Skip to main content
Gemini Advanced

Google ನ ಅತ್ಯಂತ ಸಮರ್ಥ AI ಮಾಡಲ್‌ಗಳು, ಹೊಸ ಫೀಚರ್‌ಗಳಿಗೆ, ಆದ್ಯತೆಯ ಆ್ಯಕ್ಸೆಸ್ ಮತ್ತು 1 ಮಿಲಿಯನ್ ಟೋಕನ್ ಕಾಂಟೆಕ್ಸ್ಟ್ ವಿಂಡೋದ ಅನುಭವ ಪಡೆದುಕೊಳ್ಳಿ

Gemini

Google ನಿಂದ ನಿಮ್ಮ ವೈಯಕ್ತಿಕ AI ಸಹಾಯಕ. ನಿಮ್ಮ ವಿಚಾರಗಳನ್ನು ಅಧಿಕಗೊಳಿಸಲು ಜೆಮಿನಿಯೊಂದಿಗೆ ಚಾಟ್ ಮಾಡಿ.

$0 USD / ತಿಂಗಳಿಗೆ
  • ನಮ್ಮ 1.5 Flash ಮಾಡಲ್‌ ಅನ್ನು ಆ್ಯಕ್ಸೆಸ್ ಮಾಡಿ

  • ದೀರ್ಘವಾದ ಮಾತುಕತೆಗಳ ವಿನಿಮಯದ 32k ಟೋಕನ್ ಕಾಂಟೆಕ್ಸ್ಟ್ ವಿಂಡೋ

  • ಬರೆಯಲು, ಪ್ಲಾನ್ ಮಾಡಲು, ಕಲಿಯಲು, ಚಿತ್ರಗಳನ್ನು ಜನರೇಟ್ ಮಾಡಲು ಹಾಗೂ ಇತ್ಯಾದಿಗಳಿಗಾಗಿ ಸಹಾಯ ಪಡೆಯಿರಿ

  • ಮಾಹಿತಿಯನ್ನು ಪಡೆಯಿರಿ ಮತ್ತು ಒಂದೇ ಬಾರಿಗೆ ಅನೇಕ Google ಆ್ಯಪ್‌ಗಳಲ್ಲಿ ಕೆಲಸಗಳನ್ನು ಮಾಡಿ

Gemini Advanced

Google ನ ಮುಂದಿನ-ಜೆನ್ AI ಗೆ ನಿಮ್ಮ ಅಂತಿಮ ಪಾಸ್. ಜೆಮಿನಿಯಲ್ಲಿ ಎಲ್ಲವನ್ನೂ ಮತ್ತು ಹೆಚ್ಚಿನದನ್ನು ಒಳಗೊಂಡಿದೆ.

$19.99 USD / ತಿಂಗಳಿಗೆ
$0 USD ಮೊದಲ ಒಂದು ತಿಂಗಳಿಗೆ
  • ನಮ್ಮ ನೆಕ್ಸ್ಟ್-ಜನರೇಶನ್ 1.5 Pro ಮಾಡಲ್‌ ಅನ್ನು ಆ್ಯಕ್ಸೆಸ್ ಮಾಡಿ

  • 1M ಟೋಕನ್ ಕಾಂಟೆಕ್ಸ್ಟ್ ವಿಂಡೋ, 1,500 ಪುಟಗಳವರೆಗೆ ಅಪ್‌ಲೋಡ್ ಅನ್ನು ನಿಭಾಯಿಸುವಷ್ಟು ಸಾಮರ್ಥ್ಯ

  • Gemini ನ ಹೊಸ ಫೀಚರ್‌ಗಳಿಗೆ ಆಧ್ಯತೆಯ ಆ್ಯಕ್ಸೆಸ್

  • Google One ನಿಂದ 2 TB ಸಂಗ್ರಹಣೆ*

  • Gmail, Docs ಮತ್ತು ಇತ್ಯಾದಿಗಳಲ್ಲಿ Gemini (ಆಯ್ದ ಭಾಷೆಗಳಲ್ಲಿ ಲಭ್ಯವಿದೆ)*

*Google One AI Premium ಪ್ಲಾನ್‌ನ ಭಾಗವಾಗಿ ನಿಮ್ಮ ಸಬ್‌ಸ್ಕ್ರಿಪ್ಶನ್ ಜೊತೆ ಸೇರಿಸಲಾಗಿದೆ

Gemini ನ ಹೊಸ ಫೀಚರ್‌ಗಳಿಗೆ ಆಧ್ಯತೆಯ ಆ್ಯಕ್ಸೆಸ್ ಅನ್ನು ಅನ್‌ಲಾಕ್ ಮಾಡಿ

Gemini Advanced ನೊಂದಿಗೆ, Google ನ ಇತ್ತೀಚಿನ AI ಪ್ರಗತಿಗಳು ಲಭ್ಯವಾದ ಹಾಗೆ ಆದ್ಯತೆಯ ಆ್ಯಕ್ಸೆಸ್‌ನೊಂದಿಗೆ ನಿಮ್ಮ ಅತ್ಯಂತ ಸಂಕೀರ್ಣ ಪ್ರಾಜೆಕ್ಟ್‌‌ಗಳನ್ನು ನಿಭಾಯಿಸಲು ನಿಮಗೆ ಸಾಧ್ಯವಾಗುತ್ತದೆ.

ನಿಮಿಷಗಳಲ್ಲಿ ಸಮಗ್ರ ಬಹು-ಪುಟ ವರದಿಗಳನ್ನು ರಚಿಸಿ

Get up to speed on any topic with Deep Research. It transforms your prompt into a multi-point research plan, can automatically browse hundreds of sites for up-to-date information, and creates comprehensive reports with richer insights—all in minutes.2

ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯವಿದೆ.

ಹೆಚ್ಚು ಪರಿಣಾಮಕಾರಿಯಾಗಿ ಚಾಟ್ ಮಾಡಲು ನಿಮ್ಮ ಆದ್ಯತೆಗಳನ್ನು ಹಂಚಿಕೊಳ್ಳಿ

ಹೆಚ್ಚು ಉಪಯುಕ್ತವಾದ, ಸೂಕ್ತವಾದ ಪ್ರತಿಕ್ರಿಯೆಗಳಿಗಾಗಿ ನಿಮ್ಮ ಆಸಕ್ತಿಗಳು ಮತ್ತು ಆದ್ಯತೆಗಳನ್ನು - ಕೆಲಸ, ಹವ್ಯಾಸಗಳು, ಜೀವನ ಗುರಿಗಳು - ನೆನಪಿಟ್ಟುಕೊಳ್ಳಲು Gemini ಗೆ ಹೇಳಿ. ನೀವು ಹಂಚಿಕೊಂಡಿರುವ ಯಾವುದೇ ಮಾಹಿತಿಯನ್ನು ನೀವು ಸುಲಭವಾಗಿ ವೀಕ್ಷಿಸಬಹುದು, ಎಡಿಟ್ ಮಾಡಬಹುದು ಅಥವಾ ಅಳಿಸಬಹುದು ಮತ್ತು ಅದನ್ನು ಯಾವಾಗ ಬಳಸಲಾಗಿದೆ ಎಂಬುದನ್ನು ನೋಡಬಹುದು.

ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯವಿದೆ.

ಅಡ್ವಾನ್ಸಡ್ AI ಗಾಗಿ ಅಡ್ವಾನ್ಸಡ್ ವರ್ಕ್ ಕರೆಗಳು

ನೀವು ಕಾಲೇಜಿಗೆ ಅರ್ಜಿ ಸಲ್ಲಿಸುತ್ತಿರಿ, ವೃತ್ತಿಯನ್ನು ಬದಲಾಯಿಸುತ್ತಿರಿ, ಕ್ರಿಯೇಟಿವ್ ಆಲೋಚನೆಗಳನ್ನು ಶುರು ಮಾಡುತ್ತಿರಿ ಅಥವಾ ಪಾರ್ಟ್ ಟೈಂ ಜಾಬ್ ಅನ್ನು ಪ್ರಾರಂಭಿಸುತ್ತಿರಿ, ನೀವು ಸ್ವಲ್ಪ ಹೆಚ್ಚುವರಿ ಸಹಾಯಕ್ಕಾಗಿ ಆಚೀಚೆ ನೋಡಬೇಕಾದ ಸಂದರ್ಭಗಳು ಬರಬಹುದು.

upload icon

ನನಗೆ ಕಲಿಯಲು ಸಹಾಯ ಮಾಡಿ

ಕ್ಲಾಸ್ ನೋಟ್ಸ್‌ಗಳನ್ನು ಅಪ್‌ಲೋಡ್ ಮಾಡಿ ಮತ್ತು Gemini Advanced ಪ್ರಮುಖ ಪರಿಕಲ್ಪನೆಗಳನ್ನು ಸಾರಾಂಶ ಮಾಡಬಹುದು, ಅಭ್ಯಾಸ ಪರೀಕ್ಷೆಗಳನ್ನು ರಚಿಸಬಹುದು ಮತ್ತು ನಿಮಗೆ ವಿವರಣೆಗಳನ್ನು ಅರ್ಥ ಮಾಡಿಸಬಹುದು, ಇದರಿಂದ ನೀವು ಕೋರ್ಸ್ ಮಟಿರಿಯಲ್ ಅನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು

search icon

ವಿಶ್ಲೇಷಿಸಲು ನನಗೆ ಸಹಾಯ ಮಾಡಿ

ಒಳನೋಟಗಳನ್ನು ತ್ವರಿತವಾಗಿ ಪಡೆದುಕೊಳ್ಳಲು ಹಾಗೂ ಪ್ರೆಸೆಂಟೇಶನ್‌‌ಗೆ ಸಿದ್ಧವಾಗಿರುವ ಚಾರ್ಟ್‌ಗಳನ್ನು ರಚಿಸುವುದಕ್ಕಾಗಿ ನಿಮ್ಮ ಸ್ಪ್ರೆಡ್‌ಶೀಟ್‌ಗಳಲ್ಲಿರುವ ಡೇಟಾವನ್ನು ಕ್ಲೀನ್ ಮಾಡಿ ಹಾಗೂ ವಿಶ್ಲೇಷಿಸಿ

lightbulb icon

ರಚಿಸಲು ನನಗೆ ಸಹಾಯ ಮಾಡಿ

ಹೊಸ ಐಡಿಯಾಗಳನ್ನು ಹುಡುಕಲು, ಪ್ರಾಜೆಕ್ಟ್‌ಗಳನ್ನು ಬ್ರೈನ್‌ಸ್ಟಾರ್ಮ್ ಮಾಡಲು ಮತ್ತು ನೀವು ರಚಿಸುವ ಮೊದಲ ಡ್ರಾಫ್ಟ್‌ಗಳ ಕುರಿತು ಸಹಾಯ ಪಡೆಯುವುದಕ್ಕಾಗಿ Gemini Advanced ಜೊತೆ ಕೊಲಬೊರೇಟ್ ಮಾಡುವ ಮೂಲಕ ನಿಮ್ಮ ಸೃಜನಾತ್ಮಕ ಪ್ರಕ್ರಿಯೆಯನ್ನು ವೇಗಗೊಳಿಸಿ

code icon

ಕೋಡ್ ಮಾಡಲು ನನಗೆ ಸಹಾಯ ಮಾಡಿ

ಹೊಸ ಪ್ರೋಗ್ರಾಮಿಂಗ್ ಪರಿಕಲ್ಪನೆಗಳನ್ನು ಕಲಿಯಲು ಹಾಗೂ ನಿಮ್ಮ ಕೋಡ್ ಅನ್ನು ಜನರೇಟ್ ಮಾಡುವಾಗ, ಎಡಿಟ್ ಮಾಡುವಾಗ ಮತ್ತು ಪರಿಶೀಲಿಸುವಾಗ ಸಮಯ ಉಳಿಸಲು ಹೆಚ್ಚುವರಿ ಬೆಂಬಲವನ್ನು ಪಡೆಯಿರಿ

Google One ನಿಂದ ನೀವು Gmail, Docs ಹಾಗೂ ಇತ್ಯಾದಿಗಳಲ್ಲಿ Gemini ಗೆ ಆ್ಯಕ್ಸೆಸ್ ಜೊತೆಗೆ 2 TB ಸಂಗ್ರಹಣೆ ಮತ್ತು ಇತರ ಪ್ರಯೋಜನಗಳನ್ನೂ ಪಡೆಯುತ್ತೀರಿ

Gmail and Docs icons

Gmail, Docs ಮತ್ತು ಇತ್ಯಾದಿಗಳಲ್ಲಿ Gemini (ಆಯ್ದ ಭಾಷೆಗಳಲ್ಲಿ ಲಭ್ಯವಿದೆ)

Google One icon

2 TB ಸಂಗ್ರಹಣೆ ಮತ್ತು ಇತರ Google One ಪ್ರಯೋಜನಗಳು

1 ತಿಂಗಳ ಉಚಿತ ಟ್ರಯಲ್ ಅನ್ನು ಪ್ರಾರಂಭಿಸಿ

ಪದೇಪದೇ ಕೇಳಲಾಗುವ ಪ್ರಶ್ನೆಗಳು

ನಿಮ್ಮ ಅತ್ಯಂತ ಸಂಕೀರ್ಣ ಪ್ರಾಜೆಕ್ಟ್‌ಗಳನ್ನು Gemini Advanced ಮೂಲಕ ನಿಭಾಯಿಸಿ, ಇದು Google ನ ನೆಕ್ಸ್ಟ್-ಜನರೇಶನ್ AI ಗೆ ನಿಮಗೆ ಲಭ್ಯವಿರುವ ಆಲ್ ಆ್ಯಕ್ಸೆಸ್ ಪಾಸ್ ಆಗಿದೆ. ನಮ್ಮ ಅತ್ಯಂತ ಸಮರ್ಥ AI ಮಾಡಲ್‌ಗಳು, ಹೊಸ ಫೀಚರ್‌ಗಳಿಗೆ ಆದ್ಯತೆಯ ಆ್ಯಕ್ಸೆಸ್ ಮತ್ತು 1 ಮಿಲಿಯನ್ ಟೋಕನ್ ಕಾಂಟೆಕ್ಸ್ಟ್ ವಿಂಡೋದ ಅನುಭವ ಪಡೆದುಕೊಳ್ಳಿ.

18 ವರ್ಷ ಮೇಲ್ಪಟ್ಟ ಬಳಕೆದಾರರಿಗಾಗಿ, ನಮ್ಮ ಸಮರ್ಥ AI ಮಾಡಲ್‌ಗಳ ಜೊತೆಗೆ Gemini Advanced Google One AI Premium ಪ್ಲಾನ್‌‌‌  ಭಾಗವಾಗಿ ಲಭ್ಯವಿದ್ದು, ಇದು ಇವುಗಳನ್ನು ಒಳಗೊಂಡಿದೆ:

  • Gmail, Docs ಮತ್ತು ಇತ್ಯಾದಿಗಳಲ್ಲಿ Gemini

  • 2 TB ಯಷ್ಟು ಸಂಗ್ರಹಣೆ

  • ಮತ್ತು ಇನ್ನಿತರ ಪ್ರಯೋಜನಗಳು

ನಿಮ್ಮ ಬಳಿ ಸ್ವತಃ ನೀವೇ ನಿರ್ವಹಿಸುವ ಒಂದು ವೈಯಕ್ತಿಕ Google ಖಾತೆ ಕೂಡ ಇರಬೇಕಾಗುತ್ತದೆ. ಅಪ್‌ಗ್ರೇಡ್ ಮಾಡುವುದು ಹೇಗೆ

18 ವರ್ಷ ಮೇಲ್ಪಟ್ಟ ಬಳಕೆದಾರರಿಗಾಗಿ, ನಮ್ಮ ಸಮರ್ಥ AI ಮಾಡಲ್‌ಗಳ ಜೊತೆಗೆ Gemini Advanced ಈಗ ಹೊಸ Google One AI Premium ಪ್ಲಾನ್  ಭಾಗವಾಗಿ ಲಭ್ಯವಿದ್ದು, ಇದು ಇವುಗಳನ್ನು ಒಳಗೊಂಡಿದೆ:

  • Gmail, Docs ಮತ್ತು ಇತ್ಯಾದಿಗಳಲ್ಲಿ Gemini

  • 2 TB ಯಷ್ಟು ಸಂಗ್ರಹಣೆ

  • ಮತ್ತು ಇನ್ನಿತರ ಪ್ರಯೋಜನಗಳು

ನಿಮ್ಮ ಬಳಿ ಸ್ವತಃ ನೀವೇ ನಿರ್ವಹಿಸುವ ಒಂದು ವೈಯಕ್ತಿಕ Google ಖಾತೆ ಕೂಡ ಇರಬೇಕಾಗುತ್ತದೆ.

ಒಂದು ವೇಳೆ, ನೀವು ಅರ್ಹರಾಗಿದ್ದರೆ ಇದೀಗ Gemini Advanced ಗೆ ಅಪ್‌ಗ್ರೇಡ್ ಆಗಿ. Gemini ಆ್ಯಪ್‌ಗಳ ಒಳಗಿನಿಂದಲೇ ನೀವು ಅಪ್‌ಗ್ರೇಡ್ ಮಾಡಬಹುದು: ಇದಕ್ಕಾಗಿ ಮೆನುವಿನಲ್ಲಿ ನಿಮಗೆ ಅಪ್‌ಗ್ರೇಡ್ ಬಟನ್ ಕಾಣಿಸಬೇಕಾಗುತ್ತದೆ.

ಹೌದು, ಆದರೂ Gemini ಮೊಬೈಲ್ ಆ್ಯಪ್ ಮತ್ತು Gemini ವೆಬ್ ಆ್ಯಪ್ ನಡುವೆ ಕೆಲವೊಂದು ಫೀಚರ್ ವ್ಯತ್ಯಾಸಗಳು ಇರಬಹುದು. ಅಪ್‌ಗ್ರೇಡ್‌‌ ಮಾಡುವುದು ಹೇಗೆ

ಮೊಬೈಲ್ ಆ್ಯಪ್‌ನಲ್ಲಿ ನಿಮ್ಮ Gemini Advanced ಸಬ್‌ಸ್ಕ್ರಿಪ್ಶನ್ ಅನ್ನು ನಿರ್ವಹಿಸಲು ನೀವು ಬಯಸಿದರೆ, ಸೆಟ್ಟಿಂಗ್‌ಗಳು ಮೆನುವನ್ನು ಆ್ಯಕ್ಸೆಸ್ ಮಾಡಲು ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ.

ಸರಿಯಾದ ಕಾರ್ಯಕ್ಕಾಗಿ ಸರಿಯಾದ ಮಾಡಲ್ ಬಳಸಬೇಕೆಂಬ ಅಭಿಪ್ರಾಯ ನಮ್ಮದು. ಉತ್ತಮ ಅನುಭವವನ್ನು ನೀಡುತ್ತದೆ ಎಂದು ನಾವು ಭಾವಿಸುವ ಆಧಾರದ ಮೇಲೆ ನಿರ್ದಿಷ್ಟ ಕಾರ್ಯಗಳಿಗಾಗಿ ನಾವು ವಿವಿಧ ಮಾಡಲ್ ಅನ್ನು ಬಳಸುತ್ತೇವೆ.

Gemini Advanced ಮೂಲಕ, ನೀವು ನಮ್ಮ ಅತ್ಯಂತ ಸಮರ್ಥ AI ಮಾಡಲ್‌ಗಳಿಗೆ ಆ್ಯಕ್ಸೆಸ್ ಅನ್ನು ಹೊಂದಿದ್ದೀರಿ.

ನಿಮ್ಮ ಟ್ರಯಲ್‌ನ ಅವಧಿ ಮುಕ್ತಾಯವಾಗುವ ಮೊದಲು ಯಾವುದೇ ಸಮಯದಲ್ಲಿ Google One AI Premium ಸಬ್‌ಸ್ಕ್ರಿಪ್ಶನ್ ಅನ್ನು ರದ್ದುಮಾಡಿ. ಅನ್ವಯವಾಗುವ ಕಾನೂನಿನ ಮೂಲಕ ಅಗತ್ಯವಿರುವುದನ್ನು ಹೊರತುಪಡಿಸಿ, ಭಾಗಶಃ ಬಿಲ್ಲಿಂಗ್ ಅವಧಿಗಳಿಗೆ ಯಾವುದೇ ಮರುಪಾವತಿಗಳು ಇರುವುದಿಲ್ಲ. ಸಬ್‌ಸ್ಕ್ರೈಬ್ ಮಾಡುವ ಮೂಲಕ, ನೀವು Google OneGoogleಆಫರ್‌ಗಳು ಗೆ ಸಂಬಂಧಿಸಿದ ನಿಯಮಗಳಿಗೆ ಒಪ್ಪುತ್ತೀರಿ.  Google ಡೇಟಾವನ್ನು ಹೇಗೆ ನಿಭಾಯಿಸುತ್ತದೆ ಎಂದು ನೋಡಿ. Gmail, Docs ಮತ್ತು ಇತ್ಯಾದಿಗಳಿಗಾಗಿ Gemini ಮತ್ತು Gemini Advanced 18+ ವಯಸ್ಕರಿಗೆ ಮಾತ್ರ ಲಭ್ಯವಿದೆ. Gmail, Docs ಮತ್ತು ಇತ್ಯಾದಿಗಳಿಗಾಗಿ Gemini  ಆಯ್ದ ಭಾಷೆಗಳು ಅಲ್ಲಿ ಲಭ್ಯ. ದರದ ಮಿತಿಗಳು ಅನ್ವಯವಾಗಬಹುದು.