ವೀಡಿಯೊ ಜನರೇಶನ್
Gemini Omni ಮೂಲಕ ವೀಡಿಯೊಗಳನ್ನು ರಚಿಸುವುದು ಮತ್ತು ಎಡಿಟ್ ಮಾಡುವುದು ಈಗ ಮಾತುಕತೆ ನಡೆಸುವಷ್ಟೇ ಸುಲಭ. Gemini Omni, ವೀಡಿಯೊಗಳ ವಿಚಾರದಲ್ಲಿ Nano Banana ರೀತಿ ಕೆಲಸ ಮಾಡುತ್ತದೆ. ನಿಮ್ಮ ಐಡಿಯಾಗಳಿಗೆ ಜೀವ ತುಂಬಲು ಪಠ್ಯ, ಚಿತ್ರಗಳು ಮತ್ತು ವೀಡಿಯೊವನ್ನು ಸಂಯೋಜಿಸಿ.
ಇತ್ತೀಚಿನ UI
Neural Expressive ಆ್ಯಪ್ ಅನ್ನು ಸಂಪೂರ್ಣವಾಗಿ ರೀಡಿಸೈನ್ ಮಾಡಿದೆ. ಟೈಪೋಗ್ರಫಿಯಿಂದ ಹಿಡಿದು ಸ್ಪರ್ಶ ಫೀಡ್‌ಬ್ಯಾಕ್, ವಿಷುವಲ್ ರೆಸ್ಪಾನ್ಸ್‌ಗಳು ಮತ್ತು ಆಕರ್ಷಕ ಬಣ್ಣಗಳವರೆಗೆ, Neural Expressive ಎಂಬುದು AI ಯುಗಕ್ಕಾಗಿ ನಿರ್ಮಿಸಲಾದ Gemini ನ ಹೊಸ ಫಂಕ್ಷನಲ್ ಡಿಸೈನ್ ಲ್ಯಾಂಗ್ವೇಜ್ ಆಗಿದೆ.
ನಿಮ್ಮ ವೈಯಕ್ತಿಕ ಏಜೆಂಟ್
Gemini Spark ನಿಮ್ಮ ವೈಯಕ್ತಿಕ AI ಏಜೆಂಟ್ ಆಗಿದೆ. ನಿಮ್ಮ ದೊಡ್ಡ ಗುರಿಗಳನ್ನು ಸುಲಭವಾಗಿ ನಿಭಾಯಿಸಬಲ್ಲ ಹಂತಗಳಾಗಿ ವಿಂಗಡಿಸಿ ಮತ್ತು ನೈಜ ಪ್ರಗತಿಯನ್ನು ಇನ್ನಷ್ಟು ವೇಗವಾಗಿ ಸಾಧಿಸಲು ನಿಮ್ಮ ಮೆಚ್ಚಿನ ಆ್ಯಪ್‌ಗಳನ್ನು ಕನೆಕ್ಟ್ ಮಾಡಿ.
Gemini ನೊಂದಿಗೆ Live ಅಲ್ಲಿ ಮಾತನಾಡಿ
Gemini Live ಅನ್ನು ಈಗ ನಿಮ್ಮ ಚಾಟ್‌ನಲ್ಲಿ ನಿರ್ಮಿಸಲಾಗಿದೆ, ಆದ್ದರಿಂದ ನೀವು ಮಾತನಾಡುವುದು ಮತ್ತು ಟೈಪ್ ಮಾಡುವುದರ ನಡುವೆ ತಡೆರಹಿತವಾಗಿ ಕಾರ್ಯವನ್ನು ಬದಲಾಯಿಸಬಹುದು. ನೀವು ಮಾತನಾಡುತ್ತಿರುವಾಗ, ನೀವು ನೋಡುತ್ತಿರುವುದನ್ನು Gemini ಗೆ ತೋರಿಸಿ ಮತ್ತು Nano Banana ಮೂಲಕ ಸೃಜನಶೀಲ ಹೊಸ ಪರಿಸರದ ಕನಸು ಕಾಣಲು "ಇದನ್ನು ಮರುಕಲ್ಪಿಸಿಕೋ" ಎಂದು ಹೇಳಿ ನೋಡಿ.
ಮಿಸ್ ಆಗಿರುವುದನ್ನು ಹುಡುಕಿ
ಕಚೇರಿ, ಶಾಲೆ ಅಥವಾ ಮನೆಯಲ್ಲಿನ ಕಾರ್ಯಗಳನ್ನು ನಿಭಾಯಿಸಲು Google AI ನಿಂದ ದೈನಂದಿನ ಕೆಲಸಗಳಿಗೆ ಸಹಾಯ ಪಡೆಯಿರಿ.
-
3.6 Flash ಗೆ ಆ್ಯಕ್ಸೆಸ್
-
3 Pro ಗೆ ಬದಲಾಗುವ ಆ್ಯಕ್ಸೆಸ್
-
ಇಮೇಜ್ ಜನರೇಶನ್ ಮತ್ತು ಎಡಿಟಿಂಗ್
-
Deep Research
-
Gemini Live
-
Canvas
-
Gems
ನಿಮ್ಮ ಉತ್ಪಾದಕತೆ ಮತ್ತು ಸೃಜನಶೀಲತೆಯನ್ನು ವರ್ಧಿಸುವುದಕ್ಕಾಗಿ ಹೊಸದಾದ ಮತ್ತು ಪವರ್‌ಫುಲ್ ಆದ ಫೀಚರ್‌ಗಳಿಗೆ ಹೆಚ್ಚಿನ ಆ್ಯಕ್ಸೆಸ್ ಪಡೆಯಿರಿ.
Google AI Plus, 160 ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ — ದೇಶಗಳ ಸಂಪೂರ್ಣ ಪಟ್ಟಿಯನ್ನು ನೋಡಿ.
ನಿಮ್ಮ ಉತ್ಪಾದಕತೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸಲು ಹೊಸ ಮತ್ತು ಪವರ್‌ಫುಲ್ ಫೀಚರ್‌ಗಳಿಗೆ ಅತ್ಯುನ್ನತ ಆ್ಯಕ್ಸೆಸ್ ಅನ್ನು ಪಡೆಯಿರಿ.
Google AI Pro, 150 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರದೇಶಗಳಲ್ಲಿ ಲಭ್ಯವಿದೆ - ದೇಶಗಳ ಸಂಪೂರ್ಣ ಪಟ್ಟಿಯನ್ನು ನೋಡಿ.
ಅತ್ಯುತ್ತಮವಾದ Google AI ಮತ್ತು ವಿಶೇಷ ಫೀಚರ್‌ಗಳಿಗೆ ಅತ್ಯುನ್ನತ ಮಟ್ಟದ ಆ್ಯಕ್ಸೆಸ್ ಅನ್ನು ಅನ್‌ಲಾಕ್ ಮಾಡಿ.
₹19,500 INR / ತಿಂಗಳು: AI Pro ಗೆ ಹೋಲಿಸಿದರೆ 20x ಹೆಚ್ಚಿನ ಬಳಕೆಯ ಮಿತಿಗಳು
Ultra 20x: ನಮ್ಮ ಏಜೆಂಟಿಕ್ ಡೆವಲಪ್‌ಮೆಂಟ್ ಪ್ಲ್ಯಾಟ್‌ಫಾರ್ಮ್ ಆದ Google Antigravity ಯಲ್ಲಿ ಏಜೆಂಟ್ ಮಾಡಲ್‌ಗೆ ಅತ್ಯಧಿಕ ದರದ ಮಿತಿಗಳು
Google AI Ultra, 150 ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ — ದೇಶಗಳ ಸಂಪೂರ್ಣ ಪಟ್ಟಿಯನ್ನು ನೋಡಿ.
YouTube Premium ಪ್ರತ್ಯೇಕ ಪ್ಲಾನ್ 40 ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ — ದೇಶಗಳ ಸಂಪೂರ್ಣ ಪಟ್ಟಿಯನ್ನು ನೋಡಿ.
Instagram ನಲ್ಲಿ Gemini
Gemini ಅನ್ನು ಬಳಸುವ ಇರುವ ಹೆಚ್ಚಿನ ವಿಧಾನಗಳನ್ನು ಅನ್ವೇಷಿಸಿ
ನಿಮ್ಮ ಅಗತ್ಯತೆಗಳನ್ನು ಆಧರಿಸಿ ಅಪ್‌ಗ್ರೇಡ್ ಮಾಡಿ
ಯಾವಾಗ ಬೇಕಾದರೂ ರದ್ದುಗೊಳಿಸಿ. ಅನ್ವಯವಾಗುವ ಕಾನೂನಿನ ಮೂಲಕ ಅಗತ್ಯವಿರುವುದನ್ನು ಹೊರತುಪಡಿಸಿ, ಭಾಗಶಃ ಬಿಲ್ಲಿಂಗ್ ಅವಧಿಗಳಿಗೆ ಯಾವುದೇ ಮರುಪಾವತಿಗಳು ಇರುವುದಿಲ್ಲ. ಸಬ್‌ಸ್ಕ್ರೈಬ್ ಮಾಡುವ ಮೂಲಕ, ನೀವು Google One, Google ಮತ್ತು ಆಫರ್‌ಗಳ ನಿಯಮಗಳಿಗೆ ಸಮ್ಮತಿಸುತ್ತೀರಿ. Google ಡೇಟಾವನ್ನು ಹೇಗೆ ನಿರ್ವಹಿಸುತ್ತದೆ ಎಂಬುದನ್ನು ನೋಡಿ. Google AI ಪ್ಲಾನ್‌ಗಳು ಮತ್ತು Gmail, Docs ಹಾಗೂ ಮುಂತಾದವುಗಳಲ್ಲಿ Gemini 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಲಭ್ಯವಿದೆ. Gmail, Docs ಹಾಗೂ ಇತ್ಯಾದಿಗಳಲ್ಲಿ Gemini ಆಯ್ದ ಭಾಷೆಗಳಲ್ಲಿ ಲಭ್ಯವಿದೆ. ದರದ ಮಿತಿಗಳು ಅನ್ವಯಿಸಬಹುದು.
-
1.
Google AI Plus, Pro ಮತ್ತು Ultra ಪ್ಲಾನ್‌ಗಳು 140 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರದೇಶಗಳಲ್ಲಿ ಲಭ್ಯವಿವೆ — ದೇಶಗಳ ಸಂಪೂರ್ಣ ಪಟ್ಟಿಯನ್ನು ನೋಡಿ. ಕೆಲವು AI ಪ್ರಯೋಜನಗಳು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಲಭ್ಯವಿವೆ. ಇನ್ನಷ್ಟು ತಿಳಿಯಿರಿ.
-
2.
Gemini ಆ್ಯಪ್‌ನಲ್ಲಿ ಬಳಕೆಯ ಆ್ಯಕ್ಸೆಸ್ ಮಿತಿಗಳು: Gemini ಆ್ಯಪ್‌ಗಾಗಿ, ಕಂಪ್ಯೂಟ್-ಆಧಾರಿತ ಬಳಕೆಯ ಮಿತಿಗಳು ನಿಮ್ಮ ಪ್ರಾಂಪ್ಟ್‌ನ ಸಂಕೀರ್ಣತೆ, ನೀವು ಬಳಸುವ ಫೀಚರ್‌ಗಳು ಮತ್ತು ನಿಮ್ಮ ಚಾಟ್‌ನ ಅವಧಿಯನ್ನು ಗಣನೆಗೆ ತೆಗೆದುಕೊಳ್ಳುತ್ತವೆ. ನಿಮ್ಮ ವಾರದ ಮಿತಿಯನ್ನು ತಲುಪುವವರೆಗೆ ನಿಮ್ಮ ಮಿತಿ ಪ್ರತಿ 5 ಗಂಟೆಗಳಿಗೊಮ್ಮೆ ರಿಫ್ರೆಶ್ ಆಗುತ್ತದೆ. AI ಕ್ರೆಡಿಟ್‌ಗಳನ್ನು ಖರೀದಿಸುವ ಮೂಲಕ ನಿಮ್ಮ ಮಿತಿಗಳನ್ನು ನೀವು ವಿಸ್ತರಿಸಬಹುದು. ಬಳಕೆಯ ಆ್ಯಕ್ಸೆಸ್ ಮತ್ತು AI ಕ್ರೆಡಿಟ್‌ಗಳನ್ನು ಬಳಸುವುದು ಹೇಗೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮ್ಮ ಸಹಾಯ ಕೇಂದ್ರಕ್ಕೆ ಭೇಟಿ ನೀಡಿ.
-
3.
Google AI ಸಬ್‌ಸ್ಕ್ರಿಪ್ಶನ್ ಹಂತ, ಪ್ಲ್ಯಾಟ್‌ಫಾರ್ಮ್ (ವೆಬ್ vs. ಮೊಬೈಲ್) ಮತ್ತು ಪ್ರದೇಶವನ್ನು ಆಧರಿಸಿ Google Flow ಫೀಚರ್‌ಗಳಲ್ಲಿ ವ್ಯತ್ಯಾಸವಾಗಬಹುದು. 18+. ಹೆಚ್ಚಿನ ಮಾಹಿತಿಗಾಗಿ Google Flow ಸಹಾಯ ಕೇಂದ್ರಕ್ಕೆ ಭೇಟಿ ನೀಡಿ.
-
4.
AI ಮೋಡ್‌ನಲ್ಲಿನ Gemini 3 Pro ಮಾಡಲ್, Nano Banana Pro ಹಾಗೂ Deep Search ಆಯ್ದ ದೇಶಗಳಲ್ಲಿ ಲಭ್ಯವಿವೆ — AI ಮೋಡ್‌ನಲ್ಲಿನ Gemini 3 Pro ಅನ್ನು ಬೆಂಬಲಿಸುವ ದೇಶಗಳ ಸಂಪೂರ್ಣ ಪಟ್ಟಿ ಮತ್ತು AI ಮೋಡ್‌ನಲ್ಲಿನ Nano Banana Pro ಅನ್ನು ಬೆಂಬಲಿಸುವ ದೇಶಗಳ ಸಂಪೂರ್ಣ ಪಟ್ಟಿ ನೋಡಿ.
-
6.
ನೀವು ಈಗಾಗಲೇ ಸಮಾನವಾದ ಅಥವಾ YouTube Premium ಸಬ್‌ಸ್ಕ್ರಿಪ್ಶನ್ ಹೊಂದಿದ್ದರೆ ಈ ಬಂಡಲ್‌ನಲ್ಲಿ ಸೇರಿಸಲಾಗಿರುವ YouTube Premium Lite ಪ್ಲಾನ್ ಸಕ್ರಿಯಗೊಳ್ಳುವುದಿಲ್ಲ. ಇನ್ನಷ್ಟು ತಿಳಿಯಿರಿ. ಈಗಾಗಲೇ YouTube ಸದಸ್ಯತ್ವವನ್ನು ಹೊಂದಿದ್ದೀರಾ? ಸದಸ್ಯತ್ವಗಳನ್ನು ನಿರ್ವಹಿಸುವ ಕುರಿತು ಇನ್ನಷ್ಟು ತಿಳಿಯಿರಿ.
-
7.
Project Genie, 140 ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ — ದೇಶಗಳ ಸಂಪೂರ್ಣ ಪಟ್ಟಿಯನ್ನು ನೋಡಿ. Google AI Ultra ಪ್ಲಾನ್‌ನೊಂದಿಗೆ ಮಾತ್ರ ಲಭ್ಯವಿದೆ.
-
8.
YouTube Premium ಪ್ರತ್ಯೇಕ ಪ್ಲಾನ್ 40 ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ — ದೇಶಗಳ ಸಂಪೂರ್ಣ ಪಟ್ಟಿಯನ್ನು ನೋಡಿ.