Gemini Omni
ಮಾತಿನಲ್ಲಿ ವಿವರಿಸಿ. ಅದನ್ನು ವೀಕ್ಷಿಸಿ. ಅದನ್ನು ಹಂಚಿಕೊಳ್ಳಿ.
Gemini Omni ವೀಡಿಯೊಗಳನ್ನು ರಚಿಸುವುದನ್ನು ಮಾತುಕತೆ ನಡೆಸುವಷ್ಟು ಸುಲಭವಾಗಿಸುತ್ತದೆ. ವೀಡಿಯೊಗಳಲ್ಲಿ ಇದು Nano Banana ರೀತಿಯಲ್ಲಿ ಕೆಲಸ ಮಾಡುತ್ತದೆ. ಮೊದಲಿನಿಂದ ಪ್ರಾರಂಭಿಸಿ, ನಿಮ್ಮ ಗ್ಯಾಲರಿಯನ್ನು ರೀಮಿಕ್ಸ್ ಮಾಡಿ ಅಥವಾ ಪ್ರಿಮೇಡ್ ಟೆಂಪ್ಲೇಟ್ ಅನ್ನು ಬಳಸಿ ನೋಡಿ.
Not on a paid plan yet? Upgrade to unlock access to Gemini Omni and more.
ರಚಿಸಿ ಏನನ್ನಾದರೂ. ಎಲ್ಲದರಿಂದಲೂ.
ನಿಮ್ಮ ಐಡಿಯಾಗಳಿಗೆ ಜೀವ ತುಂಬಲು ಪಠ್ಯ, ಚಿತ್ರಗಳು ಮತ್ತು ವೀಡಿಯೊವನ್ನು ಸಂಯೋಜಿಸಿ.
ಕಾನ್ಸೆಪ್ಟ್ ನಿಂದ ಕ್ಲಿಪ್‌ವರೆಗೆ.
ಮಲ್ಟಿಮೋಡಲ್ ಕಂಟೆಂಟ್ ರಚನೆಗಾಗಿ Gemini Omni ನಿಮ್ಮ ಕ್ರಿಯೇಟಿವ್ ಪಾರ್ಟ್‌ನರ್ ಆಗಿದೆ.
ಶಾಟ್‌ನ ನೈಜತೆಯನ್ನು ಕಾಪಾಡಿಕೊಳ್ಳಿ
ನಿಮ್ಮ ವಿವರಗಳನ್ನು ಹಾಗೆಯೇ ಇರಿಸಿಕೊಂಡು ಹಿನ್ನೆಲೆಯನ್ನು ಬದಲಾಯಿಸಿ, ವಾರ್ಡ್ರೋಬ್ ಅನ್ನು ಬದಲಾಯಿಸಿ ಅಥವಾ ಶೈಲಿಗಳನ್ನು ವರ್ಗಾಯಿಸಿ.
ತತ್‌ಕ್ಷಣದ ಸ್ಫೂರ್ತಿ
ಸ್ಪಾರ್ಕ್‌ಗಾಗಿ ಕಾಯಬೇಡಿ. ಒಂದೇ ಟ್ಯಾಪ್‌ನಲ್ಲಿ ಏನನ್ನು ಮಾಡಬಹುದು ಎಂಬುದನ್ನು ನೋಡಲು ಕ್ಯುರೇಟೆಡ್ ಶೈಲಿಗಳಿಗೆ ಹೋಗಿ.
ಸುಲಭವಾಗಿ ಎಡಿಟ್ ಮಾಡುವಿಕೆ
ಏನನ್ನು ಸರಿಪಡಿಸಬೇಕೆಂದು Gemini ಗೆ ತಿಳಿಸಿ. ಪಾತ್ರಗಳನ್ನು ಬದಲಾಯಿಸಿ, ಲೈಟಿಂಗ್ ಅನ್ನು ಸರಿಹೊಂದಿಸಿ, ವೀಡಿಯೊವನ್ನು ಸ್ಟೆಬಿಲೈಸ್ ಮಾಡಿ ಅಥವಾ ಚಾಟ್ ಮೂಲಕ ಹಿನ್ನೆಲೆಯನ್ನು ಮಾರ್ಪಡಿಸಿ.
ನಿಮ್ಮ ಸ್ವಂತ ಶೋನ ಸ್ಟಾರ್ ಆಗಿ.
ನಿಮ್ಮ ಹಾಗೆ ಕಾಣುವ ಮತ್ತು ಧ್ವನಿಸುವ ಕಂಟೆಂಟ್ ಅನ್ನು ರಚಿಸಲು ನಿಮ್ಮ AI ಅವತಾರ್ ಅನ್ನು ಸೇರಿಸಿ. ಪ್ರತಿ ಬಾರಿಯೂ ನಿಮ್ಮ ಚಿತ್ರವನ್ನು ಅಪ್‌ಲೋಡ್ ಮಾಡುವ ಅಗತ್ಯವಿಲ್ಲ.
Gemini Omni ಗೆ ಹಲೋ ಹೇಳಿ.
ನಮ್ಮ ಮಾಡಲ್‌ಗಳನ್ನು ನಾವು ನಿರಂತರವಾಗಿ ಸುಧಾರಿಸುತ್ತಿದ್ದೇವೆ ಮತ್ತು ನಿಮ್ಮ ಸೃಜನಶೀಲ ಪ್ರಕ್ರಿಯೆಯನ್ನು ಸುಲಭ ಮತ್ತು ಹೆಚ್ಚು ಅರ್ಥಗರ್ಭಿತವಾಗಿಸಲು ಮಾರ್ಗಗಳನ್ನು ಹುಡುಕುತ್ತಿದ್ದೇವೆ. Gemini Omni, Gemini ಆ್ಯಪ್‌ನಲ್ಲಿ Veo ಅನ್ನು ಬದಲಾಯಿಸುತ್ತದೆ. Omni, Gemini ನ ಕೋರ್ ಇಂಟೆಲಿಜೆನ್ಸ್ ಅನ್ನು ಸುಧಾರಿತ ಜನರೇಟಿವ್ ಮೀಡಿಯಾ ಸಾಮರ್ಥ್ಯಗಳ ಜೊತೆಗೆ ಸಂಯೋಜಿಸುತ್ತದೆ, ಇದರಲ್ಲಿ ಚಿತ್ರದಿಂದ ವೀಡಿಯೊ ಮತ್ತು ವೀಡಿಯೊದಿಂದ ವೀಡಿಯೊ AI ಎಡಿಟಿಂಗ್ ಸೇರಿವೆ. ಇದು ಜಗತ್ತನ್ನು ಅರ್ಥಮಾಡಿಕೊಳ್ಳುತ್ತದೆ, ವಿಭಿನ್ನ ಪ್ರಕಾರಗಳ ಮೀಡಿಯಾವನ್ನು ಸಂಯೋಜಿಸುತ್ತದೆ ಮತ್ತು ಎಡಿಟಿಂಗ್‌ನ ಮೇಲೆ ನಿಮಗೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತದೆ. ನಿಮ್ಮ ಎಲ್ಲಾ AI ವೀಡಿಯೊ ಜನರೇಶನ್ ಮತ್ತು ಎಡಿಟಿಂಗ್ ಅಗತ್ಯಗಳಿಗಾಗಿ Omni ಮೂಲಕ ರಚಿಸಿ.
ಈಗ ಹಿಂದಿನ Google Gemini Veo 3.1 ಮಾಡಲ್ ಅನ್ನು ಬದಲಾಯಿಸುವ ಮಲ್ಟಿಮೋಡಲ್ AI ವೀಡಿಯೊ ಜನರೇಟಿಂಗ್ ಮತ್ತು ಎಡಿಟಿಂಗ್ ಮಾಡಲ್.
Google AI ಸಬ್‌ಸ್ಕ್ರಿಪ್ಶನ್ ಅಗತ್ಯವಿದೆ. ಶ್ರೇಣಿ ಮತ್ತು ಭೌಗೋಳಿಕತೆಯ ಪ್ರಕಾರ ಫೀಚರ್‌ಗಳಲ್ಲಿ ವ್ಯತ್ಯಾಸವಾಗುತ್ತದೆ. 18+.
ಪದೇಪದೇ ಕೇಳಲಾಗುವ ಪ್ರಶ್ನೆಗಳು
Gemini Omni 1.1 Flash is a model that understands the world around you so you can animate photos, or create video from any input. Built on Gemini's world understanding and native multimodality, Gemini Omni creates outputs that reflect the logic of the real world and lets you shape them step-by-step through natural conversation. You can become an AI video editor with just a prompt.
Gemini Omni ನೆರವಿನಿಂದ ನೀವು ಯಾವೆಲ್ಲಾ ಕೆಲಸಗಳನ್ನು ಮಾಡಬಹುದು:
-
ಪಠ್ಯ, ಫೋಟೋಗಳು ಅಥವಾ ವೀಡಿಯೊದ ಯಾವುದೇ ಸಂಯೋಜನೆಯನ್ನು ವೀಡಿಯೊ ಆಗಿ ಪರಿವರ್ತಿಸಬಹುದು
-
ಫೋಟೋ ಉಲ್ಲೇಖಗಳಿಂದ ವೀಡಿಯೊಗಳನ್ನು ರಚಿಸಬಹುದು (ಗರಿಷ್ಠ 5)
-
ವೀಡಿಯೊಗಳನ್ನು ಸುಲಭವಾಗಿ ಎಡಿಟ್ ಮಾಡಬಹುದು
-
Extend scenes to keep the story going
ನಮ್ಮ AI ಟೂಲ್‌ಗಳನ್ನು ಬಳಕೆದಾರರಿಗೆ ಹೆಚ್ಚು ಉಪಯುಕ್ತ ಮತ್ತು ಸೃಜನಾತ್ಮಕವಾಗಿಸಲು ನಾವು ಯಾವಾಗಲೂ ಮಾರ್ಗಗಳನ್ನು ಹುಡುಕುತ್ತಿರುತ್ತೇವೆ. Gemini Omni ನಮ್ಮ ಇತ್ತೀಚಿನ ವೀಡಿಯೊ ಎಡಿಟಿಂಗ್ ಮತ್ತು ಜನರೇಶನ್ ಮಾಡಲ್ ಆಗಿದ್ದು, ಇದು Gemini ಆ್ಯಪ್‌ನಲ್ಲಿ Veo ನ ಸ್ಥಾನವನ್ನು ತೆಗೆದುಕೊಳ್ಳುತ್ತದೆ.
ರಚನೆಕಾರರು ಫೋಟೋಗಳಿಂದ ವೀಡಿಯೊಗಳನ್ನು ಹೇಗೆ ರಚಿಸುತ್ತಿದ್ದಾರೆ ಮತ್ತು ತಮ್ಮ ರಚನೆಗಳಲ್ಲಿ ತಮ್ಮನ್ನು ಹೇಗೆ ಸೇರಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಈಗ, ನಾವು AI ಅವತಾರ್ ಮೂಲಕ ಆ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭವಾಗಿಸುತ್ತಿದ್ದೇವೆ. ಅವತಾರ್ ಎಂಬುದು ನಿಮ್ಮ ಡಿಜಿಟಲ್ ಆವೃತ್ತಿಯಾಗಿದ್ದು, ನಿಮ್ಮ ಹಾಗೆ ಕಾಣುವ ಮತ್ತು ನೀವು ಮಾತನಾಡಿದ ಹಾಗೆಯೇ ಭಾಸವಾಗುವ ವೀಡಿಯೊಗಳನ್ನು ಸುರಕ್ಷಿತವಾಗಿ ಮತ್ತು ಸುಭದ್ರವಾಗಿ ಜನರೇಟ್ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ.
ಎಲ್ಲಕ್ಕಿಂತ ಉತ್ತಮವಾಗಿ, ಇದು ಸಂಪೂರ್ಣವಾಗಿ ಐಚ್ಛಿಕವಾಗಿದೆ ಮತ್ತು ವೀಡಿಯೊಗಳನ್ನು ರಚಿಸಲು ನಿಮ್ಮ ಅವತಾರ್ ಅನ್ನು ನೀವು ಮಾತ್ರ ಬಳಸಬಹುದು. ನಿಮ್ಮ ಸ್ವಂತ ಫೋಟೋಗಳನ್ನು ಅಪ್‌ಲೋಡ್ ಮಾಡುವುದನ್ನು ನೀವು ಮುಂದುವರಿಸಬಹುದು ಅಥವಾ ಹೆಚ್ಚುವರಿ ಹಂತವನ್ನು ಸ್ಕಿಪ್ ಮಾಡಬಹುದು ಮತ್ತು ನಿಮ್ಮ ಅವತಾರ್ ಅನ್ನು ಬಳಸಬಹುದು. AI ಅವತಾರ್‌ಗಳ ಕುರಿತು ಇಲ್ಲಿ ಇನ್ನಷ್ಟು ತಿಳಿಯಿರಿ.
ನಮ್ಮ AI ತತ್ವಗಳಿಗೆ ಅನುಗುಣವಾಗಿ,Gemini ಆ್ಯಪ್‌ನಲ್ಲಿ ಜನರೇಟ್ ಮಾಡಲಾದ ಎಲ್ಲಾ ವೀಡಿಯೊಗಳನ್ನು SynthID ಎಂಬ ನಮ್ಮ ಕಣ್ಣಿಗೆ ಕಾಣದ ವಾಟರ್‌ಮಾರ್ಕ್‌ನೊಂದಿಗೆ ಎಂಬೆಡ್ ಮಾಡಲಾಗುತ್ತದೆ, ಇದು Google AI-ಜನರೇಟೆಡ್ ಕಂಟೆಂಟ್ ಅನ್ನು ಗುರುತಿಸುತ್ತದೆ.
AI ಕಂಟೆಂಟ್ ಅನ್ನು ಗುರುತಿಸಲು ಸಹಾಯ ಮಾಡುವ ಹೆಚ್ಚಿನ ಮಾರ್ಗಗಳನ್ನು ಸಹ ನಾವು ನಿಮಗೆ ಒದಗಿಸುತ್ತಿದ್ದೇವೆ, ಚಿತ್ರಗಳು, ವೀಡಿಯೊಗಳು ಮತ್ತು ಆಡಿಯೊವನ್ನು ಒಳಗೊಂಡಂತೆ ನಮ್ಮ ದೃಢೀಕರಣ ಸಾಮರ್ಥ್ಯಗಳನ್ನು ವಿಸ್ತರಿಸುತ್ತಿದ್ದೇವೆ. ಫೈಲ್ ಅನ್ನು ಅಪ್‌ಲೋಡ್ ಮಾಡಿ ಮತ್ತು ಅದನ್ನು Google AI ಅನ್ನು ಬಳಸಿಕೊಂಡು ಜನರೇಟ್ ಮಾಡಲಾಗಿದೆಯೇ ಎಂದು ಕೇಳಿ ಮತ್ತು Gemini SynthID ಗಾಗಿ ಪರಿಶೀಲಿಸುತ್ತದೆ ಮತ್ತು ಪ್ರತಿಕ್ರಿಯೆಯನ್ನು ಹಿಂತಿರುಗಿಸಲು ತನ್ನದೇ ಆದ ರೀಸನಿಂಗ್ ಅನ್ನು ಬಳಸುತ್ತದೆ.