College students get a free Pro plan for one year. ಇನ್ನಷ್ಟು ತಿಳಿಯಿರಿ
Skip to main content
ಹಾಯ್, Gemini

Google ನ ದೈನಂದಿನ ಕೆಲಸಗಳಿಗೆ ಸಹಾಯ ಮಾಡುವ AI ಅಸಿಸ್ಟೆಂಟ್ ಅನ್ನು ಭೇಟಿ ಮಾಡಿ

ಪದಗಳನ್ನು ವೀಡಿಯೊಗಳಾಗಿ ಪರಿವರ್ತಿಸಿ

ನಮ್ಮ ಇತ್ತೀಚಿನ ವೀಡಿಯೊ ಜನರೇಷನ್ ಮಾಡಲ್‌ಗಳೊಂದಿಗೆ ಉತ್ತಮ ಗುಣಮಟ್ಟದ, 8-ಸೆಕೆಂಡ್ ವೀಡಿಯೊಗಳನ್ನು ರಚಿಸಿ. ನಿಮ್ಮ ಮನಸ್ಸಿನಲ್ಲಿ ಇರುವುದನ್ನು ವಿವರಿಸಿ ಮತ್ತು ನಿಮ್ಮ ಆಲೋಚನೆಗಳು ಜೀವ ಪಡೆದುಕೊಳ್ಳುವುದನ್ನು ನೋಡಿ.

ಸಂಕೀರ್ಣ ಪ್ರಶ್ನೆಗಳನ್ನು ಕೇಳಿ

DNA ರೆಪ್ಲಿಕೇಶನ್ ಪ್ರಕ್ರಿಯೆಯನ್ನು ಅಥವಾ ಕೈಯಿಂದ ಏನನ್ನಾದರೂ ನಿರ್ಮಿಸುವುದು ಹೇಗೆ ಎಂದು ಅರ್ಥಮಾಡಿಕೊಳ್ಳಲು ಬಯಸುವಿರಾ? Gemini, Google Search ನಲ್ಲಿ ಗ್ರೌಂಡೆಡ್ ಆಗಿರುವುದರಿಂದಾಗಿ ನೀವು ಅದನ್ನು ಯಾವುದೇ ವಿಷಯದ ಕುರಿತಾಗಿ ಕೇಳಬಹುದು ಮತ್ತು ಆ ವಿಚಾರ ನಿಮಗೆ ಸ್ಪಷ್ಟವಾಗುವವರೆಗೆ ಪ್ರಶ್ನೆಗಳನ್ನು ಕೇಳಬಹುದು.

Gemini prompt bar that reads "Ask me anything"

ಸೆಕೆಂಡ್‌‌ಗಳಲ್ಲಿ ಚಿತ್ರಗಳನ್ನು ರಚಿಸಿ

With Nano Banana, our latest image generation model, you can get inspiration for a logo design, explore diverse styles from anime to oil paintings, and create pictures in just a few words. Once generated, you can instantly download or share with others.

Gemini Live ಜೊತೆಗೆ ಮಾತನಾಡಿ ನಿಮ್ಮ ಕೆಲಸವನ್ನು ಮಾಡಿಕೊಳ್ಳಿ

Gemini Live ಜೊತೆಗೆ ವಿಚಾರಗಳ ಮಂಥನವನ್ನು ಮಾಡಿ, ಸಂದರ್ಶನದ ಪ್ರಶ್ನೆಗಳನ್ನು ಅಭ್ಯಾಸ ಮಾಡಿ, ನೀವು ಚರ್ಚಿಸಲು ಬಯಸುವ ಫೈಲ್ ಅಥವಾ ಫೋಟೋವನ್ನು ಹಂಚಿಕೊಳ್ಳಿ ಮತ್ತು ಅದರ ಕುರಿತು ಮಾತನಾಡಿ.

ಕಡಿಮೆ ಸಮಯದಲ್ಲಿ ಬರೆಯಿರಿ

ಖಾಲಿ ಪುಟದಿಂದ ಸಿದ್ಧಪಡಿಸಿದ ಉತ್ಪನ್ನಕ್ಕೆ ವೇಗವಾಗಿ ಹೋಗಿ. ಪಠ್ಯವನ್ನು ಸಾರಾಂಶ ಮಾಡಲು, ಮೊದಲ ಡ್ರಾಫ್ಟ್‌ಗಳನ್ನು ರಚಿಸಲು ಮತ್ತು ನೀವು ಈಗಾಗಲೇ ಬರೆದ ವಿಷಯಗಳ ಕುರಿತು ಪ್ರತಿಕ್ರಿಯೆ ಪಡೆಯಲು ಫೈಲ್‌ಗಳನ್ನು ಅಪ್‌ಲೋಡ್ ಮಾಡಲು Gemini ಬಳಸಿ.

Gemini-assisted suggestions for writing.

ನಿಮ್ಮ ಕಲಿಕೆಗೆ ಶಕ್ತಿ ತುಂಬಿ

ನಿಮ್ಮ ಜ್ಞಾನವನ್ನು ಪರೀಕ್ಷಿಸಲು ಸ್ಟಡಿ ಪ್ಲಾನ್‌ಗಳು, ವಿಷಯ ಸಾರಾಂಶಗಳು ಮತ್ತು ಕ್ವಿಜ್‌ಗಳನ್ನು ರಚಿಸಿ. Gemini Live ನೊಂದಿಗೆ ನೀವು ಪ್ರೆಸೆಂಟೇಶನ್‌ಗಳನ್ನು ಭರ್ಜರಿಯಾಗಿ ಅಭ್ಯಾಸ ಮಾಡಬಹುದು.

ಏಕಕಾಲದಲ್ಲಿ ಬಹು ಆ್ಯಪ್‌ಗಳಲ್ಲಿ ಕಾರ್ಯಗಳಿಗೆ ಸಹಾಯ ಪಡೆಯಿರಿ

ಆ್ಯಪ್‌ಗಳ ನಡುವೆ ಬದಲಾಯಿಸದೆಯೇ ನಿಮಗೆ ಬೇಕಾದುದನ್ನು ಹುಡುಕಲು ಸಹಾಯ ಮಾಡಲು Gemini ನಿಮ್ಮ Gmail, Google Calendar, Google Maps, YouTube ಮತ್ತು Google Photos ನಲ್ಲಿ ನಿಮ್ಮ ವಿಷಯಗಳಿಗೆ ನಿಮ್ಮನ್ನು ಕನೆಕ್ಟ್ ಮಾಡುತ್ತದೆ. ಅಲಾರಾಂಗಳನ್ನು ಸೆಟ್‌ ಮಾಡಲು, ಸಂಗೀತವನ್ನು ನಿಯಂತ್ರಿಸಲು ಮತ್ತು ಕರೆಗಳನ್ನು ಹ್ಯಾಂಡ್ಸ್ ಫ್ರೀಯಾಗಿ ಮಾಡಲು ನೀವು Gemini ಅನ್ನು ಬಳಸಬಹುದು.

Deep Research ನೊಂದಿಗೆ ಹುಡುಕಾಟದ ಕಂಡೆನ್ಸ್ ಹವರ್ಸ್

ನೂರಾರು ವೆಬ್‌ಸೈಟ್‌ಗಳನ್ನು ಹುಡುಕಿ, ಮಾಹಿತಿಯನ್ನು ವಿಶ್ಲೇಷಿಸಿ ಮತ್ತು ನಿಮಿಷಗಳಲ್ಲಿ ಸಮಗ್ರ ವರದಿಯನ್ನು ರಚಿಸಿ. ಇದು ಯಾವುದೇ ಕೆಲಸವನ್ನು ವೇಗವಾಗಿ ಮಾಡಲು ನಿಮಗೆ ಸಹಾಯ ಮಾಡುವ ವೈಯಕ್ತಿಕಗೊಳಿಸಿದ ರಿಸರ್ಚ್ ಏಜೆಂಟ್ ಹಾಗೆ ಕೆಲಸ ಮಾಡುತ್ತದೆ.

Gemini analyzing results of multiple documents.

Gems ಮೂಲಕ ಕಸ್ಟಮ್ ಎಕ್ಸ್‌‌ಪರ್ಟ್‌‌ಗಳನ್ನು ಬಿಲ್ಡ್ ಮಾಡಿ

ನಿಮ್ಮ ಸ್ವಂತ AI ಎಕ್ಸ್‌‌ಪರ್ಟ್‌‌ಗೆ ತಿಳಿಸಲು ಹೆಚ್ಚು ವಿವರವಾದ ಸೂಚನೆಗಳನ್ನು ಸೇ‌ವ್ ಮಾಡಿ ಮತ್ತು ಫೈಲ್‌ಗಳನ್ನು ಅಪ್‌ಲೋಡ್ ಮಾಡಿ. Gems ಕೆರಿಯರ್ ಕೋಚ್ ಅಥವಾ ಬ್ರೈನ್‌ಸ್ಟಾರ್ಮ್ ಪಾರ್ಟ್‌‌ನರ್ ಇಂದ ಹಿಡಿದು ಕೋಡಿಂಗ್ ಹೆಲ್ಪರ್‌ವರೆಗೆ ಯಾವುದಾದರೂ ಆಗಿರಬಹುದು.

ದೊಡ್ಡ ಫೈಲ್‌ಗಳು ಮತ್ತು ಕೋಡ್ ರೆಪೊಸಿಟರಿಗಳ ಕುರಿತು ತಿಳಿದುಕೊಳ್ಳಿ

1M ಟೋಕನ್‌ಗಳ ದೀರ್ಘ ಕಾಂಟೆಕ್ಸ್ಟ್ ವಿಂಡೋದೊಂದಿಗೆ, Gemini Pro 1,500 ಪುಟಗಳವರೆಗೆ ಅಥವಾ 30k ಸಾಲುಗಳ ಕೋಡ್ ಅನ್ನು ಏಕಕಾಲದಲ್ಲಿ ಅಪ್‌ಲೋಡ್ ಮಾಡುವ ಮೂಲಕ ಸಂಪೂರ್ಣ ಪುಸ್ತಕಗಳು, ದೀರ್ಘ ವರದಿಗಳು ಮತ್ತು ಇತ್ಯಾದಿಯನ್ನು ಅರ್ಥಮಾಡಿಕೊಳ್ಳಬಹುದು ಮತ್ತು ವಿಶ್ಲೇಷಿಸಬಹುದು.

ಪ್ಲಾನ್‌ಗಳು

ಉಚಿತ

ಕಚೇರಿ, ಶಾಲೆ ಅಥವಾ ಮನೆಯಲ್ಲಿನ ಕಾರ್ಯಗಳನ್ನು ನಿಭಾಯಿಸಲು Google AI ನಿಂದ ದೈನಂದಿನ ಕೆಲಸಗಳಿಗೆ ಸಹಾಯ ಪಡೆಯಿರಿ.

Google ಖಾತೆಯೊಂದಿಗೆ $0 / ತಿಂಗಳು
Gemini ಆ್ಯಪ್‌
ನಿಮ್ಮ ವೈಯಕ್ತಿಕ, ಪ್ರೊಆ್ಯಕ್ಟಿವ್ ಮತ್ತು ಪ್ರಭಾವಶಾಲಿ AI ಅಸಿಸ್ಟೆಂಟ್
  • 2.5 Flash ಗೆ ಆ್ಯಕ್ಸೆಸ್

  • 2.5 Pro ಗೆ ಸೀಮಿತ ಆ್ಯಕ್ಸೆಸ್

  • Imagen 4 ಮೂಲಕ ಚಿತ್ರ ಜನರೇಶನ್

  • Deep Research

  • Gemini Live

  • Canvas

  • Gems

100 ಮಾಸಿಕ AI ಕ್ರೆಡಿಟ್‌‌ಗಳು3
Flow ಮತ್ತು Whisk ನಾದ್ಯಂತ ವೀಡಿಯೊ ಜನರೇಶನ್‌‌ಗೆ ಬಳಸಲಾದ ಕ್ರೆಡಿಟ್‌ಗಳು
Flow4
Veo 35 ಗೆ ಸೀಮಿತ ಆ್ಯಕ್ಸೆಸ್ ಸೇರಿದಂತೆ, ಸಿನಿಮೀಯ ದೃಶ್ಯಗಳು ಮತ್ತು ಸ್ಟೋರಿಗಳನ್ನು ರಚಿಸುವುದಕ್ಕಾಗಿ ನಮ್ಮ AI ಫಿಲ್ಮ್‌ಮೇಕಿಂಗ್ ಟೂಲ್‌ಗೆ ಆ್ಯಕ್ಸೆಸ್
Whisk6
Imagen 4 ಮತ್ತು Veo 2 ಮೂಲಕ ಚಿತ್ರಗಳನ್ನು ಜನರೇಟ್ ಮಾಡಿ ಮತ್ತು ಆ್ಯನಿಮೇಟ್ ಮಾಡಿ
NotebookLM
ಸಂಶೋಧನೆ ಮತ್ತು ಬರವಣಿಗೆಯ ಅಸಿಸ್ಟೆಂಟ್
ಸಂಗ್ರಹಣೆ
Photos, Drive ಮತ್ತು Gmail ಗಾಗಿ ಒಟ್ಟು 15 GB ಸಂಗ್ರಹಣೆ
Google AI Pro1

ನಿಮ್ಮ ಉತ್ಪಾದಕತೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸಲು ಹೊಸ ಮತ್ತು ಪವರ್‌ಫುಲ್ ಫೀಚರ್‌‌ಗಳಿಗೆ ಅತ್ಯುನ್ನತ ಆ್ಯಕ್ಸೆಸ್ ಅನ್ನು ಪಡೆಯಿರಿ.

$19.99 / ತಿಂಗಳು
ಒಂದು ತಿಂಗಳಿಗೆ $0
ಉಚಿತವಾಗಿ ಎಲ್ಲವೂ ಮತ್ತು:
Gemini ಆ್ಯಪ್‌
ನಮ್ಮ ಅತ್ಯಂತ ಸಮರ್ಥ ಮಾಡಲ್ ಆಗಿರುವ 2.5 Pro ಗೆ ಅತ್ಯುನ್ನತ ಆ್ಯಕ್ಸೆಸ್ ಅನ್ನು ಪಡೆಯಿರಿ, ಜೊತೆಗೆ 2.5 Pro ನಲ್ಲಿ Deep Research ಅನ್ನು ಪಡೆಯಿರಿ ಮತ್ತು Veo 3 Fast ಗೆ ಲಿಮಿಟೆಡ್ ಆ್ಯಕ್ಸೆಸ್‌‌ನೊಂದಿಗೆ ವೀಡಿಯೊ ಜನರೇಶನ್ ಅನ್ನು ಅನ್‌ಲಾಕ್ ಮಾಡಿ5
1,000 ಮಾಸಿಕ AI ಕ್ರೆಡಿಟ್‌‌ಗಳು3
Flow ಮತ್ತು Whisk ನಾದ್ಯಂತ ವೀಡಿಯೊ ಜನರೇಶನ್‌‌ಗೆ ಬಳಸಲಾದ ಕ್ರೆಡಿಟ್‌ಗಳು
Flow4
Veo 35 ಗೆ ಸೀಮಿತ ಆ್ಯಕ್ಸೆಸ್ ಸೇರಿದಂತೆ, ಸಿನಿಮೀಯ ದೃಶ್ಯಗಳು ಮತ್ತು ಸ್ಟೋರಿಗಳನ್ನು ರಚಿಸುವುದಕ್ಕಾಗಿ ನಮ್ಮ AI ಫಿಲ್ಮ್‌ಮೇಕಿಂಗ್ ಟೂಲ್‌ನಲ್ಲಿ ಹೆಚ್ಚಿನ ಆ್ಯಕ್ಸೆಸ್
Whisk6
Veo 2 ಜೊತೆಗೆ ಇಮೇಜ್ ಟು ವೀಡಿಯೊ ಕ್ರಿಯೇಷನ್‌‌‌ಗೆ ಅತ್ಯುನ್ನತ ಆ್ಯಕ್ಸೆಸ್ ಹೊಂದಿದೆ
Google G icon
Google Search7
Gemini 2.5 Pro ಮಾಡಲ್ ಮತ್ತು AI ಮೋಡ್‌ನಲ್ಲಿ Deep Search ಗೆ ಆ್ಯಕ್ಸೆಸ್ ಅನ್ನು ಪಡೆಯಿರಿ, ಜೊತೆಗೆ ಸ್ಥಳೀಯ ವ್ಯಾಪಾರ ಬೆಲೆ ನಿಗದಿಗಾಗಿ AI-ಚಾಲಿತ ಕರೆ ಮಾಡುವಿಕೆಗೆ ವಿಸ್ತೃತ ಆ್ಯಕ್ಸೆಸ್ ಅನ್ನು ಪಡೆಯಿರಿ (ಯು.ಎಸ್ ಮಾತ್ರ)
Jules8
ಸಾಫ್ಟ್‌ವೇರ್ ಡೆವಲಪರ್‌ಗಳಿಗಾಗಿ ನಮ್ಮ ಸಿಂಕ್ರೊನಸ್ ಅಲ್ಲದ ಕೋಡಿಂಗ್ ಏಜೆಂಟ್‌ಗೆ ಅತ್ಯುನ್ನತ ಮಿತಿಗಳು
NotebookLM
5x ಹೆಚ್ಚಿನ ಆಡಿಯೋ ಓವರ್‌ವ್ಯೂಗಳು, ನೋಟ್‌ಬುಕ್‌ಗಳು ಮತ್ತು ಇತ್ಯಾದಿಗಳನ್ನು ಹೊಂದಿರುವ ಸಂಶೋಧನೆ ಮತ್ತು ಬರವಣಿಗೆ ಅಸಿಸ್ಟೆಂಟ್
Gmail, Docs, Vids ಮತ್ತು ಇತ್ಯಾದಿಗಳಲ್ಲಿ Gemini
Google ಆ್ಯಪ್‌ಗಳಲ್ಲೇ ನೇರವಾಗಿ Gemini ಅನ್ನು ಆ್ಯಕ್ಸೆಸ್ ಮಾಡಿ
Chrome ನಲ್ಲಿ Gemini (ಪ್ರಾಯೋಗಿಕ ಆವೃತ್ತಿಗೆ ಆ್ಯಕ್ಸೆಸ್)
ವೆಬ್ ಅನ್ನು ಬ್ರೌಸ್ ಮಾಡುವುದಕ್ಕಾಗಿ ನಿಮ್ಮ ವೈಯಕ್ತಿಕ ಅಸಿಸ್ಟೆಂಟ್
ಸಂಗ್ರಹಣೆ
Photos, Drive ಮತ್ತು Gmail ಗಾಗಿ ಒಟ್ಟು 2 TB ಸಂಗ್ರಹಣೆ
Google AI Ultra2

ಅತ್ಯುತ್ತಮವಾದ Google AI ಮತ್ತು ವಿಶೇಷ ಫೀಚರ್‌‌ಗಳಿಗೆ ಅತ್ಯುನ್ನತ ಮಟ್ಟದ ಆ್ಯಕ್ಸೆಸ್ ಅನ್ನು ಅನ್‌ಲಾಕ್ ಮಾಡಿ.

$249.99 / ತಿಂಗಳು
3 ತಿಂಗಳಿಗೆ $124.99 / ತಿಂಗಳು
Google AI Pro ನಲ್ಲಿ ಎಲ್ಲವೂ ಮತ್ತು:
Gemini ಆ್ಯಪ್‌
ನಮ್ಮ ಅತ್ಯಾಧುನಿಕ ವೀಡಿಯೊ ಜನರೇಶನ್ ಮಾಡಲ್ ಆಗಿರುವ Veo 35 ಗೆ ಅತ್ಯುನ್ನತ ಮಟ್ಟದ ಆ್ಯಕ್ಸೆಸ್ ಹಾಗೂ ನಮ್ಮ ಅಡ್ವಾನ್ಸಡ್ ರೀಸನಿಂಗ್ ಮಾಡಲ್ ಆದ Gemini 2.5 Deep Think ಗೆ ಆ್ಯಕ್ಸೆಸ್
25,000 ಮಾಸಿಕ AI ಕ್ರೆಡಿಟ್‌ಗಳು3
Flow ಮತ್ತು Whisk ನಾದ್ಯಂತ ವೀಡಿಯೊ ಜನರೇಶನ್‌‌ಗೆ ಬಳಸಲಾದ ಕ್ರೆಡಿಟ್‌ಗಳು
Flow4
Veo 35 ಗೆ ಸೀಮಿತ ಆ್ಯಕ್ಸೆಸ್ ಸೇರಿದಂತೆ, ಸಿನಿಮೀಯ ದೃಶ್ಯಗಳು ಮತ್ತು ಸ್ಟೋರಿಗಳನ್ನು ರಚಿಸುವುದಕ್ಕಾಗಿ ನಮ್ಮ AI ಫಿಲ್ಮ್‌ಮೇಕಿಂಗ್ ಟೂಲ್‌ನಲ್ಲಿ ಅತಿ ಹೆಚ್ಚಿನ ಆ್ಯಕ್ಸೆಸ್
Whisk6
Veo 2 ಜೊತೆಗೆ ಇಮೇಜ್ ಟು ವೀಡಿಯೊ ಕ್ರಿಯೇಷನ್‌ಗಾಗಿ ಅತ್ಯಧಿಕ ಮಿತಿಗಳು
Google G icon
Google Search7
ಏಜೆಂಟಿಕ್ ಸಾಮರ್ಥ್ಯಗಳಾದ Gemini 2.5 Pro ಮಾಡಲ್ ಮತ್ತು AI ಮೋಡ್‌ನಲ್ಲಿ Deep Search ಹಾಗೂ Search ನಲ್ಲಿ ಸ್ಥಳೀಯ ವ್ಯಾಪಾರಗಳ ಬೆಲೆ ನಿಗದಿಗಾಗಿ AI-ಚಾಲಿತ ಕರೆ ಮಾಡುವಿಕೆಗಾಗಿ ಅತ್ಯುನ್ನತ ಮಟ್ಟದ ಆ್ಯಕ್ಸೆಸ್ (ಯು.ಎಸ್ ಮಾತ್ರ)
Jules8
ಸಾಫ್ಟ್‌ವೇರ್ ಡೆವಲಪರ್‌ಗಳಿಗಾಗಿ ನಮ್ಮ ಸಿಂಕ್ರೊನಸ್ ಅಲ್ಲದ ಕೋಡಿಂಗ್ ಏಜೆಂಟ್‌ಗೆ ಅತ್ಯಧಿಕ ಮಿತಿಗಳು
NotebookLM
ಅತ್ಯಧಿಕ ಮಿತಿಗಳು ಮತ್ತು ಅತ್ಯುತ್ತಮ ಮಾಡಲ್ ಸಾಮರ್ಥ್ಯಗಳು (ಈ ವರ್ಷದ ಕೊನೆಗೆ)
Gmail, Docs, Vids ಮತ್ತು ಇತ್ಯಾದಿಗಳಲ್ಲಿ Gemini
Google ಆ್ಯಪ್‌ಗಳಲ್ಲಿ ನೇರವಾಗಿ Gemini ಗೆ ಅತ್ಯಧಿಕ ಮಿತಿಗಳು
Project Mariner (ಪ್ರಾಯೋಗಿಕ ಆವೃತ್ತಿಗೆ ಆ್ಯಕ್ಸೆಸ್)9
ಏಜೆಂಟಿಕ್ ರಿಸರ್ಚ್ ಪ್ರೊಟೊಟೈಪ್ ಜೊತೆಗೆ ಕಾರ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಿ
YouTube Premium ಪ್ರತ್ಯೇಕ ಪ್ಲಾನ್10
YouTube ಅನ್ನು ಆ್ಯಡ್ ಫ್ರೀ ಆಗಿ, ಆಫ್‍ಲೈನ್‌ನಲ್ಲಿ ಮತ್ತು ಹಿನ್ನೆಲೆಯಲ್ಲಿ ಆನಂದಿಸಿ
ಸಂಗ್ರಹಣೆ
Photos, Drive ಮತ್ತು Gmail ಗಾಗಿ ಒಟ್ಟು 30 TB ಸಂಗ್ರಹಣೆ

ನಿಮ್ಮ ಅಗತ್ಯತೆಗಳನ್ನು ಆಧರಿಸಿ ಅಪ್‌ಗ್ರೇಡ್‌‌ ಮಾಡಿ

  • 1.

    Google AI Pro, 150 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರದೇಶಗಳಲ್ಲಿ ಲಭ್ಯವಿದೆ - ದೇಶಗಳ ಸಂಪೂರ್ಣ ಪಟ್ಟಿಯನ್ನು ನೋಡಿ.

  • 2.

    Google AI Ultra, 140 ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ — ದೇಶಗಳ ಸಂಪೂರ್ಣ ಪಟ್ಟಿಯನ್ನು ನೋಡಿ.

  • 3.

    ಮಾಸಿಕ ಕ್ರೆಡಿಟ್‌ಗಳನ್ನುFlow ಮತ್ತು Whisk ನಾದ್ಯಂತ ಹಂಚಿಕೊಳ್ಳಲಾಗುತ್ತದೆ.

  • 4.

    Flow, 140 ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ — ದೇಶಗಳ ಸಂಪೂರ್ಣ ಪಟ್ಟಿಯನ್ನು ನೋಡಿ.

  • 5.

    Veo 3, 140 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರದೇಶಗಳಲ್ಲಿ ಲಭ್ಯವಿದೆ — ದೇಶಗಳ ಸಂಪೂರ್ಣ ಪಟ್ಟಿಯನ್ನು ನೋಡಿ.

  • 6.

    Whisk, 140 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರದೇಶಗಳಲ್ಲಿ ಲಭ್ಯವಿದೆ – ದೇಶಗಳ ಸಂಪೂರ್ಣ ಪಟ್ಟಿಯನ್ನು ನೋಡಿ.

  • 7.

    Gemini 2.5 Pro ಮಾಡಲ್ ಮತ್ತು AI ಮೋಡ್‌ನಲ್ಲಿ Deep Search, ಯು.ಎಸ್‌ನಲ್ಲಿ ಮಾತ್ರ ಲಭ್ಯವಿವೆ.

  • 8.

    Jules ಎಂಬುದು ಸಿಂಕ್ರೊನಸ್ ಅಲ್ಲದ ಕೋಡಿಂಗ್ ಏಜೆಂಟ್ ಆಗಿದ್ದು, ಪ್ರಸ್ತುತ ಬೀಟಾದಲ್ಲಿದೆ. Jules ಬಳಸಲು, ನೀವು 18 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನವರಾಗಿರಬೇಕು. ಪ್ರಸ್ತುತ, ಇಂಗ್ಲಿಷ್‌ಗೆ ಮಾತ್ರ ಅಧಿಕೃತ ಬೆಂಬಲವಿದೆ. ಸಾಮರ್ಥ್ಯವು ಲಭ್ಯತೆಗೆ ಒಳಪಟ್ಟಿದೆ ಮತ್ತು ಖಾತ್ರಿಯಿಲ್ಲ.

  • 9.

    Project Mariner, ಯು.ಎಸ್‌ನಲ್ಲಿ ಮಾತ್ರ ಲಭ್ಯವಿದೆ.

  • 10.

    YouTube Premium ಪ್ರತ್ಯೇಕ ಪ್ಲಾನ್ 40 ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ — ದೇಶಗಳ ಸಂಪೂರ್ಣ ಪಟ್ಟಿಯನ್ನು ನೋಡಿ.

ಫೀಚರ್‌ಗಳು

Live

Talk it out Live with Gemini. Gemini Live1 is a more natural way to chat with Gemini. Go Live to brainstorm and organize your thoughts, or share a pic, video or file and get real-time, spoken responses. Available to mobile users in 45+ languages and over 150 countries.

Talk with Gemini about anything you see

Now you can have a conversation with Gemini about anything you’re looking at, around you or on your screen.

ವೀಡಿಯೊ

Now you can share your phone’s camera to get help with anything you’re looking at. Ask for storage ideas for this little corner of your apartment, help picking an outfit for your night out, or step-by-step guidance on fixing your coffee machine.

Screenshare

Get instant help with anything on your screen. Share your screen with Gemini select the perfect photos for your next post, hear a second opinion on that new purse, or even ask about the settings menu of your phone.

Images

Add images to Gemini Live to chat about what you capture. Get advice on paint swatches for your DIY renovation, or snap a pic of your textbook to get help understanding complex topics.

Files

Upload files to Gemini Live, and Gemini will dig into the details with you. See what’s in store this semester by adding your syllabus, understand what’s trending from spreadsheets, or upload a user manual to go step by step.

Chat Naturally

Go Live to brainstorm out loud. Gemini adapts to your conversational style so you can change your mind mid-sentence, ask follow-up questions, and multi-task with ease. Need to interrupt or want to change the subject? Gemini Live can easily pivot in whatever direction you want to take the conversation.

Spark Your Curiosity

Unlock instant learning whenever inspiration strikes- whether you're practicing your French for an upcoming trip, preparing for an interview, or looking for advice while shopping. Refine your skills, explore new topics, and collaborate on ideas with a little help from Gemini. Experience the convenience of having an helpful guide and creative partner at your fingertips.

Talk beyond Text

Bring context to your conversations. Share what you're seeing, working on, or watching, and Gemini will provide tailored assistance and insights. From understanding complex documents and photos you’ve taken, to sharing your camera to get step-by-step project guidance, Gemini is ready to dive into what you're seeing, creating richer, more dynamic conversations.

Connected Apps

Gemini can pull together what you need from apps and services you rely on, even your own stuff in Gmail, Keep, and Calendar, to orchestrate across them easier and faster to bring your ideas to life. Now, with a single prompt, you can ask Gemini to work across your apps, like grabbing recipe ingredients from a YouTube video and add them to your shopping list in Google Keep.

1. Check responses for accuracy. Compatible with certain features and accounts. Internet connection required. Available on select devices and in select countries, languages, and to users 18+.

ಫೀಚರ್‌ಗಳು

ಏಕಕಾಲದಲ್ಲಿ ಬಹು ಆ್ಯಪ್‌ಗಳಲ್ಲಿ ಕಾರ್ಯಗಳಿಗೆ ಸಹಾಯ ಪಡೆಯಿರಿ

ಆ್ಯಪ್‌‌ಗಳೊಂದಿಗೆ, ನೀವು ಈಗ ನಿಮ್ಮ Gmail ನಿಂದ ಸಾರಾಂಶಗಳನ್ನು ಪಡೆಯಬಹುದು, Google Keep ನಲ್ಲಿ ನಿಮ್ಮ ದಿನಸಿ ಖರೀದಿಸುವ ಪಟ್ಟಿಗೆ ವಸ್ತುಗಳನ್ನು ಸುಲಭವಾಗಿ ಸೇರಿಸಬಹುದು, Google Maps ನಲ್ಲಿ ನಿಮ್ಮ ಸ್ನೇಹಿತರ ಪ್ರಯಾಣ ಸಲಹೆಗಳನ್ನು ತಕ್ಷಣವೇ ರೂಪಿಸಬಹುದು, YouTube Music ನಲ್ಲಿ ಕಸ್ಟಮ್ ಪ್ಲೇಪಟ್ಟಿಯನ್ನು ಕ್ಯುರೇಟ್ ಮಾಡಬಹುದು ಮತ್ತು ಇತ್ಯಾದಿಗಳನ್ನು ಮಾಡಬಹುದು.

ನಿಮ್ಮ ಇಮೇಲ್‌ಗಳಲ್ಲಿ ಸರಿಯಾದ ಮಾಹಿತಿಯನ್ನು ಹುಡುಕಿ

ಕೆಲವು ಸಂಪರ್ಕಗಳಿಂದ ಬಂದ ಇಮೇಲ್‌ಗಳನ್ನು ಸಾರಾಂಶ ಮಾಡಲು ಅಥವಾ ನಿಮ್ಮ ಇನ್‌ಬಾಕ್ಸ್‌ನಲ್ಲಿ ನಿರ್ದಿಷ್ಟ ಮಾಹಿತಿಯನ್ನು ಹುಡುಕಲು Gemini ಅನ್ನು ಕೇಳಿ.

ಹೊಸ ಸಂಗೀತಕ್ಕೆ ಜ್ಯಾಮ್ ಮಾಡಿ

ನಿಮ್ಮ ನೆಚ್ಚಿನ ಹಾಡುಗಳು, ಕಲಾವಿದರು ಮತ್ತು ಪ್ಲೇಪಟ್ಟಿಗಳನ್ನು ಪ್ಲೇ ಮಾಡಿ, ಹುಡುಕಿ ಮತ್ತು ಅನ್ವೇಷಿಸಿ. Gemini ಯಾವುದೇ ಕ್ಷಣಕ್ಕೂ ಸೂಕ್ತವಾದ ಪ್ಲೇಪಟ್ಟಿಯನ್ನು ರಚಿಸಲು ಅವಕಾಶ ಮಾಡಿಕೊಡಿ - ಉದಾ: 2020 ರ ನಂತರ ಬಿಡುಗಡೆಯಾಗಿರುವ ಟಾಪ್ ಹಾಡುಗಳ ಕ್ಯುರೇಟೆಡ್ ಪ್ಲೇಪಟ್ಟಿ.

ನಿಮ್ಮ ದಿನವನ್ನು ಉತ್ತಮವಾಗಿ ಪ್ಲಾನ್ ಮಾಡಿ

Gemini ನಿಮ್ಮ ಕ್ಯಾಲೆಂಡರ್ ಅನ್ನು ಆರ್ಗನೈಜ್ ಮಾಡಲಿ ಮತ್ತು ಈವೆಂಟ್‌‌ಗಳನ್ನು ಟ್ರ್ಯಾಕ್ ಮಾಡಲು ನಿಮಗೆ ಸಹಾಯ ಮಾಡಲು ಅವಕಾಶ ಮಾಡಿಕೊಡಿ. ಕಾನ್ಸರ್ಟ್‌‌ನ ಫ್ಲೈಯರ್‌ನ ಫೋಟೋ ತೆಗೆದುಕೊಂಡು ಆ ವಿವರಗಳ ಆಧಾರದ ಮೇಲೆ ಕ್ಯಾಲೆಂಡರ್ ಈವೆಂಟ್ ರಚಿಸಲು Gemini ಅನ್ನು ಕೇಳಿ.

ವಿಶ್ವಾಸಾರ್ಹ ಪಠ್ಯಪುಸ್ತಕಗಳಿಂದ ಜ್ಞಾನವನ್ನು ಪಡೆಯಿರಿ

ರೈಸ್ ವಿಶ್ವವಿದ್ಯಾಲಯದ ಶೈಕ್ಷಣಿಕ ಲಾಭರಹಿತ ಉಪಕ್ರಮವಾದ OpenStax ಮೂಲಕ, Gemini ಶೈಕ್ಷಣಿಕ ಪಠ್ಯಪುಸ್ತಕಗಳಿಂದ ಮಾಹಿತಿಯನ್ನು ಪಡೆಯಬಹುದು. ಯಾವುದೇ ಪರಿಕಲ್ಪನೆ ಅಥವಾ ವಿಷಯದ ಬಗ್ಗೆ Gemini ಅನ್ನು ಕೇಳಿ ಮತ್ತು ಸಂಬಂಧಿತ ಪಠ್ಯಪುಸ್ತಕದ ಕಂಟೆಂಟ್‌‌ನ ಲಿಂಕ್‌ಗಳೊಂದಿಗೆ ಸಂಕ್ಷಿಪ್ತ ವಿವರಣೆಯನ್ನು ಪಡೆಯಿರಿ.

ಫೀಚರ್‌ಗಳು

Gems ಮೂಲಕ ಕಸ್ಟಮ್ ಎಕ್ಸ್‌‌ಪರ್ಟ್‌‌ಗಳನ್ನು ಬಿಲ್ಡ್ ಮಾಡಿ

ಯಾವುದೇ ವಿಷಯದ ಕುರಿತಾದ ಸಹಾಯಕ್ಕಾಗಿ Gems ನಿಮ್ಮ ಕಸ್ಟಮ್ AI ಎಕ್ಸ್‌ಪರ್ಟ್‌‌ಗಳಾಗಿರುತ್ತವೆ. Gems ಕೆರಿಯರ್ ಕೋಚ್ ಅಥವಾ ಬ್ರೈನ್‌ಸ್ಟಾರ್ಮ್ ಪಾರ್ಟ್‌‌ನರ್ ಇಂದ ಹಿಡಿದು ಕೋಡಿಂಗ್ ಹೆಲ್ಪರ್‌ವರೆಗೆ ಯಾವುದಾದರೂ ಆಗಿರಬಹುದು. ನಮ್ಮ ಪ್ರಿಮೇಡ್ Gem‌s ಸೂಟ್‌ನೊಂದಿಗೆ ಪ್ರಾರಂಭಿಸಿ, ಅಥವಾ ನಿಮ್ಮ ಅನನ್ಯ ಅಗತ್ಯಗಳಿಗೆ ಅನುಗುಣವಾಗಿ ನಿಮ್ಮದೇ ಆದ ಕಸ್ಟಮ್ Gems ಅನ್ನು ನಿರ್ಮಿಸಿ.

ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ

ನಿಮ್ಮ ಹೆಚ್ಚು ಪುನರಾವರ್ತಿತ ಕಾರ್ಯಗಳಿಗಾಗಿ ಹೆಚ್ಚು ವಿವರವಾದ ಪ್ರಾಂಪ್ಟ್ ಸೂಚನೆಗಳನ್ನು ಸೇವ್ ಮಾಡಲು Gems ನಿಮಗೆ ಅವಕಾಶ ನೀಡುತ್ತದೆ ಇದರಿಂದ ನೀವು ಸಮಯವನ್ನು ಉಳಿಸಬಹುದು ಮತ್ತು ಆಳವಾದ, ಹೆಚ್ಚು ಕ್ರಿಯೇಟಿವ್ ಕೊಲಬೊರೇಶನ್ ಮೇಲೆ ಫೋಕಸ್ ಮಾಡಬಹುದು.

ನಿಮ್ಮ ಸ್ವಂತ ಫೈಲ್‌ಗಳನ್ನು ಅಪ್‌ಲೋಡ್ ಮಾಡಿ

ನೀವು ಕಸ್ಟಮ್ Gems ಗೆ ನಿಜವಾಗಿಯೂ ಸಹಾಯಕವಾಗಲು ಅಗತ್ಯವಿರುವ ಸಂದರ್ಭ ಮತ್ತು ಮಾಹಿತಿಯ ಮೂಲಗಳನ್ನು ನೀಡಬಹುದು.

ನಿಮ್ಮ ಅನುಭವವನ್ನು ವೈಯಕ್ತೀಕರಣಗೊಳಿಸಿ

ನಿರ್ದಿಷ್ಟ ಟೋನ್ ಮತ್ತು ಶೈಲಿಯಲ್ಲಿ ಬರೆಯಲು ನಿಮಗೆ Gem ಸಹಾಯದ ಅಗತ್ಯವಿದ್ದರೂ ಅಥವಾ ಒಂದು ಪ್ರಮುಖ ವಿಷಯದ ಬಗ್ಗೆ ತಜ್ಞರ ಜ್ಞಾನದ ಅಗತ್ಯವಿದ್ದರೂ, Gems ನಿಮ್ಮ ಉತ್ಪಾದಕತೆಯನ್ನು ಸೂಪರ್‌ಚಾರ್ಜ್ ಮಾಡಬಹುದು.

ಫೀಚರ್‌ಗಳು

ದೊಡ್ಡ ಫೈಲ್‌ಗಳು ಮತ್ತು ಕೋಡ್ ರೆಪೊಸಿಟರಿಗಳ ಕುರಿತು ತಿಳಿದುಕೊಳ್ಳಿ

Pro ದಲ್ಲಿ Gemini ವ್ಯಾಪಕವಾಗಿ ಲಭ್ಯವಿರುವ ಯಾವುದೇ ಚಾಟ್‌ಬಾಟ್‌ಗಿಂತ ಹೆಚ್ಚಿನ ಮಾಹಿತಿಯನ್ನು ವಿಶ್ಲೇಷಿಸಬಹುದು. ಇದು 1 ಮಿಲಿಯನ್ ಟೋಕನ್‌ಗಳ ಕಾಂಟೆಕ್ಸ್ಟ್ ವಿಂಡೋವನ್ನು ಹೊಂದಿದೆ, ಅಂದರೆ ಇದು ಏಕಕಾಲದಲ್ಲಿ 1,500 ಪುಟಗಳ ಪಠ್ಯ ಅಥವಾ 30K ಸಾಲುಗಳ ಕೋಡ್ ಅನ್ನು ಪ್ರಾಸೆಸ್ ಮಾಡಬಹುದು.

ಸಂಕೀರ್ಣ ವಿಷಯಗಳನ್ನು ಅರ್ಥಮಾಡಿಕೊಳ್ಳಿ ಮತ್ತು ಸ್ಮಾರ್ಟ್ ಆಗಿ ಸ್ಟಡಿ ಮಾಡಿ

ಒಂದು ವಿಷಯದ ಕುರಿತು ಒಂದೇ ಸಮಯದಲ್ಲಿ ಆಳವಾದ ಸಂಶೋಧನಾ ಪ್ರಬಂಧಗಳು ಮತ್ತು ಪಠ್ಯಪುಸ್ತಕಗಳನ್ನು ವಿಶ್ಲೇಷಿಸಿ ಮತ್ತು ನಿಮ್ಮ ನಿರ್ದಿಷ್ಟ ಪಠ್ಯಕ್ರಮ ಮತ್ತು ಕಲಿಕಾ ಶೈಲಿಗೆ ಅನುಗುಣವಾಗಿ ಸಹಾಯ ಪಡೆಯಿರಿ. ನೀವು ಪರೀಕ್ಷೆಗಳು ಮತ್ತು ಸ್ಟಡಿ ನೋಟ್ಸ್ ಅನ್ನು ಸಹ ಜನರೇಟ್ ಮಾಡಬಹುದು.

ಹಲವಾರು ಫೈಲ್‌ಗಳಲ್ಲಿ ಒಳನೋಟಗಳನ್ನು ತಿಳಿಯಿರಿ

ಸಾವಿರಾರು ಗ್ರಾಹಕ ವಿಮರ್ಶೆಗಳು, ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು ಮತ್ತು ಬೆಂಬಲ ಟಿಕೆಟ್‌ಗಳನ್ನು ಏಕಕಾಲದಲ್ಲಿ ವಿಶ್ಲೇಷಿಸುವ ಮೂಲಕ ಟ್ರೆಂಡ್‌‌ಗಳು, ಸಮಸ್ಯೆ ಇರುವ ಅಂಶಗಳು ಮತ್ತು ಪ್ರಸ್ತುತ ಬೇಕಾಗಿರುವ ಅಗತ್ಯಗಳನ್ನು ಗುರುತಿಸಲು ಗ್ರಾಹಕರ ಫೀಡ್‌ಬ್ಯಾಕ್ ಅನ್ನು ಆಳವಾಗಿ ಅಧ್ಯಯನ ಮಾಡಿ. ನಂತರ, ನಿಮ್ಮ ರಿಸರ್ಚ್‌ನ ಆಧಾರದ ಮೇಲೆ ಪ್ರೆಸೆಂಟೇಶನ್‌ಗೆ ಸಿದ್ಧವಾಗಿರುವ ಚಾರ್ಟ್‌ಗಳನ್ನು ರಚಿಸಿ.

ಕೋಡ್ ಅನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ ಮತ್ತು ಎಕ್ಸಿಕ್ಯೂಟ್ ಮಾಡಿ

30 ಸಾವಿರ ಸಾಲುಗಳ ಕೋಡ್ ಅನ್ನು ಅಪ್‌ಲೋಡ್ ಮಾಡಿ ಮತ್ತು Pro ದಲ್ಲಿ Gemini ಎಡಿಟ್‌ಗಳನ್ನು ಸೂಚಿಸಿ, ದೋಷಗಳನ್ನು ಡೀಬಗ್ ಮಾಡಿ, ದೊಡ್ಡ ಪ್ರಮಾಣದ ಪರ್ಫಾರ್ಮೆನ್ಸ್ ಬದಲಾವಣೆಗಳನ್ನು ಆಪ್ಟಿಮೈಸ್ ಮಾಡಲು ಸಹಾಯ ಮಾಡಿ ಮತ್ತು ಕೋಡ್‌ನ ವಿವಿಧ ಭಾಗಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ವಿವರಿಸಿ.

ವೀಡಿಯೊ ಜನರೇಶನ್

Veo 3 ಮೂಲಕ ಮೌನವನ್ನು ಮುರಿಯಿರಿ

ನಮ್ಮ ಇತ್ತೀಚಿನ AI ವೀಡಿಯೊ ಜನರೇಟರ್ ಆದ Veo 3 ಮೂಲಕ ಉನ್ನತ ಗುಣಮಟ್ಟದ 8-ಸೆಕೆಂಡ್‌ಗಳ ವೀಡಿಯೊಗಳನ್ನು ರಚಿಸಿ. Google AI Pro ಪ್ಲಾನ್ ಮೂಲಕ ಇದನ್ನು ಬಳಸಿ ನೋಡಿ ಅಥವಾ Ultra ಪ್ಲಾನ್ ಮೂಲಕ ಅತ್ಯುನ್ನತ ಮಟ್ಟದ ಆ್ಯಕ್ಸೆಸ್ ಪಡೆಯಿರಿ. ನಿಮ್ಮ ಮನಸ್ಸಿನಲ್ಲಿ ಇರುವುದನ್ನು ವಿವರಿಸಿ ಮತ್ತು ನಿಮ್ಮ ಆಲೋಚನೆಗಳು ನೇಟಿವ್ ಆಡಿಯೋ ಜನರೇಶನ್ ಮೂಲಕ ಜೀವ ತುಂಬಿಕೊಳ್ಳುವುದನ್ನು ನೋಡಿ.

ಕನಸು ಕಾಣಿ. ಅದನ್ನು ವಿವರಿಸಿ. ಮುಗಿದಿದೆ.

ಎಕ್ಸ್‌ಪ್ಲೋರ್ ಮಾಡಲು

ವೈವಿಧ್ಯಮಯ ಶೈಲಿಗಳೊಂದಿಗೆ ಪ್ರಯೋಗ ಮಾಡಿ, ಆ್ಯನಿಮೇಟೆಡ್ ಪಾತ್ರಗಳಿಗೆ ಜೀವ ತುಂಬಿ ಮತ್ತು ನೀವು ಅಸಾಧ್ಯ ಎಂದುಕೊಂಡಿದ್ದ ವಿಧಗಳಲ್ಲಿ ವಸ್ತುಗಳನ್ನು ಸಂಯೋಜಿಸಿ. ನೀವು ಏನನ್ನು ರಚಿಸಬಹುದು ಎಂಬುದನ್ನು ನೋಡಿ.

ಹಂಚಿಕೊಳ್ಳಲು

ತಮಾಷೆಯ ಮೀಮ್‌ಗಳನ್ನು ರಚಿಸಿ, ಖಾಸಗಿ ಜೋಕ್‌ಗಳನ್ನು ವೀಡಿಯೊಗಳಾಗಿ ಪರಿವರ್ತಿಸಿ, ವಿಶೇಷ ಕ್ಷಣಗಳನ್ನು ಮರು-ಕಲ್ಪಿಸಿಕೊಳ್ಳಿ ಮತ್ತು ಯಾರನ್ನಾದರೂ ನಗಿಸಲು ಸ್ವಂತಿಕೆಯನ್ನು ಸೇರಿಸಿ.

ಬ್ರೈನ್‌ಸ್ಟಾರ್ಮ್ ಮಾಡಲು

ಸೃಜನಶೀಲತೆಗೆ ಇರುವ ಅಡೆತಡೆಗಳನ್ನು ನಿವಾರಿಸಿಕೊಳ್ಳಿ ಮತ್ತು ನಿಮ್ಮ ಐಡಿಯಾಗಳನ್ನು ಕ್ಷಣಮಾತ್ರದಲ್ಲಿ ವಿಷುವಲೈಜ್ ಮಾಡಿ. ಉತ್ಪನ್ನದ ಪರಿಕಲ್ಪನೆಗಳು ಮತ್ತು ವಿನ್ಯಾಸಗಳಿಂದ ಹಿಡಿದು ಕ್ಷಿಪ್ರವಾದ ಪ್ರೋಟೋಟೈಪಿಂಗ್ ಮತ್ತು ಕಥೆ ಹೇಳುವಿಕೆಯವರೆಗೆ, Gemini ಸಹಾಯ ಮಾಡಬಲ್ಲದು.

ನಮ್ಮ Veo ಮಾಡಲ್‌ಗಳ ಕುರಿತು ಇನ್ನಷ್ಟು ತಿಳಿಯಿರಿ

Veo 3 Fast

ವೇಗವನ್ನು ಸಾಧಿಸಲು ಆಪ್ಟಿಮೈಸ್ ಮಾಡುತ್ತ, ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುವ ನಮ್ಮ ವೀಡಿಯೊ ಜನರೇಶನ್ ಮಾಡಲ್ ಅನ್ನು ಬಳಸಿಕೊಂಡು ಧ್ವನಿಯನ್ನು ಹೊಂದಿರುವ ಉನ್ನತ ಗುಣಮಟ್ಟದ ವೀಡಿಯೊಗಳನ್ನು ರಚಿಸಿ.

Google AI Pro ಪ್ಲಾನ್ ಮೂಲಕ
8 ಸೆಕೆಂಡ್‌ಗಳ ವೀಡಿಯೊಗಳನ್ನು ರಚಿಸಿ
ಉನ್ನತ ಗುಣಮಟ್ಟ, ವೇಗಕ್ಕಾಗಿ ಆಪ್ಟಿಮೈಸ್ ಮಾಡಲಾಗಿದೆ
ಹೊಸತು
ನೇಟಿವ್ ಆಡಿಯೊ ಜನರೇಶನ್
Veo 3

ನಮ್ಮ ಅತ್ಯಾಧುನಿಕ ವೀಡಿಯೊ ಜನರೇಶನ್ ಮಾಡಲ್ ಬಳಸಿಕೊಂಡು ಉನ್ನತ ಗುಣಮಟ್ಟದ, ಧ್ವನಿಯನ್ನು ಹೊಂದಿರುವ 8-ಸೆಕೆಂಡ್‌ಗಳ ವೀಡಿಯೊಗಳನ್ನು ರಚಿಸಿ.

Google AI Ultra ಪ್ಲಾನ್ ಮೂಲಕ
8 ಸೆಕೆಂಡ್‌ಗಳ ವೀಡಿಯೊಗಳನ್ನು ರಚಿಸಿ
ಅತ್ಯಾಧುನಿಕ ವೀಡಿಯೊ ಗುಣಮಟ್ಟ
ಹೊಸತು
ನೇಟಿವ್ ಆಡಿಯೊ ಜನರೇಶನ್

ಪದೇಪದೇ ಕೇಳಲಾಗುವ ಪ್ರಶ್ನೆಗಳು

ಹೌದು, ನಿಮ್ಮ ಮೊಬೈಲ್ Gemini ಆ್ಯಪ್‌ನಲ್ಲಿ ನೀವು ವೀಡಿಯೊಗಳನ್ನು ರಚಿಸಬಹುದು ಮತ್ತು ಹಂಚಿಕೊಳ್ಳಬಹುದು. ವೀಡಿಯೊಗಳನ್ನು ರಚಿಸಲು, ನಿಮ್ಮ ಪ್ರಾಂಪ್ಟ್ ಬಾರ್‌ನಲ್ಲಿರುವ "ವೀಡಿಯೊ" ಬಟನ್ ಅನ್ನು ಟ್ಯಾಪ್ ಮಾಡಿ. ನಿಮಗೆ ಅದು ಕಾಣಿಸದಿದ್ದರೆ, ಹೆಚ್ಚಿನ ಆಯ್ಕೆಗಳನ್ನು ನೋಡಲು ಮೂರು ಚುಕ್ಕೆಗಳಿರುವ ಬಟನ್ ಅನ್ನು ಟ್ಯಾಪ್ ಮಾಡಿ.

Google AI Pro ಪ್ಲಾನ್‌‌ ಮೂಲಕ Veo 3 Fast ಅನ್ನು ಬಳಸಿ ನೋಡಿ ಅಥವಾ Google AI Ultra ಪ್ಲಾನ್‌‌ನಲ್ಲಿ Veo 3 ಗೆ ಅತ್ಯುನ್ನತ ಆ್ಯಕ್ಸೆಸ್ ಅನ್ನು ಪಡೆಯಿರಿ. ಲಭ್ಯವಿರುವ ದೇಶಗಳ ವಿವರ ಇಲ್ಲಿದೆ.

AI ವೀಡಿಯೊ ಜನರೇಶನ್ ಅನ್ನು ಸುರಕ್ಷಿತ ಅನುಭವವನ್ನಾಗಿಸಲು ನಾವು ಹಲವಾರು ಪ್ರಮುಖ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಇದು ನಮ್ಮ ನೀತಿಗಳನ್ನು ಉಲ್ಲಂಘಿಸುವ ಕಂಟೆಂಟ್ ಅನ್ನು ಜನರೇಟ್ ಮಾಡುವುದನ್ನು ತಡೆಗಟ್ಟುವ ಗುರಿಯನ್ನು ಹೊಂದಿರುವ ವ್ಯಾಪಕವಾದ ರೆಡ್ ಟೀಮಿಂಗ್ ಮತ್ತು ಮೌಲ್ಯಮಾಪನವನ್ನು ಒಳಗೊಂಡಿದೆ. ಇದಕ್ಕೆ ಹೆಚ್ಚುವರಿಯಾಗಿ, Gemini ಆ್ಯಪ್‌ನಲ್ಲಿ Veo ಮೂಲಕ ಜನರೇಟ್ ಮಾಡಲಾದ ಎಲ್ಲಾ ವೀಡಿಯೊಗಳನ್ನು ಗೋಚರಿಸುವಂತಹ ವಾಟರ್‌ಮಾರ್ಕ್ ಮತ್ತು SynthID ಯೊಂದಿಗೆ ಗುರುತು ಮಾಡಲಾಗುತ್ತದೆ, ಇದು ಪ್ರತಿ ಫ್ರೇಮ್‌ನಲ್ಲಿ ಎಂಬೆಡ್ ಮಾಡಲಾಗುವ ಡಿಜಿಟಲ್ ವಾಟರ್‌ಮಾರ್ಕ್ ಆಗಿದ್ದು, ವೀಡಿಯೊಗಳು AI-ಜನರೇಟೆಡ್ ಆಗಿವೆ ಎಂಬುದನ್ನು ಸೂಚಿಸುತ್ತದೆ.

Gemini ನ ಔಟ್‌ಪುಟ್‌ಗಳನ್ನು ಪ್ರಾಥಮಿಕವಾಗಿ ಬಳಕೆದಾರರ ಪ್ರಾಂಪ್ಟ್‌ಗಳಿಂದ ನಿರ್ಧರಿಸಲಾಗುತ್ತದೆ ಮತ್ತು ಯಾವುದೇ ಜನರೇಟಿವ್ AI ಟೂಲ್‌ನಂತೆ, ಅದು ಕೆಲವು ವ್ಯಕ್ತಿಗಳಿಗೆ ಆಕ್ಷೇಪಾರ್ಹವೆನಿಸುವ ಕಂಟೆಂಟ್ ಅನ್ನು ಜನರೇಟ್ ಮಾಡುವ ನಿದರ್ಶನಗಳು ಎದುರಾಗಬಹುದು. ನಾವು ಥಂಬ್ಸ್ ಅಪ್/ಡೌನ್ ಬಟನ್‌ಗಳ ಮೂಲಕ ನಿಮ್ಮ ಫೀಡ್‌ಬ್ಯಾಕ್ ಅನ್ನು ಆಲಿಸುವುದನ್ನು ಮುಂದುವರಿಸುತ್ತೇವೆ ಮತ್ತು ನಿರಂತರ ಸುಧಾರಣೆಗಳನ್ನು ಮಾಡುತ್ತೇವೆ. ಹೆಚ್ಚಿನ ವಿವರಗಳಿಗಾಗಿ, ನೀವು ನಮ್ಮ ವಿಧಾನದ ಕುರಿತು ನಮ್ಮ ವೆಬ್‌ಸೈಟ್‌ನಲ್ಲಿ ಓದಬಹುದು.

ಫಲಿತಾಂಶಗಳು ವಿವರಣಾತ್ಮಕ ಉದ್ದೇಶಗಳಿಗಾಗಿವೆ ಮತ್ತು ಅವು ವ್ಯತ್ಯಾಸಗೊಳ್ಳಬಹುದು. ಕೆಲವು ಫೀಚರ್‌ಗಳಿಗೆ ಇಂಟರ್ನೆಟ್ ಕನೆಕ್ಷನ್ ಮತ್ತು ಸಬ್‌ಸ್ಕ್ರಿಪ್ಶನ್‌ನ ಅಗತ್ಯವಿದೆ. 18+ ವಯಸ್ಸಿನ ಬಳಕೆದಾರರಿಗೆ ಲಭ್ಯವಿದೆ. ಜವಾಬ್ದಾರಿಯುತವಾಗಿ ರಚಿಸಿ.