Skip to main content

Google Gemini:
ವಿದ್ಯಾರ್ಥಿಗಳಿಗೆ ಉಚಿತವಾಗಿ ಏನು ಲಭ್ಯವಿದೆ ಎಂದು ನೋಡಿ

ನಮ್ಮ 2.5 Pro ಮಾಡಲ್, Deep Research ಮತ್ತು ಆಡಿಯೋ ಓವರ್‌ವ್ಯೂಗಳಿಗೆ ಹೆಚ್ಚಿನ ಆ್ಯಕ್ಸೆಸ್‌ನೊಂದಿಗೆ ಅನಿಯಮಿತ ಚಾಟ್‌ಗಳು, ಚಿತ್ರದ ಅಪ್‌ಲೋಡ್‌ಗಳು ಮತ್ತು ಕ್ವಿಜ್ ಜನರೇಶನ್‌ಗಳನ್ನು ಅನ್‌ಲಾಕ್ ಮಾಡಲು Google AI Pro ನ ಒಂದು ತಿಂಗಳ ಉಚಿತ ಟ್ರಯಲ್ ಅನ್ನು ಪಡೆಯಿರಿ, ಜೊತೆಗೆ 2 TB ಸಂಗ್ರಹಣೆಯನ್ನು ಸಹ ಪಡೆಯಿರಿ.

ಅನಿಯಮಿತ ಚಿತ್ರದ ಅಪ್‌ಲೋಡ್‌ಗಳನ್ನು ಪಡೆಯಿರಿ

ಸಂಕೀರ್ಣ ಮಾಹಿತಿಯ ಕುರಿತು ತಕ್ಷಣ ವಿವರಣೆಗಳನ್ನು ಪಡೆಯಲು, ಪಾಠದ ನೋಟ್ಸ್ ಅಥವಾ ಪಠ್ಯ-ಪುಸ್ತಕದ ಸಮಸ್ಯೆಗಳ ಚಿತ್ರಗಳನ್ನು ವಿಶ್ಲೇಷಿಸಿ.

ವೈಯಕ್ತೀಕರಿಸಿದ ಪರೀಕ್ಷೆ ತಯಾರಿ

ಪರೀಕ್ಷೆಗೆ ತಯಾರಿ ನಡೆಸಲು ನಿಮಗೆ ಸಹಾಯ ಮಾಡುವುದಕ್ಕಾಗಿ ನಿಮ್ಮದೇ ಕೋರ್ಸ್ ಸಾಮಗ್ರಿಗಳು, ನೋಟ್ಸ್ ಮತ್ತು ಸಮಸ್ಯೆಯ ಸೆಟ್‌ಗಳನ್ನು ಕಸ್ಟಮ್ ಅಭ್ಯಾಸದ ಕ್ವಿಜ್‌ಗಳು, ಫ್ಲ್ಯಾಶ್‌-ಕಾರ್ಡ್‌ಗಳು ಮತ್ತು ಸ್ಟಡಿ ಗೈಡ್‌ಗಳಾಗಿ ಪರಿವರ್ತಿಸಿ.

A cropped screenshot of a multiple-choice question on a phone screen. The answer "Sigmund Freud" is selected with a green checkmark, while "Jacques Derrida" is unselected. A blue button below reads "Next Question."

Deep Research ಬಳಸಿ ಹಲವು ಗಂಟೆಗಳ ಕೆಲಸವನ್ನು ಉಳಿಸಿ

ವೆಬ್‌ನಾದ್ಯಂತ ಸಂಕೀರ್ಣ ವಿಷಯಗಳನ್ನು ಸಂಶೋಧಿಸಿ ಮತ್ತು ಸೋರ್ಸ್‌ಗಳು ಹಾಗೂ ಉಲ್ಲೇಖಗಳನ್ನು ಒಳಗೊಂಡ, ಸಿಂಥೆಸೈಸ್ ಮಾಡಲಾದ, ವಿಸ್ತೃತ ವರದಿಯನ್ನು ಪಡೆಯಿರಿ ಮತ್ತು ಹಲವು ಗಂಟೆಗಳ ಕೆಲಸವನ್ನು ಉಳಿಸಿ.

A user interface screenshot with a text box with the prompt "Research the causes of World War I and its historical significance."

Veo 3.1 ಜೊತೆಗೆ ಮೌನ ಮುರಿಯಿರಿ

Gemini ಸರಳ ಪಠ್ಯ ಮತ್ತು ಚಿತ್ರಗಳನ್ನು Veo 3.1 Fast ನಿಂದ ಚಾಲಿತವಾದ ಕಸ್ಟಮ್ ಆಡಿಯೋದೊಂದಿಗೆ ಡೈನಾಮಿಕ್ ವೀಡಿಯೊಗಳಾಗಿ ಪರಿವರ್ತಿಸಬಹುದು.

ಆಡಿಯೋ ಓವರ್‌ವ್ಯೂಗಳೊಂದಿಗೆ ನಿಮ್ಮ ನೋಟ್ಸ್ ಅನ್ನು ಆಲಿಸಿ

ನೀವು ಎಲ್ಲಿ ಬೇಕಾದರೂ ಅಧ್ಯಯನ ಮಾಡಲು ಸಾಧ್ಯವಾಗುವ ಹಾಗೆ, ಪಾಠದ ರೆಕಾರ್ಡಿಂಗ್‌ಗಳು ಅಥವಾ ಪಠ್ಯ-ಪುಸ್ತಕದ ಅಧ್ಯಯಗಳನ್ನು ಪಾಡ್‌ಕಾಸ್ಟ್-ಶೈಲಿಯ ಆಡಿಯೋ ಓವರ್‌ವ್ಯೂಗೆ ಪರಿವರ್ತಿಸಿ.

Gemini Live ಜೊತೆಗೆ ಮಾತನಾಡಿ ನಿಮ್ಮ ಕೆಲಸವನ್ನು ಮಾಡಿಕೊಳ್ಳಿ

ವಿಚಾರಗಳನ್ನು ಚೆನ್ನಾಗಿ ಬ್ರೈನ್‌ಸ್ಟಾರ್ಮ್ ಮಾಡಿ, ಸಂಕೀರ್ಣ ವಿಷಯಗಳನ್ನು ಸರಳಗೊಳಿಸಿ ಮತ್ತು ನೈಜ-ಸಮಯದ ಪ್ರತಿಕ್ರಿಯೆಗಳೊಂದಿಗೆ ಪ್ರೆಸೆಂಟೇಶನ್‌ಗಳಿಗಾಗಿ ರಿಹರ್ಸಲ್ ಮಾಡಿ. ಜೊತೆಗೆ, ಕಷ್ಟಕರವಾದ ಪರಿಕಲ್ಪನೆಗಳನ್ನು ಸರಳಗೊಳಿಸಲು ಸೂಕ್ತ ಸಹಾಯ ಪಡೆಯುವುದಕ್ಕಾಗಿ ನಿಮ್ಮ ಕ್ಯಾಮರಾ ಅಥವಾ ಸ್ಕ್ರೀನ್ ಅನ್ನು Gemini ಜೊತೆಗೆ ಹಂಚಿಕೊಳ್ಳಿ.

A user interface screenshot of Gemini Live with a quote that reads "Can you point out any flaws in my argument?"

ಹೋಮ್‌ವರ್ಕ್ ಸಹಾಯ

ನೀವು ಕೆಲಸ ಮಾಡುತ್ತಿರುವುದರ ಚಿತ್ರ ಅಥವಾ ಫೈಲ್ ಅನ್ನು ಅಪ್‌ಲೋಡ್ ಮಾಡಿ ಹಾಗೂ ಅದಕ್ಕೆ ಉತ್ತರವನ್ನು ಪಡೆಯುವುದು ಹೇಗೆ ಎಂದು ತಿಳಿದುಕೊಳ್ಳಲು ನಿಮಗೆ ಸಹಾಯ ಮಾಡಲು Gemini ಸ್ಪಷ್ಟವಾದ, ಹಂತ-ಹಂತದ ಮಾರ್ಗದರ್ಶನವನ್ನು ನೀಡುತ್ತದೆ.

  • ಈ ಗಣಿತ ಸಮಸ್ಯೆಗೆ ಪರಿಹಾರ ಹೇಳು
  • ಈ ವರ್ಣಚಿತ್ರದ ಐತಿಹಾಸಿಕ ಮಹತ್ವದ ಬಗ್ಗೆ ನನಗೆ ತಿಳಿಸು
  • ರೋಮನ್ ಸಾಮ್ರಾಜ್ಯದ ಪತನದ ಬಗ್ಗೆ Deep Research ರನ್ ಮಾಡು
  • DNA ರೆಪ್ಲಿಕೇಶನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸು

ಪರೀಕ್ಷೆಗೆ ತಯಾರಿ

ನಿಮ್ಮ ಮುಂದಿನ ಪರೀಕ್ಷೆಗೆ ನೀವು ಸಿದ್ಧರಾಗಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ನೋಟ್ಸ್‌ನಿಂದ ಸ್ಲೈಡ್‌ಗಳವರೆಗೆ ನಿಮ್ಮ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ ಮತ್ತು ಅವುಗಳನ್ನು ಸ್ಟಡಿ ಗೈಡ್, ಅಭ್ಯಾಸ ಪರೀಕ್ಷೆ ಅಥವಾ ಪಾಡ್‌ಕಾಸ್ಟ್ ಆಗಿ ಮಾಡಿ.

  • ಈ ಉಪನ್ಯಾಸ ಟಿಪ್ಪಣಿಗಳನ್ನು ಆಧರಿಸಿ ಕ್ವಿಜ್ ರಚಿಸು
  • ಕೈಗಾರಿಕಾ ಕ್ರಾಂತಿಯ ಬಗ್ಗೆ ನನ್ನನ್ನು ಪ್ರಶ್ನಿಸು
  • ನನ್ನ ತರಗತಿಯ ನೋಟ್ಸ್ ಅನ್ನು ಸ್ಟಡಿ ಗೈಡ್ ಆಗಿ ಪರಿವರ್ತಿಸು
  • ಈ ವರದಿಯಿಂದ ಆಡಿಯೋ ಓವರ್‌ವ್ಯೂ ಅನ್ನು ರಚಿಸು

ಬರವಣಿಗೆಗೆ ಸಹಾಯ

ಮೊದಲ ಆವೃತ್ತಿಯಿಂದ ಅಂತಿಮ ಡ್ರಾಫ್ಟ್‌ವರೆಗೆ: ನಿಮ್ಮ ಐಡಿಯಾಗಳನ್ನು ಬ್ರೈನ್‌ಸ್ಟಾರ್ಮ್ ಮಾಡಲು, ಔಟ್‌ಲೈನ್ ಮಾಡಲು ಮತ್ತು ಇಂಪ್ರೂವ್ ಮಾಡಿದ ಕಾರ್ಯವನ್ನಾಗಿ ವೇಗವಾಗಿ ಬದಲಾಯಿಸಲು Gemini ನಿಮಗೆ ಸಹಾಯ ಮಾಡುತ್ತದೆ.

  • ನನ್ನ ಪ್ರಬಂಧವನ್ನು ಪ್ರೂಫ್‌ರೀಡ್ ಮಾಡಿ ಮತ್ತು ಸುಧಾರಣೆಗಳನ್ನು ಸೂಚಿಸಿ
  • ಈ ಇಮೇಲ್ ಹೆಚ್ಚು ಪ್ರೊಫೆಷನಲ್ ಆಗಿ ಕಾಣುವಂತೆ ಮಾಡು
  • ನನ್ನ CV ಯನ್ನು ಉತ್ತಮಗೊಳಿಸು
  • ವಿದ್ಯಾರ್ಥಿ ಸಂಘಟನೆಗಾಗಿ ವೆಬ್‌ಸೈಟ್‌ವೊಂದನ್ನು ರಚಿಸಲು ನನಗೆ ಸಹಾಯ ಮಾಡು

ಜೊತೆಗೆ, Google AI Pro ಪ್ಲಾನ್‌ನ ಪ್ರೀಮಿಯಂ ಪ್ರಯೋಜನಗಳನ್ನು.

Whisk/Flow logo

Whisk ಮತ್ತು Flow ಜೊತೆಗೆ ರಚಿಸಲು ಹೆಚ್ಚು ಮಾರ್ಗಗಳು

Whisk ಜೊತೆಗೆ ನಿಮ್ಮ ಕಲ್ಪನೆಗಳನ್ನು ವಿಶುವಲೈಸ್ ಮಾಡಲು ಮತ್ತು ಕಥೆಗಳನ್ನು ಹೇಳಲು ಚಿತ್ರಗಳನ್ನು ಪ್ರಾಂಪ್ಟ್‌ಗಳನ್ನಾಗಿ ಬಳಸಿ. Veo 3.1 ಜೊತೆಗೆ ಕಸ್ಟಮ್ ಆಗಿ ನಿರ್ಮಿಸಲಾಗಿರುವ ನಮ್ಮ AI ಫಿಲ್ಮ್‌ಮೇಕಿಂಗ್ ಟೂಲ್ ಆಗಿರುವ Flow ಜೊತೆಗೆ ಸಿನಿಮೀಯ ದೃಶ್ಯಗಳು ಮತ್ತು ಕಥೆಗಳನ್ನು ರಚಿಸಿ.

NotebookLM logo

NotebookLM ನೊಂದಿಗೆ ಸ್ಮಾರ್ಟ್ ಆಗಿ ಅಧ್ಯಯನ ಮಾಡಿ ಮತ್ತು ಸಂಶೋಧನೆ ಮಾಡಿ

ಪ್ರತಿ ನೋಟ್‌ಬುಕ್‌ಗಾಗಿ 5X ಹೆಚ್ಚು ವೀಡಿಯೊ ಮತ್ತು ಆಡಿಯೋ ಓವರ್‌ವ್ಯೂಗಳು, ನೋಟ್‌ಬುಕ್‌ಗಳು ಮತ್ತು ಸೋರ್ಸ್‌ಗಳನ್ನು ಪಡೆಯಿರಿ, ಇವೆಲ್ಲವೂ ನೀವು ನಂಬಿರುವ ಮಾಹಿತಿಯಲ್ಲಿ ಬೇರೂರಿವೆ.

Google One logo

2 TB ಸಂಗ್ರಹಣೆಯನ್ನು ಪಡೆಯಿರಿ

ಶಾಲೆಯ ಪ್ರಾಜೆಕ್ಟ್‌ಗಳು, ಸಂಶೋಧನೆ, ಅಧಿಕ ರೆಸಲ್ಯೂಷನ್ ಮೀಡಿಯಾ, ಫೋಟೋಗಳು ಮತ್ತು ವೀಡಿಯೊಗಳಿಗಾಗಿ ಹೆಚ್ಚುವರಿ ಸಂಗ್ರಹಣೆಯನ್ನು ಅನ್‌ಲಾಕ್ ಮಾಡಿ ಮತ್ತು ನಿಮಗೆ ಪ್ರಮುಖವಾಗಿರುವ ವಿಷಯಗಳಿಗಾಗಿ ಯಾವಾಗಲೂ ಸ್ಪೇಸ್ ಇರುವ ಹಾಗೆ ನೋಡಿಕೊಳ್ಳಿ.

ಪದೇಪದೇ ಕೇಳಲಾಗುವ ಪ್ರಶ್ನೆಗಳು

ಈ ಆಫರ್ ನಿಮಗೆ Google AI Pro ಪ್ಲಾನ್ ಅನ್ನು ಒದಗಿಸುತ್ತದೆ, ಇದರಲ್ಲಿ ಈ ಕೆಳಗಿನವುಗಳು ಸೇರಿವೆ:

  • Gemini app: ನಿಮ್ಮ ಉತ್ಪಾದಕತೆ ಮತ್ತು ಸೃಜನಶೀಲತೆಯನ್ನು ವರ್ಧಿಸುವುದಕ್ಕಾಗಿ ಹೊಸ ಮತ್ತು ಪ್ರಭಾವಶಾಲಿ ಫೀಚರ್‌ಗಳಿಗೆ ಹೆಚ್ಚಿನ ಆ್ಯಕ್ಸೆಸ್ ಪಡೆಯಿರಿ.

  • Google ಆ್ಯಪ್‌ಗಳಲ್ಲಿ Gemini: Gmail, Docs, Sheets, Slides ಮತ್ತು Meet ನಲ್ಲಿ ನೇರವಾಗಿ AI ಸಹಾಯವನ್ನು ಬಳಸಿ.

  • NotebookLM: ನಿಮ್ಮ AI-ಚಾಲಿತ ಸಂಶೋಧನೆ ಮತ್ತು ಬರವಣಿಗೆ ಟೂಲ್‌ಗಾಗಿ ವರ್ಧಿತ ಫೀಚರ್‌ಗಳು.

  • 2 TB ಯಷ್ಟು ಕ್ಲೌಡ್‌ ಸಂಗ್ರಹಣೆ: Google Photos, Google Drive ಮತ್ತು Gmail ನಾದ್ಯಂತ ಸಾಕಷ್ಟು ಸ್ಥಳಾವಕಾಶ.

Google One ಎಂಬುದು ನಿಮ್ಮ ಅನುಭವದಿಂದ ಹೆಚ್ಚಿನದನ್ನು ಒದಗಿಸಲು ವಿನ್ಯಾಸಗೊಳಿಸಲಾದ ನಮ್ಮ ಪ್ರೀಮಿಯಂ ಸದಸ್ಯತ್ವ ಪ್ಲಾನ್ ಆಗಿದೆ. Google AI Pro ಗೆ ಸೇರುವ ಮೂಲಕ, Google ನಿಂದ ಹೆಚ್ಚಿನದನ್ನು ಪಡೆಯಲು ನಿಮಗೆ ಸಹಾಯ ಮಾಡುವ ಹೆಚ್ಚುವರಿ ಉತ್ಪನ್ನಗಳು ಮತ್ತು ಸೇವೆಗಳು ಹಾಗೂ ವಿಸ್ತೃತ ಸಂಗ್ರಹಣೆಗೆ ನೀವು ಆ್ಯಕ್ಸೆಸ್ ಅನ್ನು ಪಡೆಯುತ್ತೀರಿ.

ನಮ್ಮ ವಿದ್ಯಾರ್ಥಿ ಆಫರ್ ಸೆಪ್ಟೆಂಬರ್ 30, 2025 ರಂದು ಮುಕ್ತಾಯಗೊಂಡಿದೆ ಮತ್ತು ಈಗ ಇದು ನಿಮ್ಮ ಪ್ರದೇಶದಲ್ಲಿ ಲಭ್ಯವಿಲ್ಲ. ನೀವು ಈಗಲೂ 1 ತಿಂಗಳ Google AI Pro ಟ್ರಯಲ್ ಅನ್ನು ಆನಂದಿಸಬಹುದು ಮತ್ತು Gemini ಆ್ಯಪ್ ಹಾಗೂ NotebookLM ಗೆ ಇನ್ನಷ್ಟು ಆ್ಯಕ್ಸೆಸ್, ಜೊತೆಗೆ 2TB ಯಷ್ಟು ಸಂಗ್ರಹಣೆಯನ್ನು ಅನ್‌ಲಾಕ್ ಮಾಡಬಹುದು.

ನಿಮ್ಮ ಆಫರ್‌ನ ಅವಧಿ ಮುಕ್ತಾಯವಾಗುವ ಒಂದು ತಿಂಗಳ ಒಳಗಾಗಿ ನಾವು ನಿಮಗೆ ರಿಮೈಂಡರ್ ಕಳುಹಿಸುತ್ತೇವೆ ಮತ್ತು ನೀವು ಯಾವಾಗ ಬೇಕಾದರೂ ರದ್ದುಗೊಳಿಸಬಹುದು! ಆದರೆ ಆಫರ್‌ನ ಅವಧಿ ಮುಕ್ತಾಯಗೊಳ್ಳುವ ಮೊದಲು ನೀವು ರದ್ದುಗೊಳಿಸಲು ಮರೆತರೆ, ನಿಮಗೆ ಮಾಸಿಕ ದರವನ್ನು ವಿಧಿಸಲಾಗುತ್ತದೆ.

ಆಯ್ದ ಫೀಚರ್‌ಗಳಿಗೆ Google One AI Premium ಪ್ಲಾನ್, ಇಂಟರ್ನೆಟ್ ಮತ್ತು ಹೊಂದಾಣಿಕೆಯ ಖಾತೆಯ ಅಗತ್ಯವಿದೆ. ಆಯ್ದ ದೇಶಗಳಲ್ಲಿ, ಭಾಷೆಗಳಲ್ಲಿ ಮತ್ತು 18+ ವಯಸ್ಸಿನ ಬಳಕೆದಾರರಿಗೆ ಲಭ್ಯವಿದೆ. ಜವಾಬ್ದಾರಿಯುತವಾಗಿ ರಚಿಸಿ.