ, ನೀವು ಹೆಚ್ಚು ಪ್ರಭಾವಶಾಲಿ ಕಂಟೆಂಟ್ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸಬಹುದು, ನಿಮ್ಮ ವರ್ಕ್‌ಫ್ಲೋಗಳನ್ನು ಸುಗಮಗೊಳಿಸಬಹುದು, ಹೊಸ ಸೃಜನಶೀಲ ಫಾರ್ಮ್ಯಾಟ್‌ಗಳನ್ನು ಪರಿಕಲ್ಪನೆ ಮಾಡಬಹುದು ಮತ್ತು ನೆಕ್ಸ್ಟ್-ಜನರೇಶನ್ ಕೊಲಾಬೊರೇಟಿವ್ ಪಾರ್ಟ್‌ನರ್ ಜೊತೆಗೆ ನಿಮ್ಮ ಪ್ರೇಕ್ಷಕರನ್ನು ಆಕರ್ಷಿಸಲು ಹೊಸ ಮಾರ್ಗಗಳನ್ನು ಅನ್ವೇಷಿಸಬಹುದು.
ನಿಮ್ಮ ಪರಿಧಿಯನ್ನು ವಿಸ್ತರಿಸಿ
ಗರಿಷ್ಠ 1,500 ಪುಟಗಳ ಫೈಲ್ ಅಪ್‌ಲೋಡ್‌ಗಳ ಸಹಾಯದಿಂದ ಹಿಂದೆಂದಿಗಿಂತಲೂ ದೊಡ್ಡದಾದ ಕ್ಯಾನ್ವಸ್‌ನಲ್ಲಿ ಕೆಲಸ ಮಾಡಿ. ಸಮಗ್ರ ಬ್ಲಾಗ್ ಪೋಸ್ಟ್‌ಗಳು, ಸಾಮಾಜಿಕ ಕ್ಯಾಪ್ಶನ್‌ಗಳು ಮತ್ತು ವೆಬ್‌ಸೈಟ್ ಪುಟಗಳ ಹಾಗೆ, ಯಾವುದೇ ಪ್ಲ್ಯಾಟ್‌ಫಾರ್ಮ್‌ಗಾಗಿ ಹೊಸ ಕಂಟೆಂಟ್ ಐಡಿಯಾಗಳನ್ನು ಜನರೇಟ್ ಮಾಡಲು, ಅಸ್ತಿತ್ವದಲ್ಲಿರುವ ನಿಮ್ಮ ಅಸೆಟ್‌ಗಳು, ಔದ್ಯಮಿಕ ಸಂಶೋಧನೆ, ವೀಡಿಯೊ ಟ್ರಾನ್ಸ್‌ಕ್ರಿಪ್ಟ್‌ಗಳು ಮತ್ತು ಇತ್ಯಾದಿಗಳನ್ನು ಉಪಯೋಗಿಸಿ.
ಮುಂಚೂಣಿಯಲ್ಲಿರಲು ವೇಗವಾಗಿ ಕಲಿಯಿರಿ, ಆಳವಾಗಿ ತಿಳಿದುಕೊಳ್ಳಿ ಮತ್ತು ಸ್ಮಾರ್ಟ್ ಆಗಿ ಸಿದ್ಧರಾಗಿ.
ನಿಮ್ಮ ಬರವಣಿಗೆಯನ್ನು ಕರಾರುವಾಕ್ಕಾಗಿಸಿ
ಸ್ಫೂರ್ತಿ ಪಡೆಯಲು ಇರುವ ಅಡೆತಡೆಗಳಿಂದ ಹೊರಬನ್ನಿ. ನಮ್ಮ ಅತ್ಯಂತ ಸಮರ್ಥ AI ಮಾಡಲ್‌ಗಳಿಂದ ಚಾಲಿತವಾದ Gemini, ನಿಮ್ಮ ಕಂಟೆಂಟ್‌ನ ಮೊದಲ ಡ್ರಾಫ್ಟ್ ಅನ್ನು ಸಿದ್ಧಪಡಿಸಲು, ನಿಮ್ಮ ತರ್ಕವನ್ನು ಬಲಿಷ್ಠಗೊಳಿಸಲು ಮತ್ತು ನಿಮ್ಮ ಐಡಿಯಾಗಳನ್ನು ಪರಿಪಕ್ವಗೊಳಿಸಲು ಸಹಾಯ ಮಾಡುತ್ತದೆ.
ನಿಮ್ಮ ಹೋಮ್‌ವರ್ಕ್ ಅನ್ನು ನಿಭಾಯಿಸಿ
ನೀವು ಕೆಲಸ ಮಾಡುತ್ತಿರುವುದರ ಚಿತ್ರ ಅಥವಾ ಫೈಲ್ ಅನ್ನು ಅಪ್‌ಲೋಡ್ ಮಾಡಿ ಹಾಗೂ ಅದಕ್ಕೆ ಉತ್ತರವನ್ನು ಪಡೆಯುವುದು ಹೇಗೆ ಎಂದು ತಿಳಿದುಕೊಳ್ಳಲು ನಿಮಗೆ ಸಹಾಯ ಮಾಡಲು Gemini ಸ್ಪಷ್ಟವಾದ, ಹಂತ-ಹಂತದ ಮಾರ್ಗದರ್ಶನವನ್ನು ನೀಡುತ್ತದೆ.
ನಿಮ್ಮ ಅತ್ಯಂತ ಸಂಕೀರ್ಣವಾದ ಪ್ರಾಜೆಕ್ಟ್‌ಗಳನ್ನು ಸಹ ವೇಗವಾಗಿ ಪೂರ್ಣಗೊಳಿಸಿ - ಚಿಂತನೆಯಿಂದ ರಚನೆಯವರೆಗೆ
ಕೌಶಲ್ಯವೊಂದನ್ನು ಸುಧಾರಿಸಿ ಅಥವಾ ಅದಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಿ
ಸ್ಕ್ರಿಪ್ಟ್‌ಗಳನ್ನು ರಚಿಸಿ, ಸೋಷಿಯಲ್ ಕಾಪಿ ಅನ್ನು ಜನರೇಟ್ ಮಾಡಿ ಮತ್ತು ಬ್ರ್ಯಾಂಡ್ ಪಾರ್ಟ್‌ನರ್‌ಗಳನ್ನು ಗುರುತಿಸುವುದಕ್ಕಾಗಿ ಸಹಾಯ ಪಡೆಯಿರಿ ಮತ್ತು ನಿಮ್ಮದೇ ಸೃಜನಾತ್ಮಕ ಅನ್ವೇಷಣೆಗೆ ಹೆಚ್ಚು ಸಮಯ ಮೀಸಲಿರಿಸಿ.
ಅಪಾರ ಪ್ರಮಾಣದ ಮಾಹಿತಿಯನ್ನು ವೃತ್ತಿಪರರಂತೆ ವಿಶ್ಲೇಷಿಸಿ
ಗ್ರಾಹಕರ ಪ್ರತಿಕ್ರಿಯೆಯಿಂದ ಹಿಡಿದು ವ್ಯವಹಾರ ಯೋಜನೆಗಳು ಮತ್ತು ಇತ್ಯಾದಿಗಳನ್ನು ಒಳಗೊಂಡಿರುವ ನಿಮ್ಮ ದಾಖಲೆಗಳ 1,500 ಪುಟಗಳವರೆಗೆ ಅಪ್‌ಲೋಡ್ ಮಾಡಿ ಮತ್ತು ನಿಮ್ಮ ಡೇಟಾವನ್ನು ವಿಶ್ಲೇಷಿಸಲು, ಪ್ರಮುಖ ಒಳನೋಟಗಳನ್ನು ಕಂಡುಹಿಡಿಯಲು ಮತ್ತು ಚಾರ್ಟ್‌ಗಳನ್ನು ರಚಿಸಲು ತಜ್ಞರ ಮಟ್ಟದ ಸಹಾಯವನ್ನು ಪಡೆಯಿರಿ, ಇದರಿಂದಾಗಿ ನಿಮ್ಮ ನಿರ್ದಿಷ್ಟ ಯೋಜನೆಗಳಿಗೆ, ನಿಮ್ಮ ಸಂವಹನಗಳನ್ನು ಹೊಂದಿಸುವುದು ಸುಲಭವಾಗುತ್ತದೆ.
ನಿಮ್ಮ ಕೋಡಿಂಗ್ ಉತ್ಪಾದಕತೆಯನ್ನು ಹೆಚ್ಚಿಸಿ
ನಿಮ್ಮ ಕೋಡ್‌ನೊಂದಿಗೆ ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸಿ
30k ಸಾಲುಗಳ ಕೋಡ್ ವರೆಗಿನ ನಿಮ್ಮ ಕೋಡ್ ರೆಪಾಸಿಟರಿಯನ್ನು ಅಪ್‌ಲೋಡ್ ಮಾಡಿ ಮತ್ತು Gemini ನಿಂದ ಉದಾಹರಣೆಗಳ ಮೂಲಕ ರೀಸನಿಂಗ್, ಉಪಯುಕ್ತವಾದ ಮಾರ್ಪಾಡುಗಳ ಸಲಹೆ, ಸಂಕೀರ್ಣ ಕೋಡ್ ಬೇಸ್‌ಗಳ ಡೀಬಗ್ ಮಾಡುವಿಕೆ, ದೊಡ್ಡ ಪ್ರಮಾಣದ ಪರ್ಫಾರ್ಮೆನ್ಸ್ ಬದಲಾವಣೆಗಳ ಆಪ್ಟಿಮೈಸ್ ಮಾಡುವಿಕೆ ಮತ್ತು ಕೋಡ್‌ನ ವಿವಿಧ ಭಾಗಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಕುರಿತು ವಿವರಣೆಗಳನ್ನು ಪಡೆಯಿರಿ.
ನಿಮ್ಮ ಕೋಡಿಂಗ್ ಕೌಶಲ್ಯಗಳನ್ನು ವರ್ಧಿಸಿ
ವೈಯಕ್ತಿಕ ಪ್ರಾಜೆಕ್ಟ್‌ಗಳು ಅಥವಾ ದೀರ್ಘಾವಧಿಯ ಅಭಿವೃದ್ಧಿಗಾಗಿ ನಿಮ್ಮ ಕೌಶಲ್ಯಗಳನ್ನು ಚುರುಕುಗೊಳಿಸಲು ಸಹಾಯ ಮಾಡುವುದಕ್ಕೆ ಪರಿಹಾರಗಳನ್ನು ಬ್ರೈನ್‌ಸ್ಟಾರ್ಮ್ ಮಾಡಿ, ವಿನ್ಯಾಸದ ಕಲ್ಪನೆಗಳ ಕುರಿತು ಚರ್ಚಿಸಿ ಮತ್ತು ನಿಮ್ಮ ಕೋಡ್‌ನ ಕುರಿತು ನೈಜ-ಸಮಯದ ಪ್ರತಿಕ್ರಿಯೆಯನ್ನು ಪಡೆಯಿರಿ, ಇವೆಲ್ಲವನ್ನೂ ಕೊಲಾಬೊರೇಟಿವ್ AI ಪರಿಸರದಲ್ಲಿ ಮಾಡಿ.
ನೀವು Gmail, Docs ಗೆ ಆ್ಯಕ್ಸೆಸ್ ಅನ್ನು ಪಡೆಯುತ್ತೀರಿ ಮತ್ತು Google One ನಿಂದ ಇತರ ಪ್ರಯೋಜನಗಳನ್ನು ಪಡೆಯುತ್ತೀರಿ
Gmail, Docs ಮತ್ತು ಇತ್ಯಾದಿಗಳಲ್ಲಿ Gemini
ನಿಮ್ಮ ನಿತ್ಯದ ಕಾರ್ಯಗಳನ್ನು ಸುಲಭಗೊಳಿಸಿ ಮತ್ತು ನಿಮ್ಮ ಮೆಚ್ಚಿನ Google ಆ್ಯಪ್‌ಗಳಲ್ಲಿ ಬರೆಯಲು, ವ್ಯವಸ್ಥಿತಗೊಳಿಸಲು ಮತ್ತು ನೇರವಾಗಿ ವಿಶುವಲೈಜ್ ಮಾಡಲು ಸಹಾಯ ಪಡೆಯಿರಿ (ಆಯ್ದ ಭಾಷೆಗಳಲ್ಲಿ ಲಭ್ಯವಿದೆ).
5 TB Google One ಸಂಗ್ರಹಣೆ
Google Drive, Gmail ಮತ್ತು Google Photos ನಲ್ಲಿ ಬಳಸಲು ನಿಮ್ಮ ಸವಿನೆನಪುಗಳು ಮತ್ತು ಫೈಲ್‌ಗಳನ್ನು 5 TB ಸಂಗ್ರಹಣೆಯೊಂದಿಗೆ ಬ್ಯಾಕಪ್ ಮಾಡಿ. ಜೊತೆಗೆ, Google ಉತ್ಪನ್ನಗಳಾದ್ಯಂತ ಹೆಚ್ಚಿನ ಪ್ರಯೋಜನಗಳನ್ನು ಆನಂದಿಸಿ.
NotebookLM
ನೀವು ಒದಗಿಸುವ ಮಾಹಿತಿಯಿಂದ ನಿರ್ಣಾಯಕ ಒಳನೋಟಗಳನ್ನು ವೇಗವಾಗಿ ಪಡೆಯುವುದಕ್ಕೆ ಸಹಾಯ ಮಾಡಲು NotebookLM Pro ನೊಂದಿಗೆ ಹೆಚ್ಚಿನ ಬಳಕೆಯ ಮಿತಿಗಳು ಮತ್ತು ಪ್ರೀಮಿಯಂ ಫೀಚರ್‌ಗಳನ್ನು ಅನ್‌ಲಾಕ್ ಮಾಡಿ.
Gmail, Docs ಮತ್ತು ಇತ್ಯಾದಿಗಳಲ್ಲಿ Gemini
ನಿಮ್ಮ ನಿತ್ಯದ ಕಾರ್ಯಗಳನ್ನು ಸುಲಭಗೊಳಿಸಿ ಮತ್ತು ನಿಮ್ಮ ಮೆಚ್ಚಿನ Google ಆ್ಯಪ್‌ಗಳಲ್ಲಿ ಬರೆಯಲು, ವ್ಯವಸ್ಥಿತಗೊಳಿಸಲು ಮತ್ತು ನೇರವಾಗಿ ವಿಶುವಲೈಜ್ ಮಾಡಲು ಸಹಾಯ ಪಡೆಯಿರಿ (ಆಯ್ದ ಭಾಷೆಗಳಲ್ಲಿ ಲಭ್ಯವಿದೆ).
20 TB Google One ಸಂಗ್ರಹಣೆಯಿಂದ ಪ್ರಾರಂಭವಾಗುತ್ತದೆ
Google Drive, Gmail ಮತ್ತು Google Photos ನಲ್ಲಿ ಬಳಸಲು ನಿಮ್ಮ ಸವಿನೆನಪುಗಳು ಮತ್ತು ಫೈಲ್‌ಗಳನ್ನು 20 TB ಸಂಗ್ರಹಣೆಯೊಂದಿಗೆ ಬ್ಯಾಕಪ್ ಮಾಡಿ. ಜೊತೆಗೆ, Google ಉತ್ಪನ್ನಗಳಾದ್ಯಂತ ಹೆಚ್ಚಿನ ಪ್ರಯೋಜನಗಳನ್ನು ಆನಂದಿಸಿ.
NotebookLM
ನೀವು ಒದಗಿಸುವ ಮಾಹಿತಿಯಿಂದ ನಿರ್ಣಾಯಕ ಒಳನೋಟಗಳನ್ನು ವೇಗವಾಗಿ ಪಡೆಯುವುದಕ್ಕೆ ಸಹಾಯ ಮಾಡಲು NotebookLM ನೊಂದಿಗೆ ಅತ್ಯಧಿಕ ಬಳಕೆಯ ಮಿತಿಗಳು ಮತ್ತು ಪ್ರೀಮಿಯಂ ಫೀಚರ್‌ಗಳನ್ನು ಅನ್‌ಲಾಕ್ ಮಾಡಿ.
ಪದೇಪದೇ ಕೇಳಲಾಗುವ ಪ್ರಶ್ನೆಗಳು
Pro ಪ್ಲಾನ್‌ಗೆ ಅಪ್‌ಗ್ರೇಡ್ ಮಾಡುವ ಮೂಲಕ ನಿಮ್ಮ Gemini ಆ್ಯಪ್ ಅನುಭವವನ್ನು ಒಂದು ಹಂತ ಮೇಲಕ್ಕೇರಿಸಿ. ಸಂಕೀರ್ಣ ಕಾರ್ಯಗಳು ಮತ್ತು ಪ್ರಾಜೆಕ್ಟ್‌ಗಳನ್ನು ನಿಭಾಯಿಸಲು ಹೊಸ ಮತ್ತು ಪ್ರಭಾವಶಾಲಿ Gemini ಫೀಚರ್‌ಗಳನ್ನು ಅನ್‌ಲಾಕ್ ಮಾಡಿ.
3.1 Pro ನಂತಹ ನಮ್ಮ ಅತ್ಯಂತ ಸಮರ್ಥ ಮಾಡಲ್‌ಗಳಿಗೆ ಮತ್ತು Deep Research ಹಾಗೂ 1M ಟೋಕನ್ ಕಾಂಟೆಕ್ಸ್ಟ್ ವಿಂಡೋದಂತಹ ಪವರ್‌ಫುಲ್ ಫೀಚರ್‌ಗಳಿಗೆ ಹೆಚ್ಚಿನ ಆ್ಯಕ್ಸೆಸ್ ಅನ್ನು ಪಡೆಯಿರಿ. ಅಲ್ಲದೆ, ವೇಗ ಮತ್ತು ದಕ್ಷತೆಗೆ ಆದ್ಯತೆ ನೀಡುವ ನಮ್ಮ ವೀಡಿಯೊ ಜನರೇಶನ್ ಮಾಡಲ್ ಆಗಿರುವ Veo 3.1 Lite ನ ಸೀಮಿತ ಟ್ರಯಲ್ ಅನ್ನು ಅನ್‌ಲಾಕ್ ಮಾಡಿ.
ನಮ್ಮ Google AI Pro ಪ್ಲಾನ್ 18 ವರ್ಷ ಮೇಲ್ಪಟ್ಟ ಬಳಕೆದಾರರಿಗೆ ಲಭ್ಯವಿದೆ ಮತ್ತು ಇವುಗಳನ್ನೂ ಒಳಗೊಂಡಿದೆ:
-
Gmail, Docs ಮತ್ತು ಇತ್ಯಾದಿಗಳಲ್ಲಿ Gemini
-
5 TB ಕ್ಲೌಡ್ ಸಂಗ್ರಹಣೆ
-
ಮತ್ತು ಇನ್ನಿತರ ಪ್ರಯೋಜನಗಳು
ನಿಮ್ಮ ಬಳಿ ಸ್ವತಃ ನೀವೇ ನಿರ್ವಹಿಸುವ ಒಂದು ವೈಯಕ್ತಿಕ Google ಖಾತೆ ಕೂಡ ಇರಬೇಕಾಗುತ್ತದೆ.
ಹೌದು, ಆದರೂ, Gemini ಮೊಬೈಲ್ ಆ್ಯಪ್ ಮತ್ತು Gemini ವೆಬ್ ಆ್ಯಪ್ ನಡುವೆ ಕೆಲವು ಫೀಚರ್ ವ್ಯತ್ಯಾಸಗಳಿರಬಹುದು. ಅಪ್‌ಗ್ರೇಡ್ ಮಾಡುವುದು ಹೇಗೆ
ಮೊಬೈಲ್ ಆ್ಯಪ್‌ನಲ್ಲಿ ನಿಮ್ಮ Google AI ಸಬ್‌ಸ್ಕ್ರಿಪ್ಶನ್ ಅನ್ನು ನಿರ್ವಹಿಸಲು ನೀವು ಬಯಸಿದರೆ, ಸೆಟ್ಟಿಂಗ್‌ಗಳ ಮೆನುವನ್ನು ಆ್ಯಕ್ಸೆಸ್ ಮಾಡಲು ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ.
ಯಾವಾಗ ಬೇಕಾದರೂ ರದ್ದುಗೊಳಿಸಿ. ಅನ್ವಯವಾಗುವ ಕಾನೂನಿನ ಮೂಲಕ ಅಗತ್ಯವಿರುವುದನ್ನು ಹೊರತುಪಡಿಸಿ, ಭಾಗಶಃ ಬಿಲ್ಲಿಂಗ್ ಅವಧಿಗಳಿಗೆ ಯಾವುದೇ ಮರುಪಾವತಿಗಳು ಇರುವುದಿಲ್ಲ. ಸಬ್‌ಸ್ಕ್ರೈಬ್ ಮಾಡುವ ಮೂಲಕ, ನೀವು Google One, Google ಮತ್ತು ಆಫರ್‌ಗಳ ನಿಯಮಗಳಿಗೆ ಸಮ್ಮತಿಸುತ್ತೀರಿ. Google ಡೇಟಾವನ್ನು ಹೇಗೆ ನಿರ್ವಹಿಸುತ್ತದೆ ಎಂಬುದನ್ನು ನೋಡಿ. Google AI ಪ್ಲಾನ್‌ಗಳು ಮತ್ತು Gmail, Docs ಹಾಗೂ ಮುಂತಾದವುಗಳಲ್ಲಿ Gemini 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಲಭ್ಯವಿದೆ. Gmail, Docs ಹಾಗೂ ಇತ್ಯಾದಿಗಳಲ್ಲಿ Gemini ಆಯ್ದ ಭಾಷೆಗಳಲ್ಲಿ ಲಭ್ಯವಿದೆ. ದರದ ಮಿತಿಗಳು ಅನ್ವಯಿಸಬಹುದು.
-
1.
Google AI Plus, Pro ಮತ್ತು Ultra ಪ್ಲಾನ್‌ಗಳು 140 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರದೇಶಗಳಲ್ಲಿ ಲಭ್ಯವಿವೆ — ದೇಶಗಳ ಸಂಪೂರ್ಣ ಪಟ್ಟಿಯನ್ನು ನೋಡಿ. ಕೆಲವು AI ಪ್ರಯೋಜನಗಳು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಲಭ್ಯವಿವೆ. ಇನ್ನಷ್ಟು ತಿಳಿಯಿರಿ.
-
2.
Gemini ಆ್ಯಪ್‌ನಲ್ಲಿ ಬಳಕೆಯ ಆ್ಯಕ್ಸೆಸ್ ಮಿತಿಗಳು: Gemini ಆ್ಯಪ್‌ಗಾಗಿ, ಕಂಪ್ಯೂಟ್-ಆಧಾರಿತ ಬಳಕೆಯ ಮಿತಿಗಳು ನಿಮ್ಮ ಪ್ರಾಂಪ್ಟ್‌ನ ಸಂಕೀರ್ಣತೆ, ನೀವು ಬಳಸುವ ಫೀಚರ್‌ಗಳು ಮತ್ತು ನಿಮ್ಮ ಚಾಟ್‌ನ ಅವಧಿಯನ್ನು ಗಣನೆಗೆ ತೆಗೆದುಕೊಳ್ಳುತ್ತವೆ. ನಿಮ್ಮ ವಾರದ ಮಿತಿಯನ್ನು ತಲುಪುವವರೆಗೆ ನಿಮ್ಮ ಮಿತಿ ಪ್ರತಿ 5 ಗಂಟೆಗಳಿಗೊಮ್ಮೆ ರಿಫ್ರೆಶ್ ಆಗುತ್ತದೆ. AI ಕ್ರೆಡಿಟ್‌ಗಳನ್ನು ಖರೀದಿಸುವ ಮೂಲಕ ನಿಮ್ಮ ಮಿತಿಗಳನ್ನು ನೀವು ವಿಸ್ತರಿಸಬಹುದು. ಬಳಕೆಯ ಆ್ಯಕ್ಸೆಸ್ ಮತ್ತು AI ಕ್ರೆಡಿಟ್‌ಗಳನ್ನು ಬಳಸುವುದು ಹೇಗೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮ್ಮ ಸಹಾಯ ಕೇಂದ್ರಕ್ಕೆ ಭೇಟಿ ನೀಡಿ.
-
3.
Google AI ಸಬ್‌ಸ್ಕ್ರಿಪ್ಶನ್ ಹಂತ, ಪ್ಲ್ಯಾಟ್‌ಫಾರ್ಮ್ (ವೆಬ್ vs. ಮೊಬೈಲ್) ಮತ್ತು ಪ್ರದೇಶವನ್ನು ಆಧರಿಸಿ Google Flow ಫೀಚರ್‌ಗಳಲ್ಲಿ ವ್ಯತ್ಯಾಸವಾಗಬಹುದು. 18+. ಹೆಚ್ಚಿನ ಮಾಹಿತಿಗಾಗಿ Google Flow ಸಹಾಯ ಕೇಂದ್ರಕ್ಕೆ ಭೇಟಿ ನೀಡಿ.
-
4.
AI ಮೋಡ್‌ನಲ್ಲಿನ Gemini 3 Pro ಮಾಡಲ್, Nano Banana Pro ಹಾಗೂ Deep Search ಆಯ್ದ ದೇಶಗಳಲ್ಲಿ ಲಭ್ಯವಿವೆ — AI ಮೋಡ್‌ನಲ್ಲಿನ Gemini 3 Pro ಅನ್ನು ಬೆಂಬಲಿಸುವ ದೇಶಗಳ ಸಂಪೂರ್ಣ ಪಟ್ಟಿ ಮತ್ತು AI ಮೋಡ್‌ನಲ್ಲಿನ Nano Banana Pro ಅನ್ನು ಬೆಂಬಲಿಸುವ ದೇಶಗಳ ಸಂಪೂರ್ಣ ಪಟ್ಟಿ ನೋಡಿ.
-
6.
ನೀವು ಈಗಾಗಲೇ ಸಮಾನವಾದ ಅಥವಾ YouTube Premium ಸಬ್‌ಸ್ಕ್ರಿಪ್ಶನ್ ಹೊಂದಿದ್ದರೆ ಈ ಬಂಡಲ್‌ನಲ್ಲಿ ಸೇರಿಸಲಾಗಿರುವ YouTube Premium Lite ಪ್ಲಾನ್ ಸಕ್ರಿಯಗೊಳ್ಳುವುದಿಲ್ಲ. ಇನ್ನಷ್ಟು ತಿಳಿಯಿರಿ. ಈಗಾಗಲೇ YouTube ಸದಸ್ಯತ್ವವನ್ನು ಹೊಂದಿದ್ದೀರಾ? ಸದಸ್ಯತ್ವಗಳನ್ನು ನಿರ್ವಹಿಸುವ ಕುರಿತು ಇನ್ನಷ್ಟು ತಿಳಿಯಿರಿ.
-
7.
Project Genie, 140 ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ — ದೇಶಗಳ ಸಂಪೂರ್ಣ ಪಟ್ಟಿಯನ್ನು ನೋಡಿ. Google AI Ultra ಪ್ಲಾನ್‌ನೊಂದಿಗೆ ಮಾತ್ರ ಲಭ್ಯವಿದೆ.
-
8.
YouTube Premium ಪ್ರತ್ಯೇಕ ಪ್ಲಾನ್ 40 ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ — ದೇಶಗಳ ಸಂಪೂರ್ಣ ಪಟ್ಟಿಯನ್ನು ನೋಡಿ.